ETV Bharat / bharat

ಅಯೋಧ್ಯೆ ವಿಚಾರಣೆ: "ಸಂಜೆ 5 ಗಂಟೆಗೆ ಎಲ್ಲವೂ ಮುಕ್ತಾಯವಾಗಬೇಕು"- ಸುಪ್ರೀಂ

ರಾಜಕೀಯ ಹಾಗೂ ಧಾರ್ಮಿಕವಾಗಿ ಸಂಚಲನ ಮೂಡಿಸಿರುವ ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದದ 40 ದಿನದ ವಿಚಾರಣೆ ಆರಂಭವಾಗಿದೆ. ಇಂದು ಸಂಜೆ 5 ಗಂಟೆಗೆ ವಿಚಾರಣೆ ಮುಕ್ತಾಯವಾಗಲಿದ್ದು, ಆ ಬಳಿಕ ತೀರ್ಪಿನ ದಿನಾಂಕವನ್ನು ಮುಖ್ಯ ನ್ಯಾಯಮೂರ್ತಿ ನಿಗದಿ ಮಾಡುವ ಸಾಧ್ಯತೆ ಇದೆ.

ಸುಪ್ರೀಂ
author img

By

Published : Oct 16, 2019, 12:17 PM IST

Updated : Oct 16, 2019, 1:09 PM IST

ನವದೆಹಲಿ: ದೇಶಾದ್ಯಂತ ಸಾಕಷ್ಟು ಕುತೂಹಲ ಮೂಡಿಸಿರುವ ದಶಕಗಳ ಅಯೋಧ್ಯೆ ಭೂವಿವಾದದ ವಿಚಾರಣೆ ಇಂದು ಸಂಜೆ 5 ಗಂಟೆಗೆ ಕೊನೆಗೊಳ್ಳಲಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯಿ ಖಡಕ್ಕಾಗಿ ಹೇಳಿದ್ದಾರೆ. ಈ ಮೂಲಕ ಹೆಚ್ಚುವರಿ ಸಮಯ ನೀಡಲು ಸಾಧ್ಯವಿಲ್ಲ ಎನ್ನುವ ಸಂದೇಶವನ್ನೂ ರವಾನಿಸಿದ್ದಾರೆ.

ರಾಜಕೀಯ ಹಾಗೂ ಧಾರ್ಮಿಕವಾಗಿ ಸಂಚಲನ ಮೂಡಿಸಿರುವ ರಾಮಜನ್ಮಭೂಮಿಯ ವಿವಾದದ 40 ದಿನದ ವಿಚಾರಣೆ ಆರಂಭವಾಗಿದೆ. ಇಂದು ಸಂಜೆ 5 ಗಂಟೆಗೆ ವಿಚಾರಣೆ ಮುಕ್ತಾಯವಾಗಲಿದ್ದು, ಆ ಬಳಿಕ ತೀರ್ಪಿನ ದಿನಾಂಕವನ್ನು ಮುಖ್ಯ ನ್ಯಾಯಮೂರ್ತಿ ನಿಗದಿ ಮಾಡುವ ಸಾಧ್ಯತೆ ಇದೆ.

  • Chief Justice of India (CJI) Ranjan Gogoi while dismissing intervention application of one of the parties Hindu Maha Sabha in #Ayodhya land case: This matter is going to be over by 5 pm today. Enough is enough. https://t.co/wOxgLGEoWB

    — ANI (@ANI) October 16, 2019 " class="align-text-top noRightClick twitterSection" data=" ">

ಕೊನೆಯ ದಿನದ ವಿಚಾರಣೆಯಲ್ಲಿ ಆರಂಭದ 45 ನಿಮಿಷ ಹಿಂದೂ ಪರ ವಾದಿಗಳಿಗೆ ಸಮಯ ನೀಡಲಾಗಿದೆ. ನಂತರ ಒಂದು ಗಂಟೆ ಮುಸ್ಲಿಂ ಪರ ವಕೀಲರಿಗೆ ಹಾಗೂ ನಂತರದಲ್ಲಿ ತಲಾ 45 ನಿಮಿಷ ವಿಚಾರಣೆಯಲ್ಲಿ ಭಾಗಿಯಾಗುವ ಎಲ್ಲ ವಕೀಲರಿಗೂ ಸಮಯ ನೀಡಿದ್ದು, ಸಂಜೆ 5 ಗಂಟೆ ಎಲ್ಲವೂ ಮುಕ್ತಾಯವಾಗಲಿದೆ.

ranjan gogoi
ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯಿ

ಸೆಪ್ಟೆಂಬರ್​ ತಿಂಗಳಲ್ಲಿ ಅ.18ರಂದು ಕೊನೆಯ ದಿನದ ವಿಚಾರಣೆ ನಡೆಯಲಿದೆ ಎಂದು ಸುಪ್ರೀಂಕೋರ್ಟ್​ ಹೇಳಿತ್ತು. ಆ ಬಳಿಕ ಅ.17 ಅಂತಿಮ ದಿನ ಎಂದು ರಂಜನ್ ಗೊಗೊಯಿ ಹೇಳಿದ್ದರು. ಸದ್ಯ ಈ ಎರಡೂ ದಿನಾಂಕಕ್ಕಿಂತಲೂ ಒಂದು ದಿನ ಮುಂಚಿತವಾಗಿಯೇ ದೇಶಾದ್ಯಂತ ಕುತೂಹಲ ಮೂಡಿಸಿರುವ ಪ್ರಕರಣದ ವಿಚಾರಣೆ ಮುಕ್ತಾಯವಾಗಲಿದೆ.

Intro:Body:

Conclusion:
Last Updated : Oct 16, 2019, 1:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.