ETV Bharat / bharat

ಕೋಲ್ಕತ್ತಾ ಬಳಿ ಟ್ಯಾಂಕರ್​ನಿಂದ ಆ್ಯಸಿಡ್ ಸೋರಿಕೆ - ಚೆನ್ನೈ ಮತ್ತು ಕೋಲ್ಕತಾಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ

ಟ್ಯಾಂಕರ್​ನಿಂದ ಆ್ಯಸಿಡ್ ಸೋರಿಕೆಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Acid leaks from tanker en route Kolkata on NH-16
ಕೋಲ್ಕತಾ ಬಳಿ ಟ್ಯಾಂಕರ್​ನಿಂದ ಆ್ಯಸಿಡ್ ಸೋರಿಕೆ
author img

By

Published : Jun 18, 2021, 6:58 AM IST

ನಯಾಗಢ, ಪಶ್ಚಿಮ ಬಂಗಾಳ: ಒಡಿಶಾದ ಬ್ರಹ್ಮಪುರದಿಂದ ಪಶ್ಚಿಮ ಬಂಗಾಳದ ಕೋಲ್ಕತ್ತಾ ಕಡೆಗೆ ಹೊರಟಿದ್ದ ಆ್ಯಸಿಡ್ ತುಂಬಿದ ಟ್ಯಾಂಕರ್​ನಲ್ಲಿ ಸಮಸ್ಯೆ ಕಂಡುಬಂದು ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಆ್ಯಸಿಡ್ ಸೋರಿಕೆಯಾದ ಘಟನೆ ನಡೆದಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಆ್ಯಸಿಡ್ ಸೋರಿಕೆ ತಡೆಯಲು ಕ್ರಮ ಕೈಗೊಂಡಿದ್ದಾರೆ. ನಯಾಗಢ ಜಿಲ್ಲೆಯ ಚಂಪಾಗಢ ಸಮೀಪ ಘಟನೆ ಸಂಭವಿಸಿದೆ. ಇನ್ನು ರಾಷ್ಟ್ರೀಯ ಹೆದ್ದಾರಿ-16 ಚೆನ್ನೈ ಮತ್ತು ಕೋಲ್ಕತ್ತಾಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಾಗಿದೆ.

ಅದೃಷ್ಟವಶಾತ್ ಯಾವುದೇ ಹಾನಿ ಬಗ್ಗೆ ವರದಿಯಾಗಿಲ್ಲ.

ಇದನ್ನೂ ಓದಿ: ಇಂದಿನಿಂದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​... ಮೈದಾನದಲ್ಲಿ ಮಳೆರಾಯನ ಆಟವೇ ಹೆಚ್ಚು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.