ETV Bharat / bharat

6 ತಿಂಗಳು, 100 ವಿಜ್ಞಾನಿಗಳ ಶ್ರಮ... 3 ನಿಮಿಷಗಳಲ್ಲಿ ಕಕ್ಷೆಗೇರಿದ ಎ-ಸ್ಯಾಟ್

ಎ-ಸ್ಯಾಟ್ ನಿರ್ಮಾಣದ ಕುರಿತಾಗಿ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ ಮುಖ್ಯಸ್ಥ ಜಿ. ಸತೀಶ್​ ರೆಡ್ಡಿ ಮಾಹಿತಿ ಹಂಚಿಕೊಂಡಿದ್ದಾರೆ.

author img

By

Published : Mar 28, 2019, 10:59 AM IST

ಎ-ಸ್ಯಾಟ್​ ಕುರಿತು ಡಿಆರ್​ಡಿಒ ಮುಖ್ಯಸ್ಥ ಜಿ. ಸತೀಶ್​ ರೆಡ್ಡಿ ಮಾತು

ನವದೆಹಲಿ: ಎ-ಸ್ಯಾಟ್​ ಅಥವಾ ಆ್ಯಂಟಿ ಸ್ಯಾಟಲೈಟ್​ ಮಿಸೈಲ್​ ಅನ್ನು ಯಶಸ್ವಿಯಾಗಿ ಪ್ರಯೋಗಿಸುವ ಮೂಲಕ ಭಾರತ ವಿಶ್ವದ ಗಮನ ಸೆಳೆದಿದೆ.

ಈ ಮಹತ್ವದ ಯೋಜನೆ 2 ವರ್ಷಗಳಿಂದ ಅಭಿವೃದ್ಧಿ ಹಂತದಲ್ಲಿದ್ದರೂ, ವ್ಯವಸ್ಥಿತ ರೂಪ ಸಿಕ್ಕಿದ್ದು 6 ತಿಂಗಳಿಂದ ಎಂದು ಡಿಆರ್​ಡಿಒ (ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ) ಮುಖ್ಯಸ್ಥ ಜಿ. ಸತೀಶ್​ ರೆಡ್ಡಿ ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ಗೆ ಈ ಪ್ರಯೋಗದ ಬಗ್ಗೆ ನಿರಂತರ ವರದಿ ಮಾಡುತ್ತಿದ್ದೆವು. ಪ್ರಧಾನಿ ಮೋದಿ ಅವರ ಅನುಮತಿ ಮೇರೆಗೆ ದೋವಲ್ ನಮಗೆ ಅಗತ್ಯ ಸಲಹೆ ನೀಡುತ್ತಿದ್ದರು. ಯೋಜನೆಯ ಅಭಿವೃದ್ಧಿ ಕಾರ್ಯಗಳು ಹಲವು ವರ್ಷಗಳಿಂದ ನಡೆಯುತ್ತಿದ್ದರೂ, ಕಳೆದ ಆರು ತಿಂಗಳಿಂದ ವ್ಯವಸ್ಥಿತ ರೂಪ ಪಡೆದುಕೊಂಡಿತು ಎಂದಿದ್ದಾರೆ ಸತೀಶ್​ ರೆಡ್ಡಿ.

ಟಾರ್ಗೆಟ್​ನಂತೆ ಉಡ್ಡಯನ ಮಾಡಲು ಆರು ತಿಂಗಳ ಕಾಲ 100 ವಿಜ್ಞಾನಿಗಳು ಅವಿರತ ಶ್ರಮಿಸಿದರು. ಇದರ ಫಲವಾಗಿ ಮೂರು ನಿಮಿಷಗಳಲ್ಲಿ ಜೀವಂತ ಸ್ಯಾಟಲೈಟ್​ ಅನ್ನು ಬಾಹ್ಯಾಕಾಶದ 300 ಕಿ.ಮೀ ದೂರಕ್ಕೆ ಉಡ್ಡಯನ ಮಾಡಲು ಸಾಧ್ಯವಾಯಿತು ಎಂದು ಹೆಮ್ಮೆಯಿಂದ ಹೇಳಿದರು.

ಬಾಹ್ಯಾಕಾಶದ ಸಂಪನ್ಮೂಲಗಳಿಗೆ ಹಾನಿಯಾಗಬಾರದೆಂದು 300 ಕಿ.ಮೀ ದೂರಕ್ಕೆ ಹಾರಿಸುವ ಟಾರ್ಗೆಟ್​ ಇಟ್ಟುಕೊಂಡೆವು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಇದು ‘Low Earth Orbit’ ಸ್ಯಾಟಲೈಟ್​ಗಳನ್ನು ಮಾತ್ರ ಟಾರ್ಗೆಟ್​ ಮಾಡಲಿದ್ದು, 1000 ಕಿ.ಮೀವರೆಗೆ ಮಾತ್ರ ತನ್ನ ವ್ಯಾಪ್ತಿ ಹೊಂದಿದೆ ಎಂದು ವಿವರಿಸಿದರು.

