ETV Bharat / bharat

ದೆಹಲಿ ಸರ್ಕಾರದಿಂದ ನಿರ್ಭಯಾ ಅಪರಾಧಿಗಳ ರಕ್ಷಣೆ ಯತ್ನ: ಬಿಜೆಪಿ ಆರೋಪ

ಕೇಜ್ರಿವಾಲ್ ಸರ್ಕಾರವು ನಿರ್ಭಯಾ ಅಪರಾಧಿಗಳನ್ನ ರಕ್ಷಣೆ ಮಾಡಲು ಯತ್ನಿಸುತ್ತಿದೆ ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಆರೋಪ ಮಾಡಿದ್ದಾರೆ.

AAP trying to save Nirbhaya case convicts,ನಿರ್ಭಯಾ ಅಪರಾಧಿಗಳ ರಕ್ಷಣೆಗೆ ಎಎಪಿ ಯತ್ನ
ನಿರ್ಭಯಾ ಅಪರಾಧಿಗಳ ರಕ್ಷಣೆಗೆ ಎಎಪಿ ಯತ್ನ
author img

By

Published : Jan 20, 2020, 8:53 AM IST

ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ರಕ್ಷಿಸಲು ಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಈ ಬಗ್ಗೆ ಮಾತನಾಡಿರುವ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ, ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಎರಡು ವರ್ಷಗಳ ಕಾಲ ಶಿಕ್ಷೆ ವಿಧಿಸುವುದನ್ನು ಎಎಪಿ ಸರ್ಕಾರ ಉದ್ದೇಶಪೂರ್ವಕವಾಗಿ ತಡೆದಿದೆ ಎಂದು ದೂರಿದ್ದಾರೆ. 2017ರಲ್ಲೇ ಮಾಹಿತಿ ನೀಡಬೇಕಿತ್ತು. ಆದರೆ 2019ರಲ್ಲಿ ಅಪರಾಧಿಗಳಿಗೆ ಮಾಹಿತಿ ನೀಡಲಾಗಿದೆ. ಎರಡು ವರ್ಷಗಳ ಕಾಲ ಶಿಕ್ಷೆ ವಿಧಿಸುವುದನ್ನು ತಡೆದ ಕೇಜ್ರಿವಾಲ್ ಸರ್ಕಾರ ಇದೀಗ ಅಪರಾಧಿಗಳಿಗೆ ರಕ್ಷಣೆ ಮಾಡುವ ಪ್ರಯತ್ನದಲ್ಲಿದೆ ಎಂದು ಆರೋಪಿಸಿದ್ದಾರೆ.

ಅಪರಾಧಿಗಳಿಗೆ ಕ್ಷಮೆ ನೀಡುವಂತೆ ಹಿರಿಯ ವಕೀಲ ಇಂದಿರಾ ಜೈಸಿಂಗ್ ನಿರ್ಭಯಾ ಅವರ ತಾಯಿಗೆ ಮಾಡಿದ ಮನವಿಯನ್ನು ಬಿಜೆಪಿ ಖಂಡಿಸಿದ್ದು, ಎಎಪಿ ಜೊತೆ ವಕೀಲರ ಒಡನಾಟ ಎಲ್ಲರಿಗೂ ತಿಳಿದಿದೆ ಎಂದಿದ್ದಾರೆ. ಅಲ್ಲದೆ ಪೊಲೀಸರು ನಮ್ಮ ಕೈಕೆಳಗಿಲ್ಲ ಎಂದು ಹೇಳುವ ಮೂಲಕ ಕೇಜ್ರಿವಾಲ್ ಸರ್ಕಾರವು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ತಿಹಾರ್ ಜೈಲು ದೆಹಲಿ ಸರ್ಕಾರದ ವ್ಯಪ್ತಿಯಲ್ಲಿದೆ ಎಂದು ಮನೋಜ್ ತಿವಾರಿ ಹೇಳಿದ್ದಾರೆ.

ZCZC
PRI DSB ESPL NAT
.NEWDELHI DES8
BJP-AAP-NIRBHAYA
AAP trying to save Nirbhaya case convicts, stalling justice, alleges BJP
         New Delhi, Jan 19 (PTI) The BJP on Sunday accused the Aam Aadmi Party government in Delhi of stalling the process of justice in the Nibhaya case and trying to save the convicts.
          The AAP government deliberately stalled informing the convicts in Nirbhaya case of their sentences for two years, Delhi BJP chief Manoj Tiwari said at a press conference here.
         The information was to be given in 2017, but it was given to the convicts only in 2019, Tiwari claimed.
         The Kejriwal government, after stalling the process of justice, is now trying to save the Nirbhaya convicts, he alleged.
          The BJP condemns appeal made by senior advocate Indira Jaising to Nirbhaya's mother to pardon the convicts, Tiwari said, adding that the lawyer's association with the AAP is known to everyone.
          He said the Kejriwal government cannot evade responsibility by saying that the police is not under it as the Tihar prison comes under the Delhi government. PTI KND ASK
AAR
01191508
NNNN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.