ETV Bharat / bharat

ನಿಧಿ ಬಳಕೆಯ ಕುರಿತು ಆರೋಪ: ಪ್ರಮುಖ ನಿರ್ಧಾರ ಕೈಗೊಂಡ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್​ - ತಿರುಪತಿ ತಿರುಮಲ ದೇವಸ್ಥಾನ

ಟಿಟಿಡಿಯ ಆದಾಯ ಮತ್ತು ವೆಚ್ಚವನ್ನು ಕೇಂದ್ರ ಸರ್ಕಾರದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಲೆಕ್ಕಪರಿಶೋಧಿಸಬೇಕು ಎಂದು ಟ್ರಸ್ಟಿಗಳ ಮಂಡಳಿ ನಿರ್ಧರಿಸಿದೆ.

Tirupati tirumala devastanam
ತಿರುಮಲ ದೇವಸ್ಥಾನ
author img

By

Published : Sep 3, 2020, 10:55 PM IST

ಅಮರಾವತಿ: ಟಿಟಿಡಿ ಹಣವನ್ನು ಹಿಂದೂಯೇತರ ಧಾರ್ಮಿಕ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಈ ವಿಚಾರವಾಗಿ ಪ್ರಮುಖ ನಿರ್ಧಾರ ಕೈಗೊಂಡಿದೆ.

ಟಿಟಿಡಿಯ ಆದಾಯ ಮತ್ತು ವೆಚ್ಚವನ್ನು ಕೇಂದ್ರ ಸರ್ಕಾರದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಲೆಕ್ಕಪರಿಶೋಧಿಸಬೇಕು ಎಂದು ಟ್ರಸ್ಟಿಗಳ ಮಂಡಳಿ ನಿರ್ಧರಿಸಿದೆ.

ಸಿಎಜಿ, ಟಿಟಿಡಿ ನಿಧಿಗಳ ಲೆಕ್ಕಪರಿಶೋಧನೆಗೆ ಒತ್ತಾಯಿಸಿ ಆಗಸ್ಟ್ 28 ರಂದು ನಡೆದ ಮಂಡಳಿಯ ಟ್ರಸ್ಟಿಗಳ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಯಿತು.

ಟಿಟಿಡಿ ಮಂಡಳಿಯು ನಿರ್ಧಾರ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದು, ರಾಜ್ಯ ಸರ್ಕಾರವು ಅನುಮೋದಿಸಿದರೆ, ಸಿಎಜಿ ಇನ್ನು ಮುಂದೆ ಟಿಟಿಡಿಯ ಆದಾಯ ಮತ್ತು ವೆಚ್ಚವನ್ನು ಲೆಕ್ಕ ಪರಿಶೋಧಿಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.