ಹೈದರಾಬಾದ್: ಐಫೋನ್ನ ಕೆಲವು ಹಳೆಯ ಮತ್ತು ಉತ್ಪಾದನೆಯಲ್ಲಿಲ್ಲದ ಕುರಿತು ಆಪಲ್ ಹೊಸ ಅಪ್ಡೇಟ್ ನೀಡಿದೆ ವಿಶ್ವದೆಲ್ಲೆಡೆ ಐಫೋನ್ ಎಕ್ಸ್ಎಸ್ ಮಾಕ್ಸ್ ಮತ್ತು ಐಫೋನ್ 6ಎಸ್ ವಿಂಟೆಜ್ ಮತ್ತು ಆಪಲ್ ವಾಚ್ನ ಸೀರಿಸ್ 2 ಉತ್ಪಾದನೆಯಲ್ಲಿಲ್ಲದ ಮಾಡೆಲ್ಗಳ ಪಟ್ಟಿಗೆ ಸೇರಿದೆ.
ಏನಿದು ವಿಂಟೇಜ್ ಆಪಲ್ ಉತ್ಪಾದನೆ: ವಿಂಟೆಜ್ ಉತ್ಪಾದನೆಯು ಐದು ವರ್ಷಕ್ಕಿಂತ ಹೆಚ್ಚಿನ ಮತ್ತು ಏಳು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಮಾರಾಟವಾಗದ ಉತ್ಪಾದನೆಯಾಗಿದೆ. ಈ ರೀತಿಯ ಉತ್ಪಾದನೆಗಳು ರಿಪೇರಿ ಆಗದೇ ಇರುವುದಕ್ಕೆ ಕಾರಣ ಇವುಗಳ ಕೆಲವು ಭಾಗಗಳು ದೊರೆಯುವುದಿಲ್ಲ ಅಂತಹುಗಳಿಗೆ ಸೇವೆ ನೀಡಲು ಸಾಧ್ಯವಾಗುವುದಿಲ್ಲ. ಇನ್ನು ಐಫೋನ್ 6ಎಸ್ ಮತ್ತು ಐಫೋನ್ ಎಕ್ಸ್ಎಸ್ ಮಾಕ್ಸ್ ವಿಂಟೆಜ್ ಉತ್ಪಾದನೆಗಳಿಗೆ ಇದರ ಬಿಡಿಭಾಗಗಳು ಲಭ್ಯವಿದ್ದಲ್ಲಿ ಮಾತ್ರ ಆಪಲ್ನ ಅಧಿಕೃತ ಸೇವೆ ನೀಡಲಿದೆ. ಯಾವಾಗ ಆಪಲ್ ಸಾಧನಗಳು ವಿಂಟೆಜ್ ಎಂದು ಗುರುತಿಸಲಾಗುತ್ತದೆ ಆಗ ಗ್ರಾಹಕರು ಅಧಿಕೃತ ಸೇವಾ ಕೇಂದ್ರದಲ್ಲಿ ರಿಪೇರಿ ಮಾಡುವ ಸಾಧ್ಯತೆ ಇದೆ. ಅದು ಅದರ ಪಾರ್ಟ್ಸ್ಗಳು ಲಭ್ಯ ಇದ್ದರೆ ಮಾತ್ರ ರಿಪೇರಿ ಮಾಡಲಾಗುತ್ತದೆ.
ಉತ್ಪಾದನೆಯಲ್ಲಿಲ್ಲದ ಆಪಲ್ ಉತ್ಪಾದನೆ: ಕಳೆದ ಏಳು ವರ್ಷಗಳಿಂದ ಉತ್ಪಾದನೆಯನ್ನು ನಿಲ್ಲಿಸಿದ ಸಾಧನಗಳು ಇದಾಗಿದ್ದು, ಇವುಗಳ ಉತ್ಪಾದನೆಗೆ ಯಾವುದೇ ಹಾರ್ಡ್ವೇರ್ ಸೇವೆ ನೀಡಲಾಗುವುದಿಲ್ಲ. ಇದೀಗ ಆಪಲ್ ವಾಚ್ ಸೀರಿಸ್ 2 ಉತ್ಪಾದನೆಯಲ್ಲಿಲ್ಲ. ಈ ಸಾಧನಗಳ ಹಾರ್ಡ್ವೇರ್ ರಿಪೇರಿಗೆ ಆಪಲ್ ಅಧಿಕೃತ ಸೇವಾ ಉತ್ಪಾದನೆಗಳು ಕೂಡ ಸಹಾಯ ಮಾಡುವುದಿಲ್ಲ. ಥರ್ಡ್ ಪಾರ್ಟಿ ಸೇವೆ ಕೂಡ ಇದರ ರಿಪೇರಿಗೆ ಲಭ್ಯವಿರುವುದಿಲ್ಲ.
ವಿಂಟೆಜ್ ಮತ್ತು ಉತ್ಪಾದನೆಯಲ್ಲಿಲ್ಲದ ಆಪಲ್ ಸಾಧನಗಳು: