ಆಂಧ್ರಪ್ರದೇಶ: ಕೊರೊನಾ ಸೋಂಕಿತರ ಪ್ರಸರಣದ ವೇಗ ಹೆಚ್ಚಾಗುತ್ತಿದೆ. ಕೇವಲ 24 ತಾಸುಗಳಲ್ಲಿ ಆಂಧ್ರಪ್ರದೇಶದಲ್ಲಿ 813 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದೇ ಅವಧಿಯಲ್ಲಿ 12 ಸಾವುಗಳು ದಾಖಲಾಗಿವೆ.
ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,309 ಮತ್ತು ಸಾವಿನ ಸಂಖ್ಯೆ 169 ತಲುಪಿದೆ.