ETV Bharat / bharat

ಸುಪ್ರೀಂನಲ್ಲಿ ಅಯೋಧ್ಯೆ ವಿಚಾರಣೆ: ರಘುವಂಶಸ್ಥರ ಬಗೆಗಿನ ಪ್ರಶ್ನೆಗೆ ಅಡ್ವೋಕೇಟ್ ತಬ್ಬಿಬ್ಬು..! - ಅಯೋಧ್ಯೆ ಭೂವಿವಾದಕ್ಕೆ ಮಧ್ಯಸ್ಥಿಕೆ ವಿಫಲ

ವಾರದ ಐದು ದಿನ ಅಯೋಧ್ಯೆ ಭೂ ವಿವಾದದ ನಿತ್ಯ ವಿಚಾರಣೆ ನಡೆಯಲಿದ್ದು, ಈ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.

ಸುಪ್ರೀಂನಲ್ಲಿ ಅಯೋಧ್ಯೆ ವಿಚಾರಣೆ
author img

By

Published : Aug 13, 2019, 11:57 AM IST

ನವದೆಹಲಿ: ಅಯೋಧ್ಯೆ ಭೂವಿವಾದಕ್ಕೆ ಮಧ್ಯಸ್ಥಿಕೆ ವಿಫಲವಾದ ಹಿನ್ನೆಲೆಯಲ್ಲಿ ನಿತ್ಯ ವಿಚಾರಣೆಗೆ ಮುಂದಾಗಿರುವ ಸುಪ್ರೀಂಕೋರ್ಟ್​ ವಾದ-ವಿವಾದವನ್ನು ಆಲಿಸುತ್ತಿದೆ.

ವಾರದ ಐದು ದಿನ ಅಯೋಧ್ಯೆ ಭೂ ವಿವಾದದ ನಿತ್ಯ ವಿಚಾರಣೆ ನಡೆಯಲಿದ್ದು, ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.

ರಾಮ ಲಲ್ಲಾ ಪರವಾಗಿ ವಾದ ಮಂಡಿಸುತ್ತಿರುವ ಅಡ್ವೋಕೇಟ್ ಪರಾಶರನ್​​, ಸಂಪೂರ್ಣ ಅಯೋಧ್ಯೆ ಹಿಂದೂಗಳ ಪರವಾಗಿದೆ ಎಂದು ನಾವು ಹೇಳುತ್ತಿಲ್ಲ. ಆದರೆ, ಜನ್ಮಭೂಮಿ ಬಗ್ಗೆ ನಾವಿಲ್ಲಿ ಪ್ರಸ್ತಾಪಿಸುತ್ತೇವೆ ಎಂದಾಗ ಮಧ್ಯ ಪ್ರವೇಶಿಸಿದ ಜಸ್ಟೀಸ್ ಬೋಬ್ಡೆ, ರಘುವಂಶಸ್ಥರು ಈಗಲೂ ಇದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಜಸ್ಟೀಸ್ ಬೋಬ್ಡೆ ಪ್ರಶ್ನೆಗೆ ಗೊತ್ತಿಲ್ಲ ಎಂದು ಅಡ್ವೋಕೇಟ್ ಪರಾಶರನ್​ ಉತ್ತರಿಸಿದ್ದಾರೆ. ಇದೇ ವೇಳೆ, ಅಡ್ವೋಕೇಟ್​ ರಾಮಾಯಣದ ಕೆಲ ವಿಚಾರಗಳನ್ನು ಕೋರ್ಟ್​ ಮುಂದೆ ಹೇಳಿದ್ದಾರೆ. ಅಯೋಧ್ಯೆ ರಾಮ ಜನ್ಮಭೂಮಿ ಮತ್ತು ಈ ಸ್ಥಳದ ಬಗ್ಗೆ ಎಲ್ಲರೂ ಅಪಾರ ಗೌರವ ಹೊಂದಿದ್ದಾರೆ ಎಂದು ಅಡ್ವೋಕೇಟ್ ತಮ್ಮ ವಾದ ಮಂಡಿಸಿದ್ದಾರೆ.

Intro:Body:

ಸುಪ್ರೀಂನಲ್ಲಿ ಅಯೋಧ್ಯೆ ವಿಚಾರಣೆ: ರಘುವಂಶಸ್ಥರ ಬಗೆಗಿನ ಪ್ರಶ್ನೆಗೆ ಅಡ್ವೋಕೇಟ್ ತಬ್ಬಿಬ್ಬು..!

ನವದೆಹಲಿ: ಅಯೋಧ್ಯೆ ಭೂವಿವಾದಕ್ಕೆ ಮಧ್ಯಸ್ಥಿಕೆ ವಿಫಲವಾದ ಹಿನ್ನೆಲೆಯಲ್ಲಿ ನಿತ್ಯ ವಿಚಾರಣೆಗೆ ಮುಂದಾಗಿರುವ ಸುಪ್ರೀಂ ಕೋರ್ಟ್​ ವಾದ-ವಿವಾದವನ್ನು ಆಲಿಸುತ್ತಿದೆ.

ವಾರದ ಐದು ದಿನ ಅಯೋಧ್ಯೆ ಭೂ ವಿವಾದದ ನಿತ್ಯ ವಿಚಾರಣೆ ನಡೆಯಲಿದ್ದು ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.

ರಾಮ ಲಲ್ಲಾ ಪರವಾಗಿ ವಾದ ಮಂಡಿಸುತ್ತಿರುವ ಅಡ್ವೋಕೇಟ್ ಪರಸರಣ್​, ಸಂಪೂರ್ಣ ಅಯೋಧ್ಯೆ ಹಿಂದೂಗಳ ಪರವಾಗಿದೆ ಎಂದು ನಾವು ಹೇಳುತ್ತಿಲ್ಲ ಆದರೆ ಜನ್ಮಭೂಮಿ ಬಗ್ಗೆ ನಾವಿಲ್ಲಿ ಪ್ರಸ್ತಾಪಿಸುತ್ತೇವೆ ಎಂದಾಗ ಮಧ್ಯ ಪ್ರವೇಶಿಸಿದ ಜಸ್ಟೀಸ್ ಬೋಬ್ಡೆ, ರಘುವಂಶಸ್ಥರು ಈಗಲೂ ಇದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಜಸ್ಟೀಸ್ ಬೋಬ್ಡೆ ಪ್ರಶ್ನೆಗೆ ಗೊತ್ತಿಲ್ಲ ಎಂದು ಅಡ್ವೋಕೇಟ್ ಪರಸರಣ್ ಉತ್ತರಿಸಿದ್ದಾರೆ. ಇದೇ ವೇಳೆ ಅಡ್ವೋಕೇಟ್​ ರಾಮಾಯಣದ ಕೆಲ ವಿಚಾರಗಳನ್ನು ಕೋರ್ಟ್​ ಮುಂದೆ ಹೇಳಿದ್ದಾರೆ. ಅಯೋಧ್ಯೆ ರಾಮ ಜನ್ಮಭೂಮಿ ಮತ್ತು ಈ ಸ್ಥಳದ ಬಗ್ಗೆ ಎಲ್ಲರೂ ಅಪಾರ ಗೌರ ಹೊಂದಿದ್ದಾರೆ ಎಂದು ಅಡ್ವೋಕೇಟ್ ತಮ್ಮ ವಾದ ಮಂಡಿಸಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.