ETV Bharat / bharat

ಕೋವಿಡ್​ನಿಂದ 94 ವರ್ಷದ ವೃದ್ಧ ಗುಣಮುಖ... ಸರ್​​, ನಮ್ಮನ್ನು ಪ್ರೇರೇಪಿಸಿದ್ದೀರಿ ಎಂದು ಡಿಸಿ ಟ್ವೀಟ್​! - ಕೋವಿಡ್​​-19

ಉತ್ತರ ಪ್ರದೇಶದ ಗೌತಮ​ ಬುದ್ಧ ನಗರದಲ್ಲಿ 94 ವರ್ಷದ ವೃದ್ಧ ಸೇರಿದಂತೆ ಒಂದೇ ದಿನ 60 ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್​​ ಆಗಿದ್ದಾರೆ.

94-Year-Old Man Recovers From COVID-19
94-Year-Old Man Recovers From COVID-19
author img

By

Published : Jun 8, 2020, 10:01 PM IST

ನೋಯ್ಡಾ(ಉತ್ತರಪ್ರದೇಶ): ಕೋವಿಡ್​ನಿಂದ ಬಳಲುತ್ತಿದ್ದ 94 ವರ್ಷದ ವೃದ್ಧರೊಬ್ಬರು ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

  • This 94 year resident turned covid negative and was discharged today. He is an inspiration to many like me. Sir, you motivate us to work even harder, we all residents wish you a very long and healthy life 🙏 pic.twitter.com/WpaKITKDjo

    — DM G.B. Nagar (@dmgbnagar) June 7, 2020 " class="align-text-top noRightClick twitterSection" data=" ">

ಇವರು ಇಲ್ಲಿನ ಶಾರದಾ ಆಸ್ಪತ್ರೆಗೆ ಕೋವಿಡ್​ ಸೋಂಕಿನಿಂದಾಗಿ ದಾಖಲಾಗಿದ್ದರು. ಯಾರೂ ಊಹೆ ಮಾಡದ ರೀತಿಯಲ್ಲಿ ಅವರು ಗುಣಮುಖರಾಗಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಟ್ವೀಟ್​ ಮಾಡಿದ್ದಾರೆ.

ಸರ್​, ನಾವು ಇನ್ನಷ್ಟು ಶ್ರಮವಹಿಸಲು ನೀವು ನಮ್ಮನ್ನು ಪ್ರೇರೇಪಿಸಿದ್ದೀರಿ. ಬಹಳ ದೀರ್ಘ ಮತ್ತು ಆರೋಗ್ಯಕರ ಜೀವನ ನಿಮ್ಮದಾಗಲಿ ಎಂದು ಹಾರೈಸುತ್ತೇನೆ ಎಂದು ಜಿಲ್ಲಾಧಿಕಾರಿ ಸುಹಾಸ್​​ ಟ್ವೀಟ್​ ಮಾಡಿದ್ದಾರೆ.

ಗೌತಮ ಬುದ್ಧ ನಗರದಲ್ಲೇ ಇಂದು 60 ಜನರು ಕೋವಿಡ್​ನಿಂದ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದು, 42 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಜಿಲ್ಲೆಯಲ್ಲಿ 632 ಪ್ರಕರಣಗಳ ಪೈಕಿ ಸದ್ಯ 195 ಆ್ಯಕ್ಟಿವ್​ ಕೇಸ್​ಗಳಿವೆ. ಇದರಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.