ETV Bharat / bharat

ಹುಲಿಗಳ ದಾಳಿ ಹಿಮ್ಮೆಟ್ಟಿ ನಿಂತ ಕರಡಿ... ಹೆದರಿ ಕಾಲ್ಕಿತ್ತ ಟೈಗರ್ಸ್​​​​​​​​​​​​​​​​​!

author img

By

Published : Jan 23, 2020, 12:41 AM IST

ತನ್ನ ಪ್ರಾಣ ಉಳಿಸಿಕೊಳ್ಳುವ ಉದ್ದೇಶದಿಂದ ಕರಡಿವೊಂದು ಹುಲಿಗಳನ್ನೇ ಹಿಮ್ಮೆಟ್ಟಿಸಿರುವ ಘಟನೆ ನಡೆದಿದ್ದು, ಇದೀಗ ಅದರ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Bear Chases Away 2 Tigers At Ranthambore
ಹುಲಿಗಳ ದಾಳಿ ಹಿಮ್ಮೆಟ್ಟಿ ನಿಂತ ಕರಡಿ

ರಣತಂಬೂರ್​(ರಾಜಸ್ಥಾನ): ಅರಣ್ಯ ಪ್ರದೇಶದಲ್ಲಿ ನರಭಕ್ಷಕ ಪ್ರಾಣಿಗಳು ಸಾಮಾನ್ಯವಾಗಿ ಸಾಧು ಪ್ರಾಣಿಗಳ ಮೇಲೆ ದಾಳಿ ನಡೆಸಿ ತಮ್ಮ ಆಹಾರ ಪಡೆದುಕೊಳ್ಳುವುದು ಸರ್ವೆ ಸಾಮಾನ್ಯ. ಆದರೆ ಕೆಲವೊಮ್ಮೆ ಸಾಧು ಪ್ರಾಣಿ ತಮ್ಮ ಜೀವ ರಕ್ಷಣೆಗಾಗಿ ಜೀವದ ಹಂಗು ತೊರೆದು ಹೋರಾಡಬೇಕಾಗುತ್ತದೆ. ಸದ್ಯ ಅಂತಹ ಘಟನೆವೊಂದು ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ರಣತಂಬೂರ್​​ನಲ್ಲಿರುವ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಅಚ್ಚರಿ ಘಟನೆ ನಡೆದಿದೆ. ಕರಡಿ ಬೇಟೆಯಾಡಲು ಹುಲಿವೊಂದು ಅದರ ಹಿಂದೆ ಬಂದಿದೆ. ಈ ವೇಳೆ ಕರಡಿ ಏಕಾಏಕಿಯಾಗಿ ಹುಲಿ ಮೇಲೆ ತಿರುಗಿ ಬಿದ್ದಿದೆ. ಈ ವೇಳೆ ಕಂಗಾಲಾದ ಟೈಗರ್ ಅಲ್ಲಿಂದ​​ ಓಡಲು ಶುರು ಮಾಡಿದೆ. ಇದರ ಬೆನ್ನಲ್ಲೇ ಮತ್ತೊಂದು ಹುಲಿ ಅಲ್ಲಿರುವುದು ಕಂಡು ಬಂದಿದೆ. ಮೊದಲ ಹುಲಿ ಓಡಿ ಹೋಗಿದ್ದರಿಂದ ಎರಡನೇ ಹುಲಿ ಕೂಡ ದಾಳಿ ನಡೆಸುವ ಧೈರ್ಯ ಮಾಡಿಲ್ಲ. ಇದೇ ವೇಳೆ ಕರಡಿ ತನ್ನ ಎರಡು ಕಾಲು ಮೇಲೆತ್ತಿ ಹುಲಿಗಳನ್ನ ಬೆದರಿಸುವ ಕೆಲಸ ಮಾಡಿದೆ.

ಈ ವಿಡಿಯೋ ತುಣಕು ಇದೀಗ ರಾಜ್ಯಸಭಾ ಸಂಸದ ಪರಿಮಳ್​ ನಾಥ್ವಾನಿ ಅವರು ತಮ್ಮ ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿದ್ದು, ನೆಟ್ಟಿಜನ್ಸ್​ ಕುತೂಹಲ ಹಾಗೂ ಅಚ್ಚರಿಗೆ ಕಾರಣವಾಗಿದೆ.

ZCZC
PRI GEN NAT
.KOLKATA CAL22
WB-DASGUPTA-2ND LD PROTEST
Students protest outside Victoria Memorial as BJP MP addresses
Kolkata Literary Meet session
         (Eds: updating with more details)
         Kolkata, Jan 22 (PTI) Hundreds of Left-wing students
descended on the road outside the Victoria Memorial Hall in
Kolkata on Wednesday evening, protesting against BJP MP Swapan
Dasgupta who took part in an event on the grounds of the
iconic monument.
         A large number of security personnel was deployed at
all gates of the monument, and Dasgupta addressed a session of
the Kolkata Literary Meet without interruption as the students
were not allowed to enter.
         With placards and posters against the Citizenship
Amendment Act (CAA) and the proposed nationwide NRC, they
shouted slogans targeting the BJP and the Centre.
         "Some people have some misconceptions. And they are
completely within their rights to articulate their
misconceptions somewhere else. I can't be held responsible for
that," Dasgupta, also a columnist, told reporters after his
programme was over.
         Dasgupta had taken part in a discussion on Indian
culture and nationalism at the literary while the
demonstration was taking place outside the East gate, about
300 metres away, for over an hour.
         The police escorted the BJP lawmaker out through the
South gate, following which the agitators, who were mostly
from the Jadavpur University and Presidency University, also
left.
         "Well, it is a literary meet. And we discussed books,
we discussed my book. We had an academic discussion. I don't
know why (some) people should find objection to it," Dasgupta
said.
         He said Kolkata remains a very good place for talks,
and "despite attempts by some others (to thwart the event), it
went off peacefully.
         Asked if he would like to have a dialogue with the
protestors, Dasgupta said, "My ideas are an open book. I write
about them on a daily basis. Some of these ideas have come up
in books. I am willing to have a discussion with civility."
         Asked to comment on the slogans of students that "a
fascist like Swapan Dasgupta should not be invited to such
festivals," the journalist-MP said, "If they want a political
debate there is a proper way."
         The BJP lawmaker faced similar protests by Left-wing
students on January 8 at the Visva-Bharati university where he
went to deliver a lecture on the CAA.
         Earlier during his address, Dasgupta claimed that one
big casualty on Indian history by the Left is that they
removed its narrative part and made it undigestible.
         Pointing out he was making the observation not as a
historian but as a reader and follower of history, he said,
"More than rewriting history, (one should) make history
popular and accessible."
         Dasgupta said while in pre-Independence time, words
like 'Bharat Mata' and 'Vandemataram' had met with objections
from some quarters due to nationalist reasons, "suddenly this
objection was resurrected in the 80s." PTI SUS SOM
NN
NN
01222230
NNNN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.