ETV Bharat / bharat

ಉತ್ತರಾಖಂಡ್​​ದಲ್ಲಿ  ಮಹಾ ಮೇಘಸ್ಫೋಟ: 10 ಮಂದಿ ಸಾವು

author img

By

Published : Aug 19, 2019, 2:38 PM IST

ಈ ಬಾರಿ ಸುರಿಯುತ್ತಿರುವ ಭೀಕರ ಕುಂಭದ್ರೋಣ ಮಳೆಯಿಂದಾಗಿ ಉತ್ತರಾಖಂಡದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಜಮ್ಮುವಿನ ತಾವಿ ನದಿ ತುಂಬಿ ಹರಿದ ಪರಿಣಾಮ ನದಿಯಲ್ಲಿ ಸಿಲುಕಿಕೊಂಡ ಇಬ್ಬರನ್ನು ಪಾರುಮಾಡಲಾಗಿದೆ.

ತಾವಿ ನದಿಯಲ್ಲಿ ತೇಲಿ ಹೋಗುತ್ತಿದ್ದವರು

ಉತ್ತರಕಾಶಿ: ಕಳೆದ ಕೆಲ ದಿನಗಳಿಂದ ಉತ್ತರಾಖಂಡದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಉತ್ತರಕಾಶಿಯ ಮಕುಡಿ ಗ್ರಾಮದಲ್ಲಿ ನಾಲ್ವರು ಸಾವನ್ನಪಿದರೆ, ಮೂವರನ್ನ ರಕ್ಷಣೆ ಮಾಡಲಾಗಿದೆ. ಇನ್ನುಳಿದ ಕಡೆ ಆರು ಮಂದಿ ಸಾವನ್ನಪ್ಪಿದ್ದಾರೆ.

ಕುಂಭದ್ರೋಣ ಮಳೆಗೆ ಸುಮಾರು 10 ಮಂದಿ ಸಾವನ್ನಪ್ಪಿದ್ದಾರೆ. ಭಾರಿ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಎನ್​ಡಿಆರ್​ಎಫ್​​ ಪಡೆ ಸತತವಾಗಿ ಶ್ರಮ ಹಾಕುತ್ತಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಈ ವೇಳೆ ಅಪಾಯಕ್ಕೆ ಸಿಲುಕಿದ ಮೂವರನ್ನ ರಕ್ಷಣೆ ಮಾಡಲಾಗಿದೆ. ಒಬ್ಬ ಕಣ್ಮರೆಯಾಗಿದ್ದು, ಹುಡುಕಾಟ ಮುಂದುವರಿದಿದೆ.

  • Himachal Pradesh: National Highway (NH) 3 between Manali and Kullu partially damaged following heavy rainfall in the state. pic.twitter.com/ksmM9bGz5M

    — ANI (@ANI) August 19, 2019 " class="align-text-top noRightClick twitterSection" data="

Himachal Pradesh: National Highway (NH) 3 between Manali and Kullu partially damaged following heavy rainfall in the state. pic.twitter.com/ksmM9bGz5M

— ANI (@ANI) August 19, 2019 ">

ತಾವಿ ನದಿಯಲ್ಲಿ ತೇಲಿ ಹೋಗುತ್ತಿದ್ದವರ ರಕ್ಷಣೆ: ಈ ನಡುವೆ ಜಮ್ಮುವಿನಲ್ಲೂ ತಾವಿ ನದಿ ತುಂಬಿ ಹರಿಯುತ್ತಿದೆ. ಜಮ್ಮುವಿನಲ್ಲಿ ಇಬ್ಬರು ಬ್ರಿಡ್ಜ್​ ಬಳಿ ಅಪಾಯಕ್ಕೆ ಸಿಲುಕಿದ್ದರು. ಅವರನ್ನ ರಕ್ಷಣಾ ಪಡೆ ಹಲವು ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿವೆ. ತಾವಿ ನದಿಯಲ್ಲಿ ಇದ್ದಕ್ಕಿದ್ದಂತೆ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಈ ಯುವಕರು ಅಪಾಯಕ್ಕೆ ಸಿಲುಕಿಕೊಂಡಿದ್ದರು.

  • Jammu & Kashmir: Two persons have been rescued after they got stuck near a bridge in JAMMU after a sudden increase in the water level of Tawi river. Rescue operation still underway. pic.twitter.com/oV0hkltBrX

    — ANI (@ANI) August 19, 2019 " class="align-text-top noRightClick twitterSection" data=" ">

ಉತ್ತರಕಾಶಿ: ಕಳೆದ ಕೆಲ ದಿನಗಳಿಂದ ಉತ್ತರಾಖಂಡದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಉತ್ತರಕಾಶಿಯ ಮಕುಡಿ ಗ್ರಾಮದಲ್ಲಿ ನಾಲ್ವರು ಸಾವನ್ನಪಿದರೆ, ಮೂವರನ್ನ ರಕ್ಷಣೆ ಮಾಡಲಾಗಿದೆ. ಇನ್ನುಳಿದ ಕಡೆ ಆರು ಮಂದಿ ಸಾವನ್ನಪ್ಪಿದ್ದಾರೆ.

