ETV Bharat / bharat

ಚಳಿಗೆ ತತ್ತರಿಸಿದ ವೃದ್ಧರಿಗೆ ಕಂಬಳಿ ನೀಡಿ ಮಾನವಿಯತೆ ಮೆರೆದ ಅಲಿಘರ್ ಪೊಲೀಸ್ - ವೃದ್ಧರಿಗೆ ಕಂಬಳಿಗಳನ್ನು ನೀಡುವ ಅಭಿಯಾನ

ಶೀತಗಾಳಿಯಿಂದ ಉತ್ತರ ಭಾರತ್ ಭಾಗಶಃ ತತ್ತರಿಸಿ ಹೋಗಿದೆ. ಶೀತ ಹವಾಮಾನ ತನ್ನ ಬಿಗಿ ಹಿಡಿತವನ್ನ ಮತ್ತಷ್ಟು ಬಲಗೊಳಿಸುತ್ತಿರುವಂತೆ ಅಲೀಗಢ​ನಲ್ಲಿ ಪೊಲೀಸ್ ಅಧಿಕಾರಿಗಳು ಅಶಕ್ತರಿಗೆ ಸಹಾಯಮಾಡುವ ಉದ್ದೇಶದಿಂದ ಅಭಿಯಾನವೊಂದನ್ನು ಆರಂಭಿಸಿದ್ದಾರೆ.

Cold weather
ಚಳಿ
author img

By

Published : Jan 2, 2021, 8:57 AM IST

ಅಲೀಗಢ(ಉತ್ತರ ಪ್ರದೇಶ): ಚಳಿಗೆ ಉತ್ತರದ ಹಲವು ರಾಜ್ಯಗಳು ಪತರಗುಟ್ಟಿ ಹೋಗಿವೆ. ಶೀತ ಹವಾಮಾನವು ಉತ್ತರ ಭಾರತದ ಮೇಲೆ ತನ್ನ ಹಿಡಿತ ಬಿಗಿಗೊಳಿಸುತ್ತಿದೆ.

ಈ ಕಠಿಣ ಹವಾಮಾನ ಪರಿಸ್ಥಿತಿಯ ಮಧ್ಯೆ, ಅಲೀಗಢದಲ್ಲಿ ಪೊಲೀಸ್ ಅಧಿಕಾರಿಗಳು ಅಶಕ್ತರಿಗೆ ಸಹಾಯ ಮಾಡುವ ಉದ್ದೇಶದಿಂದ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ಸಮಾಜದ ಕೆಳ ವರ್ಗದಲ್ಲಿರುವ ಬಡವರು, ನಿರ್ಗತಿಕರು ಹಾಗೂ ವೃದ್ಧರಿಗೆ ಕಂಬಳಿಗಳನ್ನು ನೀಡುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಮೂಲಕ ವೃದ್ಧರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.