ನಿನ್ನೆ ಒಡಿಶಾದ ಬಾಲಸೋರ್​ನಿಂದ ಬೆಳಗ್ಗೆ 11:16ಕ್ಕೆ ಎ-ಸ್ಯಾಟ್ ಕ್ಷಿಪಣಿ ಉಡಾವಣೆ ಮಾಡಲಾಯಿತು. ಮೂರೇ ನಿಮಿಷಗಳಲ್ಲಿ ಕ್ಷಿಪಣಿ ನಿಗದಿತ ಸ್ಥಳ ತಲುಪಿತ್ತು. ಭೂಮಿಯ ಮೇಲ್ಮೈನಿಂದ 300 ಕಿ.ಮೀ ದೂರದಲ್ಲಿ ಕ್ಷಿಪಣಿ ಕಾರ್ಯಾಚರಣೆ ನಡೆಸಲಿದೆ. ಈ ತಂತ್ರ ಜ್ಞಾನದಲ್ಲಿ ಭಾರತ ಸಹ ಅಮೆರಿಕ, ರಷ್ಯಾ ಹಾಗೂ ಚೀನಾದ ಸಾಲಿಗೆ ಸೇರಿದೆ.

ದೇಶದ ಸಂವಹನ ಜಾಲಕ್ಕೆ ತೊಂದರೆಯೊಡ್ಡುವ ಶತ್ರುಗಳ ಸ್ಯಾಟಲೈಟ್​ಗಳನ್ನು ಹೊಡೆದುರುಳಿಸುವ ಕಾರ್ಯ ಈ ಕ್ಷಿಪಣಿಯದ್ದಾಗಿದೆ. ‘Kinetic kill’ ಮೂಲಕ ನೇರವಾಗಿ ಸ್ಯಾಟಲೈಟ್​ ಮೇಲೆ ದಾಳಿ ನಡೆಯಲಿದ್ದು, ಇದು ಸಂಪೂರ್ಣ ಭಾರತದ ಕೊಡುಗೆಯಾಗಿದೆ ಎಂದು ಡಿಆರ್​ಡಿಒ ಮುಖ್ಯಸ್ಥ ರೆಡ್ಡಿ ಮಾಹಿತಿ ನೀಡಿದರು.

Intro:Body:

6 ತಿಂಗಳು, 100 ವಿಜ್ಞಾನಿಗಳು... ಹಗಲುರಾತ್ರಿ ನಿರಂತರ ಶ್ರಮದ ಪ್ರತಿಫಲ ಎ-ಸ್ಯಾಟ್ 

A-SAT missile project began two years ago, went into "mission mode" in last six months, says DRDO Chairman

ನವದೆಹಲಿ:  ಎ-ಸ್ಯಾಟ್​ ಅಥವಾ ಆ್ಯಂಟಿ ಸ್ಯಾಟಲೈಟ್​ ಮಿಸೈಲ್​ ಅನ್ನು ಯಶಸ್ವಿಯಾಗಿ ಪ್ರಯೋಗಿಸುವ ಮೂಲಕ ಭಾರತ ವಿಶ್ವದ ಗಮನ ಸೆಳೆದಿದೆ.   

ಈ ಮಹತ್ವದ ಯೋಜನೆಗೆ 2 ವರ್ಷಗಳ ಹಿಂದೆ ಗ್ರೀನ್​ ಸಿಗ್ನಲ್​ ಸಿಕ್ಕಿದ್ದರೂ, ವ್ಯವಸ್ಥಿತ ರೂಪ ಸಿಕ್ಕಿದ್ದು 6 ತಿಂಗಳಿಂದ ಎಂದು ಡಿಆರ್​ಡಿಒ (ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ) ಮುಖ್ಯಸ್ಥ ಜಿ. ಸತೀಶ್​ ರೆಡ್ಡಿ ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ಗೆ ಈ ಪ್ರಯೋಗದ ಬಗ್ಗೆ ನಿರಂತರ ವರದಿ ಮಾಡುತ್ತಿದ್ದೆವು. ಪ್ರಧಾನಿ ಮೋದಿ ಅವರ ಅನುಮತಿ ಮೇರೆಗೆ ದೋವಲ್ ನಮಗೆ ಅಗತ್ಯ ಸಲಹೆ ನೀಡುತ್ತಿದ್ದರು. ಯೋಜನೆಯ ಅಭಿವೃದ್ಧಿ ಕಾರ್ಯಗಳು ಹಲವು ವರ್ಷಗಳಿಂದ ನಡೆಯುತ್ತಿದ್ದರೂ, ಕಳೆದ ಆರು ತಿಂಗಳಿಂದ ವ್ಯವಸ್ಥಿತ ರೂಪ ಪಡೆದುಕೊಂಡಿತು ಎಂದಿದ್ದಾರೆ. 