ಕುಂಭದ್ರೋಣ ಮಳೆಗೆ ಸುಮಾರು 10 ಮಂದಿ ಸಾವನ್ನಪ್ಪಿದ್ದಾರೆ. ಭಾರಿ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಎನ್​ಡಿಆರ್​ಎಫ್​​ ಪಡೆ ಸತತವಾಗಿ ಶ್ರಮ ಹಾಕುತ್ತಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಈ ವೇಳೆ ಅಪಾಯಕ್ಕೆ ಸಿಲುಕಿದ ಮೂವರನ್ನ ರಕ್ಷಣೆ ಮಾಡಲಾಗಿದೆ. ಒಬ್ಬ ಕಣ್ಮರೆಯಾಗಿದ್ದು, ಹುಡುಕಾಟ ಮುಂದುವರಿದಿದೆ.

ತಾವಿ ನದಿಯಲ್ಲಿ ತೇಲಿ ಹೋಗುತ್ತಿದ್ದವರ ರಕ್ಷಣೆ: ಈ ನಡುವೆ ಜಮ್ಮುವಿನಲ್ಲೂ ತಾವಿ ನದಿ ತುಂಬಿ ಹರಿಯುತ್ತಿದೆ. ಜಮ್ಮುವಿನಲ್ಲಿ ಇಬ್ಬರು ಬ್ರಿಡ್ಜ್​ ಬಳಿ ಅಪಾಯಕ್ಕೆ ಸಿಲುಕಿದ್ದರು. ಅವರನ್ನ ರಕ್ಷಣಾ ಪಡೆ ಹಲವು ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿವೆ. ತಾವಿ ನದಿಯಲ್ಲಿ ಇದ್ದಕ್ಕಿದ್ದಂತೆ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಈ ಯುವಕರು ಅಪಾಯಕ್ಕೆ ಸಿಲುಕಿಕೊಂಡಿದ್ದರು.

  • Jammu & Kashmir: Two persons have been rescued after they got stuck near a bridge in JAMMU after a sudden increase in the water level of Tawi river. Rescue operation still underway. pic.twitter.com/oV0hkltBrX

    — ANI (@ANI) August 19, 2019 " class="align-text-top noRightClick twitterSection" data=" ">
Intro:Body:

ಉತ್ತರಾಖಂಡ್​​ದಲ್ಲಿ  ಮಹಾಮೇಘಸ್ಫೋಟ: 10 ಮಂದಿ ಸಾವು 

ಉತ್ತರಕಾಶಿ:   ಕಳೆದ ಕೆಲ ದಿನಗಳಿಂದ ಉತ್ತರಾಖಂಡದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಉತ್ತರಕಾಶಿಯ  ಮಕುಡಿ ಗ್ರಾಮದಲ್ಲಿ ನಾಲ್ವರು ಸಾವನ್ನಪಿದರೆ, ಮೂವರನ್ನ ರಕ್ಷಣೆ ಮಾಡಲಾಗಿದೆ.   ಇನ್ನುಳಿದ ಕಡೆ ಆರು ಮಂದಿ ಸಾವನ್ನಪ್ಪಿದ್ದಾರೆ.  

ಕುಂಭದ್ರೋಣ ಮಳೆಗೆ ಸುಮಾರು 10 ಮಂದಿ ಸಾವನ್ನಪ್ಪಿದ್ದಾರೆ.  ಭಾರಿ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಎನ್​ಡಿಆರ್​ಎಫ್​​ ಪಡೆ ಸತತವಾಗಿ ಶ್ರಮ ಹಾಕುತ್ತಿದೆ.  ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.   

ಈ ವೇಳೆ ಅಪಾಯಕ್ಕೆ ಸಿಲುಕಿದ ಮೂವರನ್ನ ರಕ್ಷಣೆ ಮಾಡಲಾಗಿದೆ.  ಒಬ್ಬ ಕಣ್ಮರೆಯಾಗಿದ್ದು, ಹುಡುಕಾಟ ಮುಂದುವರಿದಿದೆ. 

ತಾವಿ ನದಿ ತೇಲಿ ಹೋಗುತ್ತಿದ್ದವರ ರಕ್ಷಣೆ 

ಈ ನಡುವೆ  ಜಮ್ಮುವಿನಲ್ಲೂ ತಾವಿ ನದಿ ತುಂಬಿ ಹರಿಯುತ್ತಿದೆ.  ಜಮ್ಮುವಿನಲ್ಲಿ ಇಬ್ಬರು ಬ್ರಿಡ್ಜ್​ ಬಳಿ ಅಪಾಯಕ್ಕೆ ಸಿಲುಕಿದ್ದರು.  ಅವರನ್ನ ರಕ್ಷಣಾ ಪಡೆ ಹಲವು ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿವೆ.   

ತಾವಿ ನದಿಯಲ್ಲಿ ಇದ್ದಕ್ಕಿದ್ದಂತೆ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಈ ಯುವಕರು ಅಪಾಯಕ್ಕೆ ಸಿಲುಕಿಕೊಂಡಿದ್ದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.