ETV Bharat / bharat

ಕೋವಿಡ್​ ಅನ್ನೋದು ಒಂದು ಅವಕಾಶ: ನಿರ್ಮಲಾ ಸೀತಾರಾಮನ್​​.. - ವಿಶೇಷ ಹಣಕಾಸು ಪ್ಯಾಕೇಜ್

atma nirbhara bharata
ಆತ್ಮ ನಿರ್ಭರ ಭಾರತ
author img

By

Published : May 14, 2020, 3:48 PM IST

Updated : May 15, 2020, 8:54 AM IST

17:09 May 14

2ಲಕ್ಷ ಕೋಟಿ ರೂ. ಸಾಲ ವಿತರಣೆ

  • ಕಿಸಾನ್​ ಕ್ರೆಡಿಟ್​​​​ ಕಾರ್ಡ್​ನಿಂದ ಸಾಲ ವಿತರಣೆ
  • 2 ಲಕ್ಷ ಕೋಟಿ ರೂಪಾಯಿ ಸಾಲ ವಿತರಣೆ
  • ಮೀನುಗಾರರಿಗೂ, ಹೈನುಗಾರರಿಗೂ ಇದರಿಂದ ಉಪಯೋಗ

17:09 May 14

30 ಸಾವಿರ ಕೋಟಿ ಹೆಚ್ಚುವರಿ ತುರ್ತುಸಾಲ

  • ರೈತರಿಗೆ 30 ಸಾವಿರ ಕೋಟಿ ಹೆಚ್ಚುವರಿ ತುರ್ತು ಸಾಲ
  • ಈಗಾಗಲೇ 90 ಸಾವಿರ ಕೋಟಿ ಮೀಸಲಿಡಲಾಗಿತ್ತು
  • ನಬಾರ್ಡ್​ನಿಂದ ಕೃಷಿಗೆ ಹಣ ಮೀಸಲು
  • ರಬಿ ಬೆಳೆಗಳನ್ನು ಬೆಳೆಯುವ ವೇಳೆ ರೈತರಿಗೆ ನೆರವು
  • ಬಿತ್ತನೆ ನಂತರದಲ್ಲಿ ರೈತರಿಗೆ ನೆರವಾದ ಕೇಂದ್ರ

16:58 May 14

ಮಧ್ಯಮ ಆದಾಯ ಹೊಂದಿರುವವರಿಗೆ ಸಬ್ಸಿಡಿ ವಿಸ್ತರಣೆ

  • ಮಧ್ಯಮ ಆದಾಯದವರಿಗೆ ಈಗಾಗಲೇ ಸಬ್ಸಿಡಿ ಘೋಷಣೆ
  • 6 ರಿಂದ 8 ಲಕ್ಷ ವಾರ್ಷಿಕ ಆದಾಯ ಇರುವವರಿಗೆ ಸಬ್ಸಿಡಿ
  • ಗೃಹ ಸಾಲದಲ್ಲಿ ಸಬ್ಸಿಡಿ ಸ್ಕೀಮ್​ ವಿತರಣೆ
  • ಮಾರ್ಚ್​ 2020ವರೆಗೆ ಸಬ್ಸಿಡಿ ನೀಡಲಾಗಿದೆ
  • ಇದನ್ನು ಒಂದು ವರ್ಷ ವಿಸ್ತರಿಸಲಾಗಿದೆ
  • ಮಾರ್ಚ್​ 2021ರವರೆಗೆ ಸಬ್ಸಿಡಿ ವಿಸ್ತರಣೆ
  • 2.5 ಲಕ್ಷ ಕುಟುಂಬಗಳಿಗೆ ಇದರಿಂದ ಉಪಯೋಗ
  • ಇದಕ್ಕಾಗಿ 70 ಸಾವಿರ ಕೋಟಿ ರೂ. ಮೀಸಲು

16:55 May 14

5 ಸಾವಿರ ಕೋಟಿ ರೂಪಾಯಿ ಸಾಲ

  • ಬೀದಿ ವ್ಯಾಪಾರಿಗಳಿಗೆ ವಿಶೇಷ  ಸಾಲ
  • 5 ಸಾವಿರ ಕೋಟಿ ರೂಪಾಯಿ ಸಾಲ
  • 50 ಲಕ್ಷ ಬೀದಿ  ವ್ಯಾಪಾರಿಗಳಿಗೆ ನೆರವು