ಟಾರ್ಗೆಟ್​ನಂತೆ  ಉಡ್ಡಯನ ಮಾಡಲು ಆರು ತಿಂಗಳ ಕಾಲ 100 ವಿಜ್ಞಾನಿಗಳು ಅಹರ್ನಿಶ ಶ್ರಮಿಸಿದರು. ಇದರ ಫಲವಾಗಿ ಮೂರು ನಿಮಿಷಗಳಲ್ಲಿ ಜೀವಂತ ಸ್ಯಾಟಲೈಟ್​ ಅನ್ನು ಬಾಹ್ಯಾಕಾಶದ 300 ಕಿ.ಮೀ ದೂರಕ್ಕೆ ಉಡ್ಡಯನ ಮಾಡಲು ಸಾಧ್ಯವಾಯಿತು  ಎಂದು ಹೆಮ್ಮೆಯಿಂದ ಹೇಳಿದರು. 

ಬಾಹ್ಯಾಕಾಶದ ಸಂಪನ್ಮೂಲಗಳಿಗೆ ಹಾನಿಯಾಗಬಾರದೆಂದು 300 ಕಿ.ಮೀ ದೂರಕ್ಕೆ ಹಾರಿಸುವ ಟಾರ್ಗೆಟ್​ ಇಟ್ಟುಕೊಂಡವು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  ಇದು ‘Low Earth Orbit’ ಸ್ಯಾಟಲೈಟ್​ಗಳನ್ನು ಮಾತ್ರ ಟಾರ್ಗೆಟ್​ ಮಾಡಲಿದ್ದು, 1000 ಕಿ.ಮೀವರೆಗೆ ಮಾತ್ರ ತನ್ನ ವ್ಯಾಪ್ತಿ ಹೊಂದಿದೆ ಎಂದರು. 

ನಿನ್ನೆ ಒಡಿಶಾದ ಬಾಲಸೋರ್​ನಿಂದ ಬೆಳಗ್ಗೆ 11:16ಕ್ಕೆ ಎ-ಸ್ಯಾಟ್ ಕ್ಷಿಪಣಿ ಉಡಾವಣೆ ಮಾಡಲಾಯಿತು. ಮೂರೇ ನಿಮಿಷಗಳಲ್ಲಿ ಕ್ಷಿಪಣಿ ನಿಗದಿತ ಸ್ಥಳ ತಲುಪಿತ್ತು. ಭೂಮಿಯ ಮೇಲ್ಮೈನಿಂದ 300 ಕಿ.ಮೀ ದೂರದಲ್ಲಿ ಕ್ಷಿಪಣಿ ಕಾರ್ಯಾಚರಣೆ ನಡೆಸಲಿದೆ. ಈ  ತಂತ್ರ ಜ್ಞಾನದಲ್ಲಿ  ಭಾರತ ಸಹ ಅಮೆರಿಕ, ರಷ್ಯಾ ಹಾಗೂ ಚೀನಾದ ಸಾಲಿಗೆ ಸೇರಿದೆ. 

ದೇಶದ ಸಂವಹನ ಜಾಲಕ್ಕೆ ತೊಂದರೆಯೊಡ್ಡುವ ಶತ್ರುಗಳ ಸ್ಯಾಟಲೈಟ್​ಗಳನ್ನು ಹೊಡೆದುರುಳಿದುವ ಕಾರ್ಯ ಈ ಕ್ಷಿಪಣಿಯದ್ದಾಗಿದೆ. ‘Kinetic kill’ ಮೂಲಕ ನೇರವಾಗಿ ಸ್ಯಾಟಲೈಟ್​ ಮೇಲೆ ದಾಳಿ ನಡೆಯಲಿದ್ದು, ಇದು ಸಂಪೂರ್ಣ ಭಾರತದ ಕೊಡುಗೆಯಾಗಿದೆ ಎಂದು ಹೇಳಿದರು. 

DRDO Chairman GS Reddy to ANI: A-SAT missile is capable of targeting all ‘Low Earth Orbit’ (LEO) satellites.We've ability to handle LEO satellites but we've intentionally chosen at low altitudes as a responsible nation to see that all the space assets are safe&debris decayed fast

DRDO Chairman to ANI:We've hit the target by ‘Kinetic kill’-that means by directly hitting the satellite.This calls for many technologies which we have developed completely indigenously in the country&we've achieved accuracy within a few centimeters…a very high level of accuracy

DRDO Chairman to ANI: The NSA (Ajit Doval) whom we report to on strategic matters gave the direction to go ahead with the test and he had the concurrence from the PM. The development started a few years back and we went into mission mode in the last 6 months. #MissionShakti

#WATCH DRDO Chairman GS Reddy to ANI says, “NSA (Ajit Doval) whom we report to on strategic matters gave direction to go ahead with the test & he had the concurrence from PM. The development started a few years back & we went into mission mode in last 6 months.” #MissionShakti

DRDO Chairman G Sateesh Reddy to ANI: In the last 6 months when the A-SAT missile program entered ‘mission mode’ level, about 100 scientists worked around the clock to reach the intended launch date target that was set. 

#WATCH DRDO Chairman G Sateesh Reddy to ANI, “A-SAT missile has capabilities of targeting all ‘Low Earth Orbit’ satellites. It has a range of upto a 1000 Kilometers plus” #MissionShakti

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.