ETV Bharat / bharat

ಟಾಪ್​ 10 ನ್ಯೂಸ್​@3 pm - ಟಾಪ್​ 10 ನ್ಯೂಸ್​@3 pm

ಈ ಹೊತ್ತಿನ ಪ್ರಮುಖ 10 ಸುದ್ದಿಗಳು ಇಂತಿವೆ.

3 pm top ten
ಟಾಪ್​ 10 ನ್ಯೂಸ್​@3 pm
author img

By

Published : Feb 10, 2021, 3:07 PM IST

ಬಿಜೆಪಿ ಲೋಕಸಭಾ ಸದಸ್ಯರಿಗೆ ವಿಪ್​ ಜಾರಿ

ಸದನಕ್ಕೆ ಹಾಜರಾಗುವಂತೆ ಬಿಜೆಪಿ ಲೋಕಸಭಾ ಸದಸ್ಯರಿಗೆ ವಿಪ್​ ಜಾರಿ

ಭಾರತದ ಪಿಚ್​ಗಳು ರೂಟ್​ಗೆ ಇಷ್ಟ

ಭಾರತದ ಪಿಚ್​ಗಳೆಂದರೆ ರೂಟ್​ಗೆ ಬಲು ಇಷ್ಟ: ರೆಕಾರ್ಡ್​ ಹೇಗಿದೆ ಗೊತ್ತಾ?

ಆನ್​ಲೈನ್​ನಲ್ಲಿ ಮಿಂಚುತ್ತಿರುವ ಬಾಲಕಿ

12ರ ಬಾಲೆಯಿಂದ ಎಷ್ಟೊಂದು ಸಾಧನೆ... ಆನ್​ಲೈನ್​ನಲ್ಲಿ 100ಕ್ಕೂ ಹೆಚ್ಚು ಲೈವ್​ ಮ್ಯೂಸಿಕ್​ ನೀಡಿದ ಬಾಲಕಿ!

500 ಟ್ವಿಟರ್​ ಖಾತೆಗಳು ರದ್ದು

ಟ್ವಿಟರ್ ನಿಯಮ ಉಲ್ಲಂಘಿಸಿದ್ದಾಗಿ 500 ಖಾತೆಗಳು ರದ್ದು

ಯೋಗೇಶ್​ ಗೌಡ ಪ್ರಕರಣದ ಚಾರ್ಜ್ ಶೀಟ್ ಲಭ್ಯ

ಯೋಗೇಶ್​ ಗೌಡ ಹತ್ಯೆ ಪ್ರಕರಣ: ಕೊಲೆ ಕೇಸ್​ನ ಸಂಪೂರ್ಣ ಮಾಹಿತಿವುಳ್ಳ ಚಾರ್ಜ್ ಶೀಟ್ ಲಭ್ಯ!

ಸನ್ನಿ ಬಂಧಿಸದಂತೆ ತಡೆ

ಸನ್ನಿ ಲಿಯೋನ್ ಬಂಧಿಸದಂತೆ ಕೇರಳ ಹೈಕೋರ್ಟ್ ಮಧ್ಯಂತರ ಆದೇಶ

420 ಇ - ಆಸ್ಪತ್ರೆಗಳ ಸ್ಥಾಪನೆ

ದೇಶಾದ್ಯಂತ 420 ಇ - ಆಸ್ಪತ್ರೆಗಳ ಸ್ಥಾಪನೆ: ರವಿಶಂಕರ್​ ಪ್ರಸಾದ್​

4 ಮಕ್ಕಳನ್ನು ಕೊಲೆ ಮಾಡಿದ ತಂದೆ

ಐದು ವರ್ಷದೊಳಗಿನ 4 ಮುಗ್ಧ ಮಕ್ಕಳನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಪಾಪಿ ತಂದೆ!

ಸಿರಿ ಉತ್ಪನ್ನ ಬಿಡುಗಡೆ

ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ 11 ಸಿರಿ ಉತ್ಪನ್ನಗಳು ಬಿಡುಗಡೆ

ನಗರಸಭೆ ಅಧಿಕಾರಿಗಳ ವಿರುದ್ಧ ಕೋಟೆ ಶಿವಣ್ಣ ಕಿಡಿ

ಪೌರಕಾರ್ಮಿಕರಿಗೆ ಸಿಗದ ಸೌಲಭ್ಯ: ಮಹದೇಶ್ವರ ಬೆಟ್ಟ ಪ್ರಾಧಿಕಾರ, ನಗರಸಭೆ ಅಧಿಕಾರಿಗಳ ವಿರುದ್ಧ ಕೋಟೆ ಶಿವಣ್ಣ ಕಿಡಿ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.