ETV Bharat / bharat

ಇಂದಿನ ರಾಶಿಫಲ: ಈ ರಾಶಿಯ ವಿದ್ಯಾರ್ಥಿಗಳಿಗೆ ಇಂದು ಒಳ್ಳೆಯ ದಿನ

ಇಂದಿನ ರಾಶಿ ಭವಿಷ್ಯ ಇಲ್ಲಿದೆ.

horoscope
horoscope
author img

By

Published : Jan 13, 2022, 6:20 AM IST

ಮೇಷ: ಇಂದು ನಿಮ್ಮ ಸ್ವತ್ತುಗಳ ಕುರಿತು ಅತ್ಯಂತ ಆತಂಕ ಹೊಂದಿರುತ್ತೀರಿ, ಮತ್ತು ಅವುಗಳನ್ನು ಹಂಚಿಕೊಳ್ಳಲು ಬಯಸುವುದಿಲ್ಲ. ಈ ಮನಸ್ಥಿತಿ ಯಾರೋ ಒಬ್ಬರಿಂದ ಉಂಟಾಗಿರಬಹುದು. ಪ್ರೀತಿಗೆ ಸಂಬಂಧಿಸಿದ ವ್ಯವಹಾರಗಳು ಉತ್ತಮ ಪ್ರಗತಿ ಕಾಣುತ್ತವೆ, ಮತ್ತು ನಿಮ್ಮ ವೈವಾಹಿಕ ಜೀವನ ಅರಳುತ್ತದೆ.

ವೃಷಭ: ಒಂದು ಕಿರುಪ್ರವಾಸದ ಸಾಧ್ಯತೆ ಇಂದು ನಿಮಗಿದೆ. ಅದಕ್ಕೆ ಹೊರಡುವ ಮುನ್ನ, ನೀವು ನಿಮ್ಮ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯ. ನೀವು ಹೊಸ ವೇಳಾಪಟ್ಟಿ ಕುರಿತು ನೀವು ಸಂತೋಷವಾಗಿಲ್ಲ ಮತ್ತು ನಿಮ್ಮ ಮೊದಲ ಯೋಜನೆಗೆ ಬದ್ಧರಾಗಲು ನಿರ್ಧರಿಸುತ್ತೀರಿ, ದಿನದ ಅಂತ್ಯಕ್ಕೆ ನೀವು ವಿಚಲಿತ, ಅಹಿತದ ಭಾವನೆ ಹೊಂದುವ ಸಾಧ್ಯತೆ ಇದೆ. ಅಗತ್ಯವಿರುವ ಬದಲಾವಣೆಗಳಿಗೆ ನೀವು ಹೊಂದಿಕೊಂಡರೆ ಉತ್ತಮ, ನಂತರ ಪ್ರವಾಸವನ್ನು ಆನಂದದ ಮತ್ತ ಫಲದಾಯಕವಾಗಿಸಲು ಧನಾತ್ಮಕ ಪ್ರಯತ್ನ ನಡೆಸಬಹುದು.

ಮಿಥುನ: ನಿಮ್ಮ ಅನಿರೀಕ್ಷಿತ ಏರಿಳಿತದ ಮನಸ್ಥಿತಿಯಿಂದ ಪದೇ ಪದೇ ಎರಡು ಮನಸ್ಸುಗಳಲ್ಲಿ ಸಿಲುಕಿಕೊಳ್ಳುತ್ತೀರಿ. ಇದು ಸಾಕಷ್ಟು ಮಾನಸಿಕ ಒತ್ತಡ ಸೃಷ್ಟಿಸುತ್ತದೆ. ನಿಮ್ಮ ಸಮಸ್ಯೆಗಳನ್ನು ನಿಮ್ಮ ಕುಟುಂಬ ಸದಸ್ಯರು ಮತ್ತು ತಜ್ಞರೊಂದಿಗೆ ಚರ್ಚೆ ನಡೆಸುವ ಮೂಲಕ ನಿಮ್ಮ ಆತಂಕ ಕಡಿಮೆ ಮಾಡಬಹುದು. ಇಂದು ನಿಮ್ಮ ಆರೋಗ್ಯಕ್ಕೆ ಗಮನ ನೀಡಬೇಕಾದುದು ಅಗತ್ಯ.

