ETV Bharat / bharat

ಮದುವೆ ಮುಗಿಸಿ ಮಸಣ ಸೇರಿದರು! ಟ್ರಕ್​ಗೆ ಹಿಂಬದಿಯಿಂದ ಗುದ್ದಿದ ಕಾರು, 8 ಜನರ ಸಾವು

ಕಾರೊಂದು ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ 8 ಜನ ಸಾವನ್ನಪ್ಪಿರುವ ಘಟನೆ ಅಸ್ಸೋಂನಲ್ಲಿ ನಡೆದಿದೆ. ಮದುವೆ ಕಾರ್ಯಕ್ರಮವನ್ನು ಮುಗಿಸಿ ಹಿಂದಿರುಗುತ್ತಿರುವಾಗ ಈ ಅವಘಡ ಸಂಭವಿಸಿದೆ.

author img

By

Published : Nov 20, 2019, 8:16 AM IST

ಅಸ್ಸಾಂನಲ್ಲಿ ಟ್ರಕ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು

ಓರಂಗ್(ಅಸ್ಸಾಂ)​: ಕಾರೊಂದು ಟ್ರಕ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ 8 ಜನ ಸಾವನ್ನಪ್ಪಿರುವ ಘಟನೆ ಗುವಾಬಿಲ್​ ಸಮೀಪದ ರಾಷ್ಟ್ರೀಯ ಹೆದ್ದಾರಿ 15ರಲ್ಲಿ ನಡೆದಿದೆ.

ಮಂಗಲ್ದೊಯ್​ನಲ್ಲಿ ಮದುವೆ ಕಾರ್ಯಕ್ರಮವನ್ನು ಮುಗಿಸಿ ತೇಜ್ಪುರ್​ಗೆ ಹಿಂದಿರುಗುತ್ತಿರುವಾಗ ಅಪಘಾತ ಸಂಭವಿಸಿದೆ.

8 ಜನರ ದುರ್ಮರಣ

ಅಪಘಾತದ ರಭಸಕ್ಕೆ ಶವಗಳು ಕಾರಿನಲ್ಲಿ ಸಿಕ್ಕಿಹಾಕಿಕೊಂಡಿದ್ದವು. ಕಾರಿನಲ್ಲಿ ಸಿಲುಕಿದ್ದ ಶವಗಳನ್ನು ಸ್ಥಳೀಯರ ಸಹಾಯದಿಂದ ಹೊರತೆಗೆಯಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Intro:Body:

An accident took place on NH15 at Orang's Guwabil.The Ertiga(AS12 V9333) in which they were travelling hit the back of a truck(AS12 B2022). 8 people have died in the accident. The occupants of the car were moving from Mangaldoi to Tezpur after attending a marriage. The deadbodies were trapped in the car for a long time before being taken out with the help of locals. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.