ETV Bharat / bharat

ಸುಪ್ರೀಂಕೋರ್ಟ್​ನ ಶೇ.50ರಷ್ಟು ಸಿಬ್ಬಂದಿಗೆ ಕೊರೊನಾ ಸೋಂಕು

supreme court
ಸುಪ್ರೀಂಕೋರ್ಟ್
author img

By

Published : Apr 12, 2021, 9:20 AM IST

Updated : Apr 12, 2021, 9:43 AM IST

09:39 April 12

ಅರ್ಜಿ ವಿಚಾರಣೆಯ ಸಮಯ ಬದಲಾವಣೆ

supreme court
ಅರ್ಜಿ ವಿಚಾರಣೆಯ ಸಮಯ ಬದಲಾವಣೆ

ಇಂದು ಬೆಳಗ್ಗೆ 10.30ಕ್ಕೆ ವಿಚಾರಣೆ ನಡೆಸಬೇಕಿದ್ದ ನ್ಯಾಯಪೀಠವು 11.30ಕ್ಕೆ ನಡೆಸಲಿದೆ. ಹಾಗೆಯೇ ಬೆಳಗ್ಗೆ 11 ಗಂಟೆಗೆ ಅರ್ಜಿ ವಿಚಾರಣೆಗೆ ಕುಳಿತುಕೊಳ್ಳಬೇಕಿದ್ದ ನ್ಯಾಯಾಧೀಶರು 12 ಗಂಟೆಗೆ ನಡೆಸಲಿದ್ದಾರೆ ಎಂದು ಕೋರ್ಟ್‌ನ ಡಿಇಯು ವಿಭಾಗದ ಹೆಚ್ಚುವರಿ ರಿಜಿಸ್ಟ್ರಾರ್ ಪ್ರಕಟಣೆ ಹೊರಡಿಸಿದ್ದಾರೆ.  

09:14 April 12

ಸುಪ್ರೀಂಕೋರ್ಟ್​ನ ಶೇ.50ರಷ್ಟು ಸಿಬ್ಬಂದಿಗೆ ಕೋವಿಡ್​ ದೃಢಪಟ್ಟಿದ್ದು, ನ್ಯಾಯಾಧೀಶರು ತಮ್ಮ ನಿವಾಸದಿಂದಲೇ ವರ್ಚುವಲ್ ವಿಚಾರಣೆ ನಡೆಸಲಿದ್ದಾರೆ.

  • Many staff members of the Supreme Court are believed to be infected with #COVID19 hence SC judges today will conduct hearings, from their respective residences: Supreme Court sources pic.twitter.com/ZDt4F3VPcu

    — ANI (@ANI) April 12, 2021 " class="align-text-top noRightClick twitterSection" data=" ">

ನವದೆಹಲಿ: ದೇಶದಲ್ಲಿ ಕೊರೊನಾ ಅಬ್ಬರಿಸುತ್ತಿದ್ದು ಇದೀಗ ಸರ್ವೋಚ್ಚ ನ್ಯಾಯಾಲಯ ಕೂಡ ಸೋಂಕಿನ ಸುಳಿಯಲ್ಲಿ ಸಿಲುಕಿದೆ.  

ಸುಪ್ರೀಂಕೋರ್ಟ್​ನ ಶೇ.50ರಷ್ಟು ಸಿಬ್ಬಂದಿಗೆ ವೈರಸ್​ ಅಂಟಿರುವುದು ದೃಢವಾಗಿರುವುದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಇಂದಿನ ವಿಚಾರಣೆಗಳನ್ನು ನ್ಯಾಯಾಧೀಶರು ತಮ್ಮ ಮನೆಯಲ್ಲೇ ಕುಳಿತು ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆಸಲಿದ್ದಾರೆ.

ಮುಂದಿನ ವಿಚಾರಣೆಗಳು ಸಹ ವರ್ಚುವಲ್​ ಆಗಿ ನಡೆಯಲಿದೆ ಎಂದು ಹೇಳಲಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ. 

Last Updated : Apr 12, 2021, 9:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.