ಕರ್ಕಾಟಕ: ಕಲ್ಪನೆಯಲ್ಲಿ ಮುಳುಗಿಹೋಗುವ ದಿನ. ನಿಮ್ಮ ಆಲೋಚನೆಗಳು ಅದ್ಭುತವಾಗಿವೆ. ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಜನರು ನಿಮ್ಮ ಪ್ರಯತ್ನಗಳನ್ನು ಶ್ಲಾಘಿಸುತ್ತಾರೆ. ಸೃಜನಶೀಲತೆ ಮತ್ತು ಯಶಸ್ಸಿನ ದಿನವಾಗಿದ್ದು ದೇವರ ಆಶೀರ್ವಾದ ನಿಮ್ಮ ಮೇಲಿವೆ.

ಸಿಂಹ: ನೀವು ಮನೆಯಲ್ಲಿನ ವಿಷಯಗಳಿಗೆ ಹೆಚ್ಚು ಗಮನ ನೀಡುತ್ತೀರಿ. ಮನೆ ನವೀಕರಣ ಯೋಜನೆಗಳನ್ನು ಕೈಗೊಳ್ಳಬಹುದು. ನಿಮ್ಮ ಸ್ಥಳವೂ ಒಳಗೊಂಡು ಇಡೀ ಪೀಠೋಪಕರಣ ಬದಲಾಯಿಸುತ್ತೀರಿ. ನಿಮ್ಮ ಕುಟುಂಬ ಸದಸ್ಯರು ಮತ್ತು ಮಿತ್ರರೊಂದಿಗೆ ದಿನವನ್ನು ಆನಂದಿಸುತ್ತಾ ಕಳೆಯುತ್ತೀರಿ.

ಕನ್ಯಾ: ಮಕ್ಕಳು ಇಂದು ತರಗತಿಯ ಒಳಗೆ ಹಾಗೂ ಹೊರಗೆ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗುತ್ತಾರೆ. ನಿಮ್ಮ ತಾರ್ಕಿಕ ಸಾಮರ್ಥ್ಯಗಳು ಸದೃಢವಾಗುತ್ತವೆ. ಶಾಂತಯುತವಾಗಿರಲು ಪ್ರಯತ್ನಿಸಿ, ಅಲೆ ಬಂದಂತೆ ಸಾಗುತ್ತಿರಿ ಮತ್ತು ಈ ದಿನ ಏನೇ ಆಗಲಿ, ನೀವು ಆನಂದಿಸಿರಿ.

ತುಲಾ: ವಿವಾಹಿತರು ಅಥವಾ ಪ್ರೀತಿಯಲ್ಲಿರುವ ನೀವು ಇಂದು ಒಳ್ಳೆಯ ಸಮಯ ಅನುಭವಿಸುತ್ತೀರಿ. ನಿಮ್ಮ ಜೀವನ ಸಂಗಾತಿಯೊಂದಿಗೆ ಡ್ರೈವ್ ಹೋಗುವ ಅಥವಾ ಡಿನ್ನರ್ ಗೆ ಕರೆದೊಯ್ಯುವ ಮೂಲಕ ಹೆಚ್ಚು ಸಮಯ ಕಳೆದಂತೆ ನೀವು ಅವರಿಗೆ ಹತ್ತಿರವಾಗುತ್ತೀರಿ. ಇಂದು ನಿಮಗೆ ಸಂಪೂರ್ಣ ಸಂತೋಷ, ಹುರುಪು ಮತ್ತು ಆನಂದದ ದಿನವಾಗಿದೆ.

ವೃಶ್ಚಿಕ: ಭಾರತದ ಪವಿತ್ರಗ್ರಂಥಗಳು ನಮಗೆ ಅನಾದಿ ಕಾಲದಿಂದಲೂ 'ನಿಮ್ಮ ಕಾರ್ಯವನ್ನು ನೀವು ಮಾಡಿ, ಫಲಾಫಲಗಳ ನಿರೀಕ್ಷೆ ದೇವರಿಗೆ ಬಿಡಿ' ಎಂದು ಹೇಳಿವೆ. ಈಗ ಅದನ್ನು ಮುಖ್ಯವಾಗಿ ಕೆಲಸದಲ್ಲಿ ಅನುಷ್ಟಾನಗೊಳಿಸುವ ಕಾಲ. ನಿಮ್ಮ ವ್ಯಾಪಾರ ಮತ್ತು ಜಂಟಿ ಸಹಯೋಗದ ಉದ್ಯಮದಲ್ಲಿ ಕೊಂಚ ಹೆಚ್ಚು ಕಾಯಬೇಕಾಗಬಹುದು. ಆದಾಗ್ಯೂ, ತಾಳ್ಮೆ ನೀಡುವ ಪ್ರತಿಫಲ ಸಿಹಿಯಾಗಿರುವುದರಿಂದ ಭರವಸೆ ಕಳೆದುಕೊಳ್ಳಬೇಡಿ.

