ETV Bharat / bharat

ತಾಂತ್ರಿಕ ವೈಫಲ್ಯ: ಮುಂಬೈ ಏರ್​ಪೋರ್ಟ್​ನಲ್ಲಿ ಏರ್​ ಆ್ಯಂಬುಲೆನ್ಸ್​ ತುರ್ತು ಲ್ಯಾಂಡಿಂಗ್​

ತಾಂತ್ರಿಕ ವೈಫಲ್ಯದಿಂದಾಗಿ ಮುಂಬೈ ಏರ್​ಪೋರ್ಟ್​​ನಲ್ಲಿ ಏರ್​ ಆ್ಯಂಬುಲೆನ್ಸ್​ವೊಂದು ತುರ್ತು ಲ್ಯಾಂಡಿಂಗ್​ ಆಗಿದೆ.

Air Ambulance
Air Ambulance
author img

By

Published : May 6, 2021, 10:46 PM IST

Updated : May 6, 2021, 10:51 PM IST

ಮುಂಬೈ: ನಾಗ್ಪುರದಿಂದ ಹೈದರಾಬಾದ್​ಗೆ ಹೋಗಬೇಕಾಗಿದ್ದ ಏರ್​ ಆ್ಯಂಬುಲೆನ್ಸ್​​ವೊಂದು ತಾಂತ್ರಿಕ ವೈಫಲ್ಯದಿಂದಾಗಿ ಮುಂಬೈ ಏರ್​ಪೋರ್ಟ್​​ನಲ್ಲಿ ತುರ್ತು ಲ್ಯಾಂಡ್​ ಆಗಿದೆ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆಂದು ಮಾಹಿತಿ ಲಭ್ಯವಾಗಿದೆ.

ಏರ್​ ಆ್ಯಂಬುಲೆನ್ಸ್​ ತುರ್ತು ಲ್ಯಾಂಡಿಂಗ್​

ನಾಗ್ಪುರ​ದಿಂದ ಟೇಕ್​ ಆಫ್​ ಆಗುತ್ತಿದ್ದ ವೇಳೆ ಚಕ್ರ ಕಳಚಿಕೊಂಡಿರುವ ಕಾರಣ ಏರ್​ ಆ್ಯಂಬುಲೆನ್ಸ್​ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್​ ಆಗಿದೆ.

  • This video captures the crucial moments after belly landing of the ambulance flight on foam carpet in Mumbai after it lost a wheel during takeoff from Nagpur.

    All onboard are safe.
    Kudos to the crew & ground professionals.

    @DGCAIndia⁩ ⁦@CSMIA_Officialpic.twitter.com/b7fgBef1x4

    — Hardeep Singh Puri (@HardeepSPuri) May 6, 2021 " class="align-text-top noRightClick twitterSection" data=" ">

ಇದರಲ್ಲಿ ಇಬ್ಬರು ಸಿಬ್ಬಂದಿ, ರೋಗಿ, ಸಂಬಂಧಿ ಹಾಗೂ ವೈದ್ಯರು ಇದ್ದರು ಎನ್ನಲಾಗಿದೆ. ತಾಂತ್ರಿಕ ವೈಫಲ್ಯ ಕಾಣಿಸುತ್ತಿದ್ದಂತೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ವಿಮಾನಯಾನ ನಾಗರಿಕ ಸಚಿವರು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

  • A Jet Serve Ambulance with a patient onboard lost a wheel during takeoff from Nagpur. Showing immense presence of mind Capt Kesari Singh belly landed the aircraft on foam carpeting in Mumbai. All onboard are safe. Commendable effort by @DGCAIndia @CSMIA_Official & other agencies. pic.twitter.com/aelehUB7DS

Last Updated : May 6, 2021, 10:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.