16:46 May 14

ಒನ್​ ನೇಷನ್ ಒನ್ ರೇಷನ್ ಕಾರ್ಡ್​​

  • ಒನ್​ ನೇಷನ್ ಒನ್ ರೇಷನ್ ಕಾರ್ಡ್​​
  • ದೇಶದ ಯಾವುದೇ ಭಾಗದಲ್ಲಿ ಪಡಿತರ ಪಡೆಯಬಹುದು
  • ಇದರಿಂದ 67 ಕೋಟಿ ಜನರಿಗೆ ಉಪಯೋಗ

16:42 May 14

ವಲಸಿಗರಿಗೆ ಉಚಿತ ಆಹಾರ ಧಾನ್ಯ

  • ವಲಸಿಗರಿಗೆ ಉಚಿತ ಆಹಾರ ಧಾನ್ಯ
  • ಮುಂದಿನ ಎರಡು ತಿಂಗಳಿಗೆ ಉಚಿತ ಆಹಾರ ಧಾನ್ಯ
  • ಹೆಚ್ಚುವರಿ 5 ಕೆಜಿ ಅಕ್ಕಿ ಅಥವಾ ಗೋಧಿ
  • ಕ್ಯಾಂಪ್​ಗಳಲ್ಲಿರುವವರಿಗೆ ರಾಜ್ಯ ಸರ್ಕಾರ ನೀಡಬೇಕು
  • 8 ಕೋಟಿ ವಲಸಿಗರಿಗೆ ಇದರಿಂದ ಉಪಯೋಗ
  • 3,500 ಕೋಟಿ ಕೇಂದ್ರ ಸರ್ಕಾರದಿಂದ ವೆಚ್ಚ

16:37 May 14

3 ಕೋಟಿ ಮಾಸ್ಕ್​ ತಯಾರಿ

  • 12 ಸಾವಿರ ಸ್ವಸಹಾಯ ಗುಂಪುಗಳಿಂದ 3 ಕೋಟಿ ಮಾಸ್ಕ್​ ತಯಾರಿ
  • 12 ಲಕ್ಷ ಲೀಟರ್​ನಷ್ಟು ಸ್ಯಾನಿಟೈಸರ್​​ ಅನ್ನು ಈಗ ಉತ್ಪಾದಿಸಲಾಗಿದೆ

16:34 May 14

ಕನಿಷ್ಠ ವೇತನ ಸಿಗುವ ಕಾನೂನು

  • ಎಲ್ಲಾ ಕೆಲಸಗಾರರಿಗೆ ಇಎಸ್​​ಐಸಿ ಸೌಲಭ್ಯ
  • ಕನಿಷ್ಠ 10 ಮಂದಿ ಕೆಲಸ ಮಾಡುವ ಸ್ಥಳಗಳಿಗೆ ಈ ಸೌಲಭ್ಯ
  • ಕನಿಷ್ಠ ವೇತನ ಸಿಗುವ ಕಾನೂನು ಜಾರಿಗೊಳಿಸುತ್ತೇವೆ

16:21 May 14

14.62 ಲಕ್ಷ ಮಾನವ ಕೆಲಸ ಸೃಷ್ಟಿ

  • ನರೇಗಾದಲ್ಲಿ 14.62 ಲಕ್ಷ ಮಾನವ ಕೆಲಸದ ದಿನಗಳನ್ನು ಸೃಷ್ಟಿಸಿದ್ದೇವೆ
  • 2.33 ಮಂದಿ ಕೆಲಸಗಾರರಿಗೆ ಮನರೇಗಾದಲ್ಲಿ ಕೆಲಸ
  • 1.87 ಗ್ರಾಮ ಪಂಚಾಯಿತಿಗಳಲ್ಲಿ ಮನರೇಗಾ ಕೆಲಸ
  • ಕೂಲಿಯನ್ನು 182 ರೂ.ನಿಂದ 202 ರೂ.ಗೆ ಹೆಚ್ಚಿಸಿದ್ದೇವೆ
  • ಮನರೇಗಾಗೆ 10 ಸಾವಿರ ಕೋಟಿ ರೂಪಾಯಿ ಖರ್ಚು
  • ಕೇಂದ್ರ ವಿತ್ತ ಸಚಿವೆ  ನಿರ್ಮಲಾ ಸೀತಾರಾಮನ್​ ಹೇಳಿಕೆ

