ETV Bharat / bharat

ಉನ್ನಾವೋ ಪ್ರಕರಣ: ವಿಧಾನಸಭೆ ಹೊರಗಡೆ ಮಾಜಿ ಸಿಎಂ ಪ್ರತಿಭಟನೆ,ಕಪ್ಪು ದಿನ ಆಚರಣೆ - black day celebrate latest news

ಉನ್ನಾವೋ ಅತ್ಯಾಚಾರ ಹಾಗೂ ಸಂತ್ರಸ್ತೆ ಹತ್ಯೆ ಪ್ರಕರಣ ಖಂಡಿಸಿ ಸಮಾಜವಾದಿ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​ ಕಪ್ಪು ದಿನ ಆಚರಿಸುತ್ತಿದ್ದಾರೆ.

ಅಖಿಲೇಶ್​ ಯಾದವ್​
Akhilesh Yadav
author img

By

Published : Dec 7, 2019, 12:30 PM IST

Updated : Dec 7, 2019, 1:35 PM IST

ಲಖನೌ: ಉನ್ನಾವೋ ಅತ್ಯಾಚಾರ ಹಾಗೂ ಸಂತ್ರಸ್ತೆ ಹತ್ಯೆ ಪ್ರಕರಣ ಖಂಡಿಸಿ ಸಮಾಜವಾದಿ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​ ಕಪ್ಪು ದಿನ ( ಬ್ಲಾಕ್​ ಡೇ) ಆಚರಿಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​

ಅಷ್ಟೇ ಅಲ್ಲ, ಘಟನೆಯನ್ನು ಖಂಡಿಸಿರುವ ಅಖಿಲೇಶ್​ ಯಾದವ್​ ತಮ್ಮ ಬೆಂಬಲಿಗರೊಂದಿಗೆ ಉತ್ತರಪ್ರದೇಶ ವಿಧಾನಸಭೆ ಹೊರಗಡೆ ಪ್ರತಿಭಟನೆ ನಡೆಸಿದರು. ಇನ್ನೊಂದು ಕಡೆ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿರುವ ಸಂತ್ರಸ್ತೆ ಸ್ಥಳಕ್ಕೆ ಕಾಂಗ್ರೆಸ್​ ನಾಯಕಿ ಪ್ರಿಯಾಂಕ ಗಾಂಧಿ ಭೇಟಿ ನೀಡಲಿದ್ದಾರೆ.

ಅತ್ಯಾಚಾರ ಎಸಗಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಆರೋಪಿಗಳು ಸಂತ್ರಸ್ತೆಗೆ ಬೆಂಕಿ ಇಟ್ಟು ಕೊಲ್ಲುವ ಯತ್ನ ಮಾಡಿದ್ದರು. ದೆಹಲಿಯ ಸಪ್ತರ್​ಜಂಗ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಂತ್ರಸ್ತೆ ನಿನ್ನೆ ಮೃತಪಟ್ಟಿದ್ದಳು. ಈ ಘಟನೆಗೆ ರಾಷ್ಟ್ರದಾದ್ಯಂತ ಖಂಡನೆ ವ್ಯಕ್ತವಾಗುತ್ತಿದ್ದು, ಪ್ರತಿಭಟನೆಗಳ ಕಾವು ಜೋರಾಗುತ್ತಿದೆ.

Intro:Body:

ವಿಧಾನಸಭೆ ಹೊರಗಡೆ ಮಾಜಿ ಸಿಎಂ ಪ್ರತಿಭಟನೆ... ಕಪ್ಪು ದಿನ ಆಚರಣೆ...! 

ಲಖನೌ:  ಉನ್ನಾವೋ ಅತ್ಯಾಚಾರ ಹಾಗೂ ಸಂತ್ರಸ್ತೆ ಹತ್ಯೆ ಪ್ರಕರಣ ಖಂಡಿಸಿ ಸಮಾಜವಾದಿ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​ ಕಪ್ಪು ದಿನ ( ಬ್ಲಾಕ್​ ಡೇ) ಆಚರಿಸುತ್ತಿದ್ದಾರೆ.  

ಅಷ್ಟೇ ಅಲ್ಲ ಘಟನೆಯನ್ನ ಖಂಡಿಸಿರುವ ಅಖಿಲೇಶ್​ ಯಾದವ್​ ತಮ್ಮ ಬೆಂಬಲಿಗರೊಂದಿಗೆ ಉತ್ತರಪ್ರದೇಶ ವಿಧಾನಸಭೆ ಹೊರಗಡೆ ಪ್ರತಿಭಟನೆ ನಡೆಸಿದರು.   ಇನ್ನೊಂದು ಕಡೆ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿರುವ ಸಂತ್ರಸ್ತೆ ಸ್ಥಳಕ್ಕೆ ಕಾಂಗ್ರೆಸ್​ ನಾಯಕಿ ಪ್ರಿಯಾಂಕ ಗಾಂಧಿ ಭೇಟಿ ನೀಡಲಿದ್ದಾರೆ. 

ಅತ್ಯಾಚಾರ ಎಸೆಗಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಆರೋಪಿಗಳು ಸಂತ್ರಸ್ತೆಗೆ ಬೆಂಕಿ ಇಟ್ಟು ಕೊಲ್ಲುವ ಯತ್ನ ಮಾಡಿದ್ದರು.  ದೆಹಲಿಯ ಸಪ್ತರ್​ಜಂಗ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸಲದೇ ಸಂತ್ರಸ್ತೆ ನಿನ್ನೆ ಮೃತಪಟ್ಟಿದ್ದಳು.  ಈ ಘಟನೆಗೆ ರಾಷ್ಟ್ರದಾದ್ಯಂತ ಖಂಡನೆ ವ್ಯಕ್ತವಾಗುತ್ತಿದ್ದು, ಪ್ರತಿಭಟನೆಗಳ ಕಾವು ಜೋರಾಗುತ್ತಿದೆ.  

Conclusion:
Last Updated : Dec 7, 2019, 1:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.