ETV Bharat / bharat

ಸಾವಿಗೀಡಾದ ಆನೆ: ದೇಹದಲ್ಲಿ ಗುಂಡೇಟಿನ ಗುರುತುಗಳು ಪತ್ತೆ - ಮಾದಾಪುರ ಅರಣ್ಯ ವ್ಯಾಪ್ತಿಯ ಮುಂಡೇಶ್ವರ ಮೀಸಲು ಅರಣ್ಯ

ಮಾದಾಪುರ ಅರಣ್ಯ ವ್ಯಾಪ್ತಿಯ ಮುಂಡೇಶ್ವರ ಮೀಸಲು ಅರಣ್ಯದಲ್ಲಿ ಆನೆ ಸಾವಿಗೀಡಾಗಿದ್ದು, ದೇಹದಲ್ಲಿ ಗುಂಡೇಟಿನ ಗುರುತುಗಳು ಪತ್ತೆಯಾಗಿವೆ.

An elephant was found dead in Mundeswar reserve forest under Madhapur forest range in Boudh
ಸಾವಿಗೀಡಾದ ಆನೆ
author img

By

Published : Jun 19, 2020, 6:33 AM IST

ಒಡಿಶಾ: ಬೌಧ್‌ನ ಮಾಧಾಪುರ ಅರಣ್ಯ ವ್ಯಾಪ್ತಿಯ ಮುಂಡೇಶ್ವರ ಮೀಸಲು ಅರಣ್ಯದಲ್ಲಿ ಆನೆಯೊಂದು ಸಾವಿಗೀಡಾಗಿದೆ.

ವಿಭಾಗೀಯ ಅರಣ್ಯ ಅಧಿಕಾರಿ ಜಸೋಬಂತ ಸೇಥಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆನೆ ದಂತಗಳು ಹಾಗೇ ಇವೆ. ಶವದ ಮೇಲೆ ಗುಂಡಿನ ಗಾಯಗಳು ಕಂಡು ಬಂದಿವೆ. ಆನೆಯನ್ನ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.