16:19 May 14

ವಸತಿಹೀನರಿಗೆ ಮೂರು ಹೊತ್ತಿನ ಊಟ

  • ರಾಜ್ಯ ಸರ್ಕಾರಗಳಿಗೆ ರಾಜ್ಯ ವಿಪತ್ತು ನಿಧಿ ಬಳಸಿಕೊಳ್ಳಲು ಅನುಮತಿ
  • ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ಅನುಮತಿ
  • ಈ ಹಣವನ್ನು ರಾಜ್ಯಗಳು ವಲಸೆ ಕಾರ್ಮಿಕರಿಗೆ ಬಳಸಿಕೊಳ್ಳಬಹುದು
  • ನಗರದ ವಸತಿಹೀನರಿಗೆ ಮೂರು ಹೊತ್ತಿನ ಊಟ ನೀಡಲಾಗುತ್ತಿದೆ
  • ಇದು ಪೂರ್ಣವಾಗಿ ಕೇಂದ್ರ ಸರ್ಕಾರ ವೆಚ್ಚದಲ್ಲಿ ನೀಡಲಾಗುತ್ತಿದೆ

16:15 May 14

ನಬಾರ್ಡ್​ನಿಂದ ಸಾಲ

  • ರೈತರಿಗಾಗಿ ಈಗಾಗಲೇ ಅನೇಕ ಯೋಜನೆಗಳನ್ನು ಘೋಷಿಸಲಾಗಿದೆ
  • ಗ್ರಾಮೀಣ ಜನರಿಗೆ ಹಣಕಾಸಿನ ನೆರವು ಘೋಷಿಲಾಗುತ್ತಿದೆ
  • ಮಾರ್ಚ್​ 1ರಿಂದ 30 ಏಪ್ರಿಲ್​ ಒಳಗೆ 62 ಲಕ್ಷ ಮಂದಿಗೆ ಸಾಲ ನೀಡಲಾಗಿದೆ
  • ನಬಾರ್ಡ್​ನಿಂದ ಈ ಸಾಲ ನೀಡಲಾಗಿದೆ
  • ಗ್ರಾಮೀಣ ಮೂಲಸೌಕರ್ಯಕ್ಕೆ ಮಾರ್ಚ್​ನಲ್ಲಿ 4,200 ಕೋಟಿ  ನೀಡಲಾಗಿದೆ
  • ಕೇಂದ್ರ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್​ ಹೇಳಿಕೆ

16:09 May 14

25 ಲಕ್ಷ ಕಿಸಾನ್​ ಕಾರ್ಡ್​

  • 25 ಲಕ್ಷ ಕಿಸಾನ್​ ಕಾರ್ಡ್​ಗಳನ್ನು ನೀಡಲಾಗುತ್ತದೆ
  • ಸುದ್ದಿಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್​ ಘೋಷಣೆ

16:04 May 14

ವಲಸೆ ಕಾರ್ಮಿಕರು ಹಾಗೂ ಬೀದಿ ವ್ಯಾಪಾರಿಗಳ ಬಗ್ಗೆ ಇದು ಘೋಷಣೆ

  • ವಲಸೆ ಕಾರ್ಮಿಕರು ಹಾಗೂ ಬೀದಿ ವ್ಯಾಪಾರಿಗಳಿಗೆ ನೆರವಿನ ಘೋಷಣೆ
  • ಸುದ್ದಿಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್​ ಹೇಳಿಕೆ
  • ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಸಣ್ಣ ವರ್ತಕರು
  • ಸ್ವ ಉದ್ಯೋಗ ಗುಂಪುಗಳು, ಸಣ್ಣ ರೈತರಿಗೆ  ನೆರವು
  • 3 ಕೋಟಿ ರೈತರಿಗೆ 4 ಲಕ್ಷ ಕೋಟಿಯಿಂದ ನೆರವು

15:35 May 14

ಕೇಂದ್ರ ಹಣಕಾಸು ಸಚಿವರ ಸುದ್ದಿಗೋಷ್ಠಿ

ನವದೆಹಲಿ: ಲಾಕ್​ಡೌನ್​ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಆತ್ಮ ನಿರ್ಭರ ಭಾರತ ಅಭಿಯಾನದಡಿಯಲ್ಲಿ 20 ಲಕ್ಷ ಕೋಟಿಯ ವಿಶೇಷ ಪ್ಯಾಕೇಜ್​ ಅನ್ನು ಘೋಷಣೆ ಮಾಡಿದ್ದರು. ನಿನ್ನೆಯಷ್ಟೇ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೆರವು ಘೋಷಿಸಲಾಗಿತ್ತು. ಇಂದು ಕೇಂದ್ರ ವಿತ್ತ ಸಚಿವರ ಸುದ್ದಿಗೋಷ್ಠಿ ನಡೆಯಲಿದ್ದು, ಯಾವ ವಲಯಕ್ಕೆ ಎಷ್ಟು ಘೋಷಣೆ ಮಾಡಲಿದ್ದಾರೆ ಎಂಬುದು ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ.

Last Updated : May 15, 2020, 8:54 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.