ETV Bharat / bharat

ಒಂದೇ ಕುಟುಂಬದ ಐವರಿಗೆ ಕೊರೊನಾ ಪಾಸಿಟಿವ್: ಅಪಾರ್ಟ್​ಮೆಂಟ್​ ಸೀಲ್​ಡೌನ್​ - ನವದೆಹಲಿ

ದೆಹಲಿಯ ಅಪಾರ್ಟಮೆಂಟ್​ ಒಂದರಲ್ಲಿ ವಾಸಿಸುತ್ತಿದ್ದ ಒಂದೇ ಕುಟುಂಬದ ಐವರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ.

5 members of a family test COVID
5 members of a family test COVID
author img

By

Published : May 2, 2020, 5:03 PM IST

ನವದೆಹಲಿ: ದೆಹಲಿಯ ದ್ವಾರಕಾ ಸೆಕ್ಟರ್ ​- 4 ಪ್ರದೇಶದಲ್ಲಿ ಒಂದೇ ಕುಟುಂಬದ ಐವರಿಗೆ ಕೊರೊನಾ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದೆ. ಇದರೊಂದಿಗೆ ರಾಜಧಾನಿಯ ನೈರುತ್ಯ ಭಾಗದಲ್ಲಿ ಕೊರೊನಾ ಪಾಸಿಟಿವ್​ ಪ್ರಕರಣಗಳ ಸಂಖ್ಯೆ 58ಕ್ಕೇರಿದೆ.

ಸೋಂಕು ತಗುಲಿರುವ ಎಲ್ಲ ಐದು ಜನರನ್ನು ಕೊರೊನಾ ಚಿಕಿತ್ಸೆ ಮೀಸಲು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೆಯೇ ಈ ಕುಟುಂಬ ವಾಸಿಸುತ್ತಿದ್ದ ಸಂಪೂರ್ಣ ಅಪಾರ್ಟ್​​​ಮೆಂಟ್​ ಸೀಲ್​ಡೌನ್​ ಮಾಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಪ್ರಸ್ತುತ ಅಪಾರ್ಟ್​​​ಮೆಂಟ್​ ಪ್ರವೇಶದ್ವಾರದಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.