ETV Bharat / bharat

ರಕ್ಷಣೆಗೆ ಹೋದ ಹೆಲಿಕಾಪ್ಟರ್ ಅಪಘಾತ... ಮೂವರ ಸಾವು

author img

By

Published : Aug 21, 2019, 2:22 PM IST

Updated : Aug 21, 2019, 2:28 PM IST

ಪ್ರವಾಹ ಸಂತ್ರಸ್ತರ ರಕ್ಷಣೆಗಾಗಿ ತೆರಳಿದ್ದ ಹೆಲಿಕಾಪ್ಟರ್ ಉತ್ತರಾಖಂಡದ ಉತ್ತರಕಾಶಿಯಲ್ಲಿ ಅಪಘಾತಕ್ಕೀಡಾಗಿ, ಹೆಲಿಕಾಪ್ಟರ್​ನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ.

ಹೆಲಿಕಾಪ್ಟರ್ ಅಪಘಾತ

ಉತ್ತರಕಾಶಿ: ಪ್ರವಾಹ ಸಂತ್ರಸ್ತರ ರಕ್ಷಣೆಗೆ ತೆರಳಿದ್ದ ಹೆಲಿಕಾಪ್ಟರ್​​ ಅಪಘಾತಕ್ಕೀಡಾಗಿ ಅದರಲ್ಲಿದ್ದ ಮೂವರು ಸಹ ಮೃತಪಟ್ಟಿದ್ದಾರೆ.

ರಕ್ಷಣೆಗೆ ಹೋದ ಹೆಲಿಕಾಪ್ಟರ್ ಅಪಘಾತ

ಉತ್ತರಾಖಂಡದ ಉತ್ತರಕಾಶಿಯಲ್ಲಿ ಭೀಕರ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತ ಸಹ ಉಂಟಾಗಿದೆ.

  • Uttarakhand: Visuals from the site of helicopter crash in Uttarkashi Dist. The helicopter was carrying relief material to flood-affected areas in the Dist.All 3 persons, Captain Lal, Co-pilot Shailesh&a local person Rajpal,who were on-board the helicopter, have died in the crash. pic.twitter.com/S6yfv3bcSw

    — ANI (@ANI) August 21, 2019 " class="align-text-top noRightClick twitterSection" data=" ">

ಅಪಘಾತಕ್ಕೀಡಾದ ಹೆಲಿಕಾಪ್ಟರ್​​​ ಮೊರಿಯಿಂದ ಮೊಲ್ಡಿಗೆ ತೆರಳುತ್ತಿತ್ತು. ಪೈಲಟ್​​​ ರಾಜಪಾಲ್​​​, ಕೋ ಪೈಲಟ್​​ ಕಪ್ತಾಲ್​ ಲಾಲ್​ ಮತ್ತು ಸ್ಥಳೀಯ ವ್ಯಕ್ತಿ ರಮೇಶ್ ಸಾವರ್​​ ಹೆಲಿಕಾಪ್ಟರ್​​​ನಲ್ಲಿದ್ದರು.

  • Uttarakhand CM, Trivendra Singh Rawat announces a compensation of Rs 15 lakh for the next of kin of the persons who have lost their lives in the helicopter crash in Uttarkashi District. https://t.co/Hc5OsqD9Jj

ಸದ್ಯ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ಘಟನೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ ಹದಿನೈ ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

Intro:Body:

ಅಪಘಾತಕ್ಕೀಡಾದ ರಕ್ಷಣೆಗೆ ಹೋದ ಹೆಲಿಕಾಪ್ಟರ್​: ಇಬ್ಬರ ಸಾವು, ಓರ್ವನ ಸ್ಥಿತಿ ಗಂಭೀರ

ಉತ್ತರಕಾಶಿ:  ಪ್ರವಾಹ ಸಂತ್ರಸ್ತರ ಸ್ಥಳಗಳಿಗೆ ಆಹಾರ ಸಾಮಗ್ರಿ ಪೂರೈಸಲು ತೆರಳಿದ್ದ ಹೆಲಿಕಾಪ್ಟರ್​​ ಅಪಘಾತಕ್ಕೀಡಾಗಿ ಅದರಲ್ಲಿದ್ದ ಮೂವರಲ್ಲಿ ಇಬ್ಬರು ಮೃತಪಟ್ಟಿದ್ದು,  ಇನ್ನೊಬ್ಬ ತೀವ್ರವಾಗಿ ಗಾಯಗೊಂಡಿದ್ದಾರೆ. 

ಈ ಹೆಲಿಕಾಪ್ಟರ್​​​ ಮೊರಿಯಿಂದ ಮೊಲ್ಡಿಗೆ ತೆರಳುತ್ತಿತ್ತು.   ಪೈಲಟ್​​​ ರಾಜಪಾಲ್​​​, ಕೋ ಪೈಲಟ್​​ ಕಪ್ತಾಲ್​ ಲಾಲ್​ ಮತ್ತು ಸ್ಥಳೀಯ ವ್ಯಕ್ತಿ ರಮೇಶ್ ಸಾವರ್​​ ಹೆಲಿಕಾಪ್ಟರ್​​​ನಲ್ಲಿದ್ದರು. 

Conclusion:
Last Updated : Aug 21, 2019, 2:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.