ETV Bharat / bharat

ಪ್ರೇಮಿಗಳ ಸ್ಪರ್ಗದಲ್ಲಿ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ 117 ವರ್ಷದ ಈ ಅಮೂಲ್ಯ ಯಂತ್ರ!

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಭಾರತದ ಜನಪ್ರಿಯ ಗಿರಿಧಾಮಗಳಲ್ಲಿ ಒಂದು. ಅವತ್ತಿಗೂ, ಇವತ್ತಿಗೂ ಶಿಮ್ಲಾ ಎಂದರೆ ಪ್ರೇಮಿಗಳ ಫೆವರಿಟ್​. ನವವಿವಾಹಿತರ ಹನಿಮೂನ್​ ಸ್ಪಾಟ್​. ಈ ಪ್ರದೇಶದಲ್ಲಿ ಇದೀಗ 117 ವರ್ಷಗಳ ಹಿಂದಿನ ಉಗಿ ಇಂಜಿನ್​ ಎಲ್ಲರ ಗಮನ ಸೆಳೆಯುತ್ತಿದೆ.

author img

By

Published : Feb 13, 2020, 12:44 PM IST

117 ವರ್ಷದ ಹಿಂದಿನ ಉಗಿ ಇಂಜಿನ್
117 ವರ್ಷದ ಹಿಂದಿನ ಉಗಿ ಇಂಜಿನ್

ಶಿಮ್ಲಾ: ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಭಾರತದ ಜನಪ್ರಿಯ ಗಿರಿಧಾಮಗಳಲ್ಲಿ ಒಂದು. ಅವತ್ತಿಗೂ, ಇವತ್ತಿಗೂ ಶಿಮ್ಲಾ ಎಂದರೆ ಪ್ರೇಮಿಗಳ ಫೆವರಿಟ್​. ನವವಿವಾಹಿತರ ಹನಿಮೂನ್​ ಸ್ಪಾಟ್​. ಈ ಪ್ರದೇಶದಲ್ಲಿ ಇದೀಗ 117 ವರ್ಷಗಳ ಹಿಂದಿನ ಉಗಿ ಇಂಜಿನ್​ ಎಲ್ಲರ ಗಮನ ಸೆಳೆಯುತ್ತಿದೆ.

117 ವರ್ಷಗಳಷ್ಟು ಹಳೆಯದಾದ ಈ ಉಗಿ ಎಂಜಿನ್ ಕಲ್ಕಾ-ಶಿಮ್ಲಾದಲ್ಲಿ ಭಾರತೀಯ ಪ್ರವಾಸಿಗರು ಸೇರಿ, ವಿದೇಸಿ ಪ್ರವಾಸಿಗರ ಗಮನ ಸೆಳೆಯುತ್ತಿದ್ದು, ಪ್ರವಾಸೋದ್ಯಮ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಈ ಇಂಜಿನ ನವೀಕರಣ ಮಾಡಲಾಗಿದೆ. ಈ ಉಗಿ ಇಂಜಿನ್​ ಓಡಿಸಲು ಇಂಗ್ಲೆಂಡ್​ ಸೇರಿದಂತೆ ಹಲವು ದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡ್ತಾರೆ.

ಕಲ್ಕಾ-ಶಿಮ್ಲಾ ಪ್ರದೇಶದಲ್ಲಿ ಸುಮಾರು 12ರಿಂದ 20 ಕಿ.ಮೀ ದೂರದವರೆಗೂ ಈ ಇಂಜಿನ್​ ಓಡಿಸಬಹುದಾಗಿದ್ದು, ಅದಕ್ಕಾಗಿ ಬುಕ್ಕಿಂಗ್​ ಮಾಡಬೇಕಾಗುತ್ತದೆ. ಕಲ್ಕಾ-ಶಿಮ್ಲಾ ಮಾರ್ಗವನ್ನ 2008ರ ಯುನೆಸ್ಕೋದ ವಿಶ್ವ ಪರಂಪರೆಯ ಮಾರ್ಗವೆಂದು ಘೋಷಣೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.