ರೋಹ್ಟಕ್: ಹರಿಯಾಣದ ರೋಹ್ಟಕ್‌ನಲ್ಲಿ ಮಧ್ಯರಾತ್ರಿ 1: 50ರ ಸುಮಾರಿಗೆ 2.9 ತೀವ್ರತೆಯ ಭೂಕಂಪ ಸಂಭವಿಸಿದೆ.
ರಿಕ್ಟರ್ ಮಾಪಕದಲ್ಲಿ 2.9ರಷ್ಟು ತೀವ್ರತೆಯ ಮಧ್ಯಮ ತೀವ್ರತೆಯ ಭೂಕಂಪದ ಅನುಭವ ರೋಹ್ಟಕ್‌ನಲ್ಲಿ ಆಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
-
An earthquake of magnitude 2.9 occurred in Rohtak, Haryana at 1:50 am today: National Center for Seismology
— ANI (@ANI) August 6, 2020 " class="align-text-top noRightClick twitterSection" data="
">An earthquake of magnitude 2.9 occurred in Rohtak, Haryana at 1:50 am today: National Center for Seismology
— ANI (@ANI) August 6, 2020An earthquake of magnitude 2.9 occurred in Rohtak, Haryana at 1:50 am today: National Center for Seismology
— ANI (@ANI) August 6, 2020
ಭೂಕಂಪನದಿಂದ ಉಂಟಾದ ಹಾನಿಯ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಈ ಬಗ್ಗೆ ಎದುರು ನೋಡಲಾಗುತ್ತಿದೆ.