ETV Bharat / bharat

ವಿರಾಟ್​ ನೀವೊಬ್ಬ 'ಅದ್ಭುತ ಮನುಷ್ಯ': ಅನುಷ್ಕಾ ಶರ್ಮಾ ಗುಣಗಾನ - amazing man

ಈ ಫೋಟೋ ಮತ್ತು ನೀವು ಮುನ್ನಡೆಸುತ್ತಿರುವ ಜೀವನವನ್ನು ಬದಲಿಸುವ ಅಗತ್ಯವಿಲ್ಲ. ಅದು ಪ್ರಾಮಾಣಿಕತೆ ಮತ್ತು ಉಕ್ಕಿನಂತಹ ಧೈರ್ಯದಿಂದ ಕೂಡಿದೆ. ಕಷ್ಟದಲ್ಲಿದ್ದವರನ್ನು ಮೇಲೆತ್ತುವ ನಿಮ್ಮ ಗುಣವೇ ವಿಶೇಷ ಎಂದು ಪತ್ನಿ ಅನುಷ್ಕಾ ಶರ್ಮಾ ಕೊಂಡಾಡಿದ್ದಾರೆ.

anushka sharma
ಅನುಷ್ಕಾ ಶರ್ಮಾ
author img

By

Published : Nov 5, 2021, 3:27 PM IST

ಮುಂಬೈ: ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಪತ್ನಿ, ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಅವರು ಪತಿಗೆ ಹೃದಯಸ್ಪರ್ಶಿ ಶುಭಾಶಯ ಸಲ್ಲಿಸಿದ್ದಲ್ಲದೇ "ಅದ್ಭುತ ಮನುಷ್ಯ" ಎಂದು ಹೊಗಳಿದ್ದಾರೆ.

ಪ್ರೀತಿಯಿಂದ ಅಪ್ಪಿಕೊಂಡ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಅನುಷ್ಕಾ, ಈ ಫೋಟೋ ಮತ್ತು ನೀವು ಮುನ್ನಡೆಸುತ್ತಿರುವ ಜೀವನವನ್ನು ಬದಲಿಸುವ ಅಗತ್ಯವಿಲ್ಲ. ಅದು ಪ್ರಾಮಾಣಿಕತೆ ಮತ್ತು ಉಕ್ಕಿನ ಧೈರ್ಯದಿಂದ ಕೂಡಿದೆ. ಕಷ್ಟದಲ್ಲಿದ್ದವರನ್ನು ಮೇಲೆತ್ತುವ ನಿಮ್ಮ ಗುಣವೇ ವಿಶೇಷ. ನೀವು ಎಲ್ಲ ರೀತಿಯಲ್ಲೂ ಉತ್ತಮವಾಗಿ ಬೆಳೆಯುತ್ತೀರಿ ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ ನನ್ನ ಜೀವನವನ್ನು ಸುಮಧುರಗೊಳಿಸಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.