ETV Bharat / bharat

'ಸ್ಮಾರ್ಟ್​ ಬಳೆ'... ಮಹಿಳೆಯರ ಸುರಕ್ಷತೆಗಾಗಿ ಹೊಸ ಬ್ಯಾಂಗಲ್​​ ಕಂಡು ಹಿಡಿದ 23ರ ಯುವಕ! - ಹೊಸ ಬ್ಯಾಂಗಲ್

ಸ್ಮಾರ್ಟ್​ ಬಳೆ... ಮಹಿಳೆಯರ ಸುರಕ್ಷತೆಗಾಗಿ 23 ವರ್ಷದ ತೆಲಂಗಾಣದ ಯುವಕನೊಬ್ಬ ಬಳೆ​ ಕಂಡು ಹಿಡಿದಿದ್ದು, ಮಹಿಳೆಯರ ಮೇಲೆ ಅತ್ಯಾಚಾರ ಅಥವಾ ಹಲ್ಲೆಯಂತಹ ಘಟನೆ ಕಂಡು ಬಂದಾಗ ತಕ್ಷಣ ಇಂದು ಪೊಲೀಸರು ಹಾಗೂ ಪೋಷಕರಿಗೆ ಮಾಹಿತಿ ನೀಡುತ್ತದೆ.

smart bangle
author img

By

Published : Aug 8, 2019, 11:02 PM IST

ಹೈದರಾಬಾದ್​​​: 23 ವರ್ಷದ ಯುವಕನೊಬ್ಬ ಮಹಿಳೆಯರ ಸುರಕ್ಷತೆಗಾಗಿ ಸ್ಮಾರ್ಟ್​ ಬ್ಯಾಂಗಲ್​ ಕಂಡು ಹಿಡಿದಿದ್ದು, ಒಂದು ವೇಳೆ ಮಹಿಳೆಯರಿಗೆ ಯಾವುದಾದರೂ ಅಪಾಯ ಕಂಡು ಬಂದರೆ ತಕ್ಷಣ ಈ ಬಳೆ ಸಂಬಂಧಿಕರು, ಪೊಲೀಸರಿಗೆ ಘಟನಾ ಸ್ಥಳ ಹಾಗೂ ಎಚ್ಚರಿಕೆ ಸಂದೇಶ ರವಾನೆ ಮಾಡುತ್ತದೆ.

ಇನ್ನು ಮಹಿಳೆ ಮೇಲೆ ಅತ್ಯಾಚಾರ ಮಾಡಲು ಅಥವಾ ಆಕೆಯ ಮೇಲೆ ಹಲ್ಲೆ ಮಾಡುವ ಉದ್ದೇಶದಿಂದ ಕೈಯಲ್ಲಿ ಆಕೆ ಹಾಕಿಕೊಂಡಿರುವ ಬಳೆ ಟಚ್​ ಮಾಡಿದರೆ ಅದರಿಂದ ವಿದ್ಯುತ್​ ಶಾಕ್​​​ ಹೊಡೆಯುತ್ತದೆ. ಹೈದರಾಬಾದ್​​ನ 23 ವರ್ಷದ ಗಡಿ ಹರೀಶ್​​ ತನ್ನ ಸ್ನೇಹಿತ ಸಾಯಿ ತೇಜಾ ಅವರೊಂದಿಗೆ ಸೇರಿ ಈ ಸ್ಮಾರ್ಟ್​ ಬಳೆ ಕಂಡು ಹಿಡಿದಿದ್ದಾರೆ.

  • Gadi Harish,a man from Hyderabad claims that he has developed a bangle to enhance women security.He says,"If someone attacks the woman wearing the bangle she'll have to tilt her hand in a certain angle which will automatically activate the device&give electric shock to attacker." pic.twitter.com/NVxW7ydqpE

    — ANI (@ANI) August 8, 2019 " class="align-text-top noRightClick twitterSection" data=" ">

