ETV Bharat / bharat

300 ಅಡಿ ಆಳದ ಕಂದಕಕ್ಕೆ ಉರುಳಿದ ಕಾರು: ಐವರ ದುರ್ಮರಣ

ಸೋಲನ್‌ನ ಕಂದಘಾಟ್‌ನಲ್ಲಿ ನಿಯಂತ್ರಣ ತಪ್ಪಿದ ಕಾರು ಸುಮಾರು 300 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದು ಭಾರಿ ದುರಂತ ಸಂಭವಿಸಿದೆ.

300 ಅಡಿ ಕಂದಕ್ಕೆ ಉರುಳಿದ ಕಾರು, car fell in to ditch in solan district, 5 people died
300 ಅಡಿ ಕಂದಕ್ಕೆ ಉರುಳಿದ ಕಾರು
author img

By

Published : Dec 22, 2019, 1:14 PM IST

Updated : Dec 22, 2019, 1:23 PM IST

ಹಿಮಾಚಲ​ ಪ್ರದೇಶ: ನಿಯಂತ್ರಣ ತಪ್ಪಿ 300 ಅಡಿ ಆಳದ ಕಂದಕಕ್ಕೆ ಕಾರು ಬಿದ್ದ ಪರಿಣಾಮ ಐವರು ಸಾವಿಗೀಡಾದ ಘಟನೆ ನಡೆದಿದೆ.

ಶಿಮ್ಲಾಕ್ಕೆ ಭೇಟಿ ನೀಡಲು ಬರುತ್ತಿದ್ದ ಹರಿಯಾಣದ ಐವರು ಯುವಕರು ದುರ್ಘಟನೆಯಲ್ಲಿ ಮೃತರಾಗಿದ್ದಾರೆ. ಸೋಲನ್‌ನ ಕಂದಘಾಟ್‌ನಲ್ಲಿ ವಾಹನ ನಿಯಂತ್ರಣ ತಪ್ಪಿ ಸುಮಾರು 300 ಅಡಿ ಕಂದಕಕ್ಕೆ ಉರುಳಿ ಬಿದ್ದು ಈ ದುರ್ಘಟನೆ ಸಂಭವಿಸಿದೆ.

300 ಅಡಿ ಕಂದಕ್ಕೆ ಉರುಳಿದ ಕಾರು

ಈ ಸ್ಥಳಕ್ಕೆ ಮುಂಜಾನೆ ಇಲ್ಲಿನ ನಿವಾಸಿಯೊಬ್ಬರು ಹುಲ್ಲು ತರಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯ ಪೊಲೀಸರು ಸ್ಥಳ ತಲುಪಿದ್ದು, ಅಪಘಾತದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Intro:
hp_sln_01_accident_kandaghat_car_5dead_av_10007

Hp#solan#accident#kandaght#hariyana#5dead#

शिमला आना पड़ा महंगा.....सोलन सड़क हादसे में गई पांच की जान,अनियंत्रित होकर 300 फीट गहरी खाई में लुढ़की कार

■ हरियाणा के रहने वाले थे पांचों व्यक्ति

Summary......रविवार के दिन शिमला घूमने आए हरियाणा के पांच युवकों को भारी पड़ गया बता दें कि जिला सोलन के कंडाघाट में गाड़ी अनियंत्रित होकर 300 फुट गहरी खाई में जा गिरी जिसमें करीब 5 लोग जो कि हरियाणा के रहने वाले थे मौके पर ही मौत हो गई।

जिला सोलन के कंडाघाट मे ड़ेडघराट के समीप एक हरियाणा नंबर की कार अनियंत्रित होकर करीब 300 फीट गहरी खाई में जा गिरी, जिससे पांच लोगों की मौत हो गई है। कार में पांच ही लोग सवार थे, ये पांचों हरियाणा के रहने वाले थे। हादसे की सूचना पर पहुंची पुलिसने शवों को कब्जे में लेकर आगामी कार्रवाई शुरू कर दी है।

Body:

सुबह के समय जब एक व्यक्ति जंगल मे घास काटने के लिए गयी तो उसने एक गाड़ी पलटी हुई देखी, जिसके बाद स्थानीय लोगों की मदद से पुलिस को सूचित किया गया।

Conclusion:

बताया जा रहा है कि यह सभी लोग शनिवार को शिमला के लिए घर से निकले थे। मामले की पुष्टि एएसपी अधीक्षक डॉ शिव कुमार शर्मा ने की है, उन्होंने बताया कि जैसे ही पुलिस को हादसे की सूचना मिली पुलिस तुरन्त मौके पर पहुंच गई।
Last Updated : Dec 22, 2019, 1:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.