ಧನು: ಆತಂಕಗಳ ಮೋಡಗಳು ನಿಮ್ಮನ್ನು ಅಂಧಕಾರದಲ್ಲಿರಿಸುವ ಸಾಧ್ಯತೆ ಇದೆ. ಆ ಮೋಡಗಳನ್ನು ಸಿಡಿಸಲು ಸಿದ್ಧರಾಗಿ, ಮತ್ತು ನಿಮ್ಮ ತೊಂದರೆಗಳನ್ನು ಪರಿಹರಿಸಲು ನೆರವಾಗುವ ನಿರ್ಧಾರವನ್ನು ತೆಗೆದುಕೊಳ್ಳಿ. ನೀವು ಸನ್ನಿವೇಶ ಸಹಜಸ್ಥಿತಿಗೆ ಬರಲು ಬಯಸಿದರೆ ಅದು ಕೊಂಚ ತಡವಾಗಬಹುದು. ಆದಾಗ್ಯೂ, ದಿನದ ಅಂತ್ಯಕ್ಕೆ ಅನುಕೂಲ ಪಡೆಯುವವರಲ್ಲಿ ನೀವು ಕೂಡಾ ಒಬ್ಬರು.

ಮಕರ: ಉನ್ನತ ಶಿಕ್ಷಣಕ್ಕಾಗಿ ನೀವು ವಿದೇಶಗಳಿಗೆ ಹಾರಾಟ ಯೋಜಿಸುತ್ತಿದ್ದರೆ, ಇಂದು ದಾಖಲೆಗಳು ಮತ್ತಿತರೆ ಸಿದ್ಧತೆಗಳನ್ನು ಪ್ರಾರಂಭಿಸಿ. ನೀವು ವಿದ್ಯಾರ್ಥಿಯಾಗಿರಲಿ ಅಥವಾ ಇಲ್ಲದೇ ಇರಲಿ, ಈ ಅನುಕೂಲಕರ ದಿನದಲ್ಲಿ, ನೀವು ಮಾಡಬೇಕಾದುದು ಆದ್ಯತೆಯ ಪಟ್ಟಿಯನ್ನು ಸಿದ್ಧಪಡಿಸುವುದು, ಅದನ್ನು ಅನುಸರಿಸುವುದು ಮತ್ತು ಒಂದಾದ ನಂತರ ಒಂದರಂತೆ ನಿಮ್ಮ ಕೆಲಸಗಳನ್ನು ಪೂರೈಸುವುದು. ನೀವು ಷೇರು ಮಾರುಕಟ್ಟೆಯಲ್ಲಿ ತೊಡಗಿದ್ದರೆ, ಅನುಕೂಲಕರ ದಿನ ಮುಂದಿರುವುದನ್ನು ನಿರೀಕ್ಷಿಸಿ.

ಕುಂಭ: ನಿಮ್ಮ ದಾರಿಯಲ್ಲಿ ಅಡ್ಡಿಯನ್ನು ಎದುರಿಸುತ್ತಿದ್ದೀರಾ..? ನಿಮ್ಮ ಮಾರ್ಗದಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳಿ, ಹಾಗೂ ಮತ್ತೊಮ್ಮೆ ಸರಾಗ ಮತ್ತು ಸ್ಪಷ್ಟ ರಸ್ತೆ ನಿಮಗೆ ಕಾಣುತ್ತದೆ. ಹಿಂದೆ ನೀವು ಮಾಡಿದ ಪ್ರಯತ್ನಗಳು ಇಂದು ಫಲ ನೀಡಲು ಸಜ್ಜಾಗಿವೆ. ನಿಮ್ಮ ಪ್ರಸ್ತುತದ ಸಾಧನೆಗಳ ಕುರಿತು ಸಂತೃಪ್ತರಾಗಬೇಡಿ. ನೀವು ಕಠಿಣ ಪರಿಶ್ರಮ ಪಡುವಲ್ಲಿ ಇನ್ನೂ ದೂರ ಸಾಗಬೇಕಾಗಿದೆ.

ಮೀನ: ಇಂದು ನೀವು ಯಾವುದೇ ದೊಡ್ಡ ಹೂಡಿಕೆಗಳಿಗೆ ಬದ್ಧರಾಗಬೇಡಿ. ಊಹಾತ್ಮಕ ಚಟುವಟಿಕೆಗಳನ್ನು ತಪ್ಪಿಸುವುದು ಉತ್ತಮ. ಉದ್ಯೋಗದಲ್ಲಿರುವವರಿಗೆ ನಿಮ್ಮ ಸಹೋದ್ಯೋಗಿಗಳ ಸಹಕಾರದಿಂದ ನೀವು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.