ETV Bharat / bharat

ಯುದ್ಧ ಭೂಮಿ ಕಾರ್ಗಿಲ್​ನಲ್ಲಿ ಕಂಪಿಸಿದ ಭೂಮಿ! - ಕಾರ್ಗಿಲ್​ ಭೂ ಕಂಪನ ಸುದ್ದಿ

ಸೋಮವಾರ ಸಂಜೆ ಯುದ್ಧ ಭೂಮಿ ಕಾರ್ಗಿಲ್​ನಲ್ಲಿ ಭೂಮಿ ಕಂಪಿಸಿದ್ದು, ಜನರು ಭಯಭೀತರಾಗಿದ್ದಾರೆ.

Magnitude Quake, Magnitude Quake in Kargil, Kargil Magnitude Quake news, ಭೂ ಕಂಪನ, ಕಾರ್ಗಿಲ್​ನಲ್ಲಿ ಭೂ ಕಂಪನ, ಕಾರ್ಗಿಲ್​ ಭೂ ಕಂಪನ ಸುದ್ದಿ,
ಸಾಂದರ್ಭಿಕ ಚಿತ್ರ
author img

By

Published : Dec 30, 2019, 8:51 PM IST

ಕಾರ್ಗಿಲ್​: ಇಂದು ಸಂಜೆ 6.34ಕ್ಕೆ ಲಡಾನ್​ನ ಕಾರ್ಗಿಲ್​ನಲ್ಲಿ ಭೂಮಿ ಕಂಪಸಿದೆ.

ಭೂಮಿಯ 10 ಕಿ.ಮೀ. ಆಳದಲ್ಲಿ 4.6 ತೀವ್ರತೆಯ ಕಂಪನ ಉಂಟಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಇದುವರೆಗಿನ ಮಾಹಿತಿ ಪ್ರಕಾರ ಯಾವುದೇ ಪ್ರಾಣಾಪಾಯ ಮತ್ತು ಕಟ್ಟಡ ಕುಸಿತದ ಘಟನೆಗಳು ಸಂಭಿಸಿಲ್ಲ ಎಂದು ತಿಳಿದು ಬಂದಿದೆ.

Intro:Body:

Magnitude Quake, Magnitude Quake in Kargil, Kargil Magnitude Quake news, ಭೂ ಕಂಪನ, ಕಾರ್ಗಿಲ್​ನಲ್ಲಿ ಭೂ ಕಂಪನ, ಕಾರ್ಗಿಲ್​ ಭೂ ಕಂಪನ ಸುದ್ದಿ, 

4.6 Magnitude Quake jolts Ladakh's Kargil

ಯುದ್ಧ ಭೂಮಿ ಕಾರ್ಗಿಲ್​ನಲ್ಲಿ ಕಂಪಿಸಿದ ಭೂಮಿ!

ಸೋಮವಾರ ಸಂಜೆ ಯುದ್ಧ ಭೂಮಿ ಕಾರ್ಗಿಲ್​ನಲ್ಲಿ ಭೂ ಕಂಪಿಸಿದ್ದು, ಜನರು ಭಯಭೀತರಾಗಿದ್ದಾರೆ. 

ಕಾರ್ಗಿಲ್​: ಇಂದು ಸಂಜೆ 6.34ಕ್ಕೆ ಲಡಾನ್​ನ ಕಾರ್ಗಿಲ್​ನಲ್ಲಿ ಭೂ ಕಂಪಸಿದೆ. 

ಭೂಮಿಯ 10 ಕಿ.ಮೀ. ಆಳದಲ್ಲಿ 4.6 ತೀವ್ರತೆಯ ಕಂಪನ ಉಂಟಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಇದುವರೆಗಿನ ಮಾಹಿತಿ ಪ್ರಕಾರ ಯಾವುದೇ ಪ್ರಾಣಪಾಯ ಮತ್ತು ಕಟ್ಟಡ ಕುಸಿತದ ಘಟನೆಗಳು ತಿಳಿದುಬಂದಿಲ್ಲ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.