ಸ್ವಯಂ ಭದ್ರತಾ ಬ್ಯಾಂಗಲ್​ ಇದಾಗಿದ್ದು, ಇದಕ್ಕಾಗಿ ಹೊಸ ಡಿವೈಸ್​​ ಕೂಡ ತಯಾರು ಮಾಡಲಾಗಿದೆ. ಮಾರುಕಟ್ಟೆಗಳಲ್ಲಿ ಲಭ್ಯವಿರುವ ಇತರ ಸಾಧನಗಳಿಗಿಂತಲೂ ಇದು ವಿಭಿನ್ನವಾಗಿದೆ ಎಂದು ಹರೀಶ್​ ತಿಳಿಸಿದ್ದಾರೆ. ಜತೆಗೆ ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿರುವ ಕಾರಣ, ಅದನ್ನ ತಡೆಗಟ್ಟುವ ನಿಟ್ಟಿನಲ್ಲಿ ಇದು ಕೆಲಸ ಮಾಡಲಿದೆ ಎಂದಿದ್ದಾರೆ. ಅಂದ ಹಾಗೆ ಈ ವಿಶೇಷ ಬಳೆಯ ಬೆಲೆ ಕೇವಲ 2 ಸಾವಿರ ರೂ. ಅಂತೆ.

Intro:Body:

'ಸ್ಮಾರ್ಟ್​ ಬಳೆ'... ಮಹಿಳೆಯರ ಸುರಕ್ಷತೆಗಾಗಿ ಹೊಸ ಬ್ಯಾಂಗಲ್​​ ಕಂಡು ಹಿಡಿದ 23ರ ಯುವಕ! 

ಹೈದರಾಬಾದ್​​​: 23 ವರ್ಷದ ಯುವಕನೋರ್ವ ಮಹಿಳೆಯರ ಸುರಕ್ಷತೆಗಾಗಿ ಸ್ಮಾರ್ಟ್​ ಬ್ಯಾಂಗಲ್​ ಕಂಡು ಹಿಡಿದಿದ್ದು, ಒಂದು ವೇಳೆ ಮಹಿಳೆಯರಿಗೆ ಯಾವುದಾದರೂ ಅಪಾರ ಕಂಡು ಬಂದರೆ ತಕ್ಷಣ ಈ ಬಳೆ ಸಂಬಂಧಿಕರು, ಪೊಲೀಸರಿಗೆ ಘಟನಾ ಸ್ಥಳ ಹಾಗೂ ಎಚ್ಚರಿಕೆ ಸಂದೇಶ ರವಾನೆ ಮಾಡುತ್ತದೆ. 

ಇನ್ನು ಮಹಿಳೆ ಮೇಲೆ ಅತ್ಯಾಚಾರ ಮಾಡಲು ಅಥವಾ ಆಕೆಯ ಮೇಲೆ ಹಲ್ಲೆ ಮಾಡುವ ಉದ್ದೇಶದಿಂದ ಕೈಯಲ್ಲಿ ಆಕೆ ಹಾಕಿಕೊಂಡಿರುವ ಬಳೆ ಟಚ್​ ಮಾಡಿದರೆ ಅದರಿಂದ ವಿದ್ಯುತ್​ ಶಾಕ್​​​ ಹೊಡೆಯುತ್ತದೆ. ಹೈದರಾಬಾದ್​​ನ 23 ವರ್ಷದ ಗಡಿ ಹರೀಶ್​​ ತನ್ನ ಸ್ನೇಹಿತ ಸಾಯಿ ತೇಜಾ ಅವರೊಂದಿಗೆ ಸೇರಿ ಈ ಸ್ಮಾರ್ಟ್​ ಬಳೆ ಕಂಡು ಹಿಡಿದಿದ್ದಾರೆ. 

ಸ್ವಯಂ ಭದ್ರತಾ ಬ್ಯಾಂಗಲ್​ ಇದಾಗಿದ್ದು, ಇದಕ್ಕಾಗಿ ಹೊಸ ಡಿವೈಸ್​​ ಕೂಡ ತಯಾರು ಮಾಡಲಾಗಿದೆ. ಮಾರುಕಟ್ಟೆಗಳಲ್ಲಿ ಲಭ್ಯವಿರುವ ಇತರೆ ಸಾಧನಗಳಿಗಿಂತಲೂ ಇದು ವಿಭಿನ್ನವಾಗಿದೆ ಎಂದು ಹರೀಶ್​ ತಿಳಿಸಿದ್ದಾರೆ. ಜತೆಗೆ ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿರುವ ಕಾರಣ, ಅದನ್ನ ತಡೆಗಟ್ಟುವ ನಿಟ್ಟಿನಲ್ಲಿ ಇದು ಕೆಲಸ ಮಾಡಲಿದೆ ಎಂದು ತಿಳಿಸಿರುವ ಅವರು, ಇದರ ಬೆಲೆ 2 ಸಾವಿರ ರೂ ನಿಗದಿ ಮಾಡಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.