ETV Bharat / bharat

ಚುನಾವಣೆ ಹೊಸ್ತಿಲಲ್ಲಿರುವ ಜಾರ್ಖಂಡ್​​ನಲ್ಲಿ ನಕ್ಸಲರ ಅಟ್ಟಹಾಸ... ನಾಲ್ವರು ಪೊಲೀಸರು ಹುತಾತ್ಮ

ಜಾರ್ಖಂಡ್​​ನಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ಓರ್ವ ಪೊಲೀಸ್​ ಸಬ್​ಇನ್ಸ್​​ಪೆಕ್ಟರ್​ ಸೇರಿದಂತೆ ನಾಲ್ವರು ಪೊಲೀಸರು ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.

ನಕ್ಸಲರ ಅಟ್ಟಹಾಸ
author img

By

Published : Nov 23, 2019, 1:19 AM IST

Updated : Nov 23, 2019, 5:10 AM IST

ರಾಂಚಿ: ಜಾರ್ಖಂಡ್​ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಇದರ ಬೆನ್ನಲ್ಲೇ ನಕ್ಸಲರು ತಮ್ಮ ಅಟ್ಟಹಾಸ ಮೆರೆದಿದ್ದಾರೆ.

ಲಾಥೆಹಾರ್​​ ಜಿಲ್ಲೆಯ ಛಾಂಡ್ವಾ ಪೊಲೀಸ್​ ಸ್ಟೇಷನ್​ ಬಳಿ ನಕ್ಸಲರು ನಡೆಸಿರುವ ದಾಳಿಯಲ್ಲಿ ಓರ್ವ ಪೊಲೀಸ್​​ ಸಬ್​ ಇನ್ಸ್​​ಪೆಕ್ಟರ್​ ಸೇರಿದಂತೆ ನಾಲ್ವರು ಪೊಲೀಸರು ಹುತಾತ್ಮರಾಗಿದ್ದಾರೆ.

ಜಾರ್ಖಂಡ್​​ನಲ್ಲಿ ನಕ್ಸಲರ ಅಟ್ಟಹಾಸ

ರಾತ್ರಿ 8:30ರ ವೇಳೆ ಛಾಂಡ್ವಾ ಪೊಲೀಸ್​ ಠಾಣೆಯ ಏರಿಯಾದಲ್ಲಿ ವಾಹನದಲ್ಲಿ ಬಂದ ಪೊಲೀಸರ ಮೇಲೆ ಏಕಾಏಕಿಯಾಗಿ ಗುಂಡಿನ ದಾಳಿ ನಡೆಸಿದ್ದರಿಂದ ಈ ಘಟನೆ ನಡೆದಿದ್ದು, ದಾಳಿ ವೇಳೆ ಕೆಲವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಜಾರ್ಖಂಡ್​​ನಲ್ಲಿ ನಕ್ಸಲ್​ ಪೀಡಿತ ಪ್ರದೇಶಗಳಲ್ಲಿ ಇದೀಗ ಚುನಾವಣೆ ಘೋಷಣೆಯಾಗಿರುವುದರಿಂದ ಪೊಲೀಸ್​ ಸಿಬ್ಬಂದಿಗಳ ನೇಮಕ ಮಾಡಲಾಗಿದೆ. ಇದೇ ವೇಳೆ ಇಂತಹ ಅವಘಡ ಸಂಭವಿಸುತ್ತಿವೆ.

Intro:Body:

ಚುನಾವಣೆ ಹೊಸ್ತಿಲಲ್ಲಿರುವ ಜಾರ್ಖಂಡ್​​ನಲ್ಲಿ ನಕ್ಸಲರ ಅಟ್ಟಹಾಸ... ನಾಲ್ವರು ಪೊಲೀಸರು ಹುತಾತ್ಮ

ರಾಂಚಿ: ಜಾರ್ಖಂಡ್​ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಇದರ ಬೆನ್ನಲ್ಲೇ ನಕ್ಸಲರು ತಮ್ಮ ಅಟ್ಟಹಾಸ ಮೆರೆದಿದ್ದಾರೆ. 

ಲಾಥೆಹಾರ್​​ ಜಿಲ್ಲೆಯ ಛಾಂಡ್ವಾ ಪೊಲೀಸ್​ ಸ್ಟೇಷನ್​ ಬಳಿ ನಕ್ಸಲರು ನಡೆಸಿರುವ ದಾಳಿಯಲ್ಲಿ ಓರ್ವ ಸಬ್​ ಇನ್ಸ್​​ಪೆಕ್ಟರ್​ ಸೇರಿದಂತೆ ಮೂವರು ನಾಲ್ವರು ಪೊಲೀಸರು ಹುತಾತ್ಮರಾಗಿದ್ದಾರೆ. 

ರಾತ್ರಿ 8:30ರ ವೇಳೆ ಛಾಂಡ್ವಾ ಪೊಲೀಸ್​ ಠಾಣೆಯ ಏರಿಯಾದಲ್ಲಿ ವಾಹನದಲ್ಲಿ ಬಂದ ಪೊಲೀಸರ ಮೇಲೆ ಏಕಾಏಕಿಯಾಗಿ ಗುಂಡಿನ ದಾಳಿ ನಡೆಸಿದ್ದರಿಂದ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಜಾರ್ಖಂಡ್​​ನಲ್ಲಿ ನಕ್ಸಲ್​ ಪೀಡಿತ ಪ್ರದೇಶಗಳಲ್ಲಿ ಇದೀಗ ಚುನಾವಣೆ ಘೋಷಣೆಯಾಗಿರುವುದರಿಂದ ಪೊಲೀಸ್​ ಸಿಬ್ಬಂದಿಗಳ ನೇಮಕ ಮಾಡಲಾಗಿದೆ. ಇದೇ ವೇಳೆ ಇಂತಹ ಅವಘಡ ಸಂಭವಿಸುತ್ತಿವೆ. 

Conclusion:
Last Updated : Nov 23, 2019, 5:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.