ETV Bharat / bharat

ಷೇರುಪೇಟೆಯ ಗೂಳಿಗೆ ಕೊರೊನಾ ಲಗಾಮು: ಕೆಎಂಬಿ,ಎಸ್​​ಬಿಐ,ಹೆಚ್​​ಡಿಎಫ್​​ಸಿ ಬ್ಯಾಂಕುಗಳಿಗೆ ನಷ್ಟ - ಇಂಡಸ್​ಇಂಡ್​ ಬ್ಯಾಂಕ್​

ಬಾಂಬೆ ಷೇರು ಮಾರುಕಟ್ಟೆ ದಿನದ ಆರಂಭಿಕ ವಹಿವಾಟಿನಲ್ಲಿ ಇಳಿಕೆ ದಾಖಲಿಸಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ ಸೂಚ್ಯಂಕ ಸೆನ್ಸೆಕ್ಸ್​​ 702 ಅಂಶಗಳಷ್ಟು​​ ಅಥವಾ ಶೇ 2.4ರಷ್ಟು ಕುಸಿತ ಕಂಡಿದೆ. ಈ ಮೂಲಕ ಒಟ್ಟು ಸೆನ್ಸೆಕ್ಸ್​ 28,750ಕ್ಕೆ ಇಳಿಕೆಯಾಗಿದೆ.

ಬಾಂಬೆ ಷೇರುಪೇಟೆಯಲ್ಲಿ ಸೆನ್ಸೆಕ್ಸ್​ ಇಳಿಕೆ
bse Sensex falls 379.61 points
author img

By

Published : Apr 1, 2020, 10:34 AM IST

ಮುಂಬೈ: ಬಾಂಬೆ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್​​​ 702 ಅಂಶಗಳಷ್ಟು ಅಥವಾ ಶೇ 2.4ರಷ್ಟು ಕುಸಿತ ಕಂಡಿದೆ. ಈ ಮೂಲಕ ಒಟ್ಟು ಸೆನ್ಸೆಕ್ಸ್​ 28,750ಕ್ಕೆ ಇಳಿಕೆಯಾಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 210 ಪಾಯಿಂಟ್​​ಗಳಷ್ಟು ಇಳಿಕೆ ಕಂಡಿದ್ದು 8,380 ಮಟ್ಟದಲ್ಲಿದೆ.

ಕೋಟಕ್​ ಮಹೀಂದ್ರಾ ಬ್ಯಾಂಕ್​ ಶೇ 8 ರಷ್ಟು, ಸ್ಟೇಟ್​ ಬ್ಯಾಂಕ್​ ಆಫ್​​ ಇಂಡಿಯಾ ಶೇ 4ರಷ್ಟು, ಹೆಚ್​​ಡಿಎಫ್​ಸಿ ಬ್ಯಾಂಕ್​ ಶೇ 3ರಷ್ಟು ಹಾಗೂ ಇತರ ಉದ್ಯಮಗಳು ನಷ್ಟಕ್ಕೆ ಒಳಗಾಗಿವೆ. ಇದರ ಜೊತೆಗೆ ಇಂಡಸ್ ​ಇಂಡ್​ ಬ್ಯಾಂಕ್​ ಶೇ 9ರಷ್ಟು ಚೇತರಿಕೆ ಕಂಡಿದೆ. ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ನ ನಿಫ್ಟಿ ಶೇ 3ರಷ್ಟು ಇಳಿಕೆ ಕಂಡಿದೆ. ನವದೆಹಲಿಯಲ್ಲಿರುವ ನ್ಯಾಷನಲ್​ ಸ್ಟಾಕ್​ ಎಕ್ಸ್​ಚೇಂಜ್​ (ಎನ್​ಎಸ್​ಇ)ನಿಫ್ಟಿ 61.20 ಅಂಶಗಳಷ್ಟು ಇಳಿಕೆ ಕಂಡಿದ್ದು ಸದ್ಯಕ್ಕೆ 8,536.55 ರಷ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.