ಕರ್ನಾಟಕ

karnataka

By Karnataka Live News Desk

Published : 4 hours ago

Updated : 6 minutes ago

ETV Bharat / state

Karnataka News - Karnataka Today Live : ಕರ್ನಾಟಕ ವಾರ್ತೆ Wed Sep 25 2024 ಇತ್ತೀಚಿನ ಸುದ್ದಿ

Etv Bharat
Etv Bharat (Etv Bharat)

11:28 AM, 25 Sep 2024 (IST)

ದಸರಾ: ಬೈಕ್ ಸವಾರಿ, ಟಾಂಗಾ ಸವಾರಿ, ಪಾರಂಪರಿಕ ನಡಿಗೆಗೆ ಸೆ.30ರೊಳಗೆ ಹೆಸರು ನೋಂದಾಯಿಸಿ - Mysuru Dasara 2024

ಮೈಸೂರು ದಸರಾ-2024ರ ಅಂಗವಾಗಿ ಸಾರ್ವಜನಿಕರಿಗಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. | Read More

ETV Bharat Live Updates - JAVA BIKE RIDE

11:21 AM, 25 Sep 2024 (IST)

ಚಿಕ್ಕೋಡಿ: ಹಳ್ಳದಲ್ಲಿ ಕೊಚ್ಚಿ ಹೋಗಿ ವ್ಯಕ್ತಿ ಸಾವು - Man Washed Away

ದೇವರ ದರ್ಶನಕ್ಕೆ ಸೈಕಲ್​ನಲ್ಲಿ ತೆರಳುತ್ತಿದ್ದಾಗ ಆಯತಪ್ಪಿ ಹಳ್ಳಕ್ಕೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. | Read More

ETV Bharat Live Updates - BELAGAVI

11:15 AM, 25 Sep 2024 (IST)

ಭೀಮಾ ನದಿ ಸೇತುವೆ ಸಮೀಪ ಹಳಿ ತಪ್ಪಿದ ರೈಲು: ಕೆಲ ರೈಲುಗಳ ಸಂಚಾರ ರದ್ದು - Train Derails Near Bhima Bridge

ಭೀಮಾ ನದಿ ಸೇತುವೆ ಬಳಿ ರೈಲು ಹಳಿ ತಪ್ಪಿದೆ. ಈ ಹಿನ್ನೆಲೆಯಲ್ಲಿ ಕೆಲ ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ವಿಜಯಪುರದಿಂದ ಕಲಬುರಗಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. | Read More

ETV Bharat Live Updates - TRAIN DERAILED

09:45 AM, 25 Sep 2024 (IST)

ರಾಜ್ಯದಲ್ಲಿ ಆರ್ಥಿಕ ಅಪರಾಧ ಹೆಚ್ಚಳ: 700 ಕೇಸ್‌ಗಳ ತನಿಖೆಗೆ ಆರ್ಥಿಕ ತಜ್ಞರ ನಿಯೋಜಿಸಲು ಸಿಐಡಿ ನಿರ್ಧಾರ - Economic Offence Cases

ರಾಜ್ಯದಲ್ಲಿ ಆರ್ಥಿಕ ಅಪರಾಧಗಳು ಹೆಚ್ಚಾಗುತ್ತಿದ್ದು, ದಾಖಲಾಗಿರುವ ಪ್ರಕರಣಗಳ ತನಿಖೆಗೆ ನೆರವಾಗಲು ನಾಲ್ವರು ಆರ್ಥಿಕ ತಜ್ಞರನ್ನು ನಿಯೋಜಿಸಲು ಅಪರಾಧ ತನಿಖಾ ಇಲಾಖೆ(ಸಿಐಡಿ) ಮುಂದಾಗಿದೆ. | Read More

ETV Bharat Live Updates - BENGALURU

08:49 AM, 25 Sep 2024 (IST)

ಹಾಸನಾಂಬೆ ಮಹೋತ್ಸವದಲ್ಲಿ ಇಸ್ಕಾನ್ ಲಡ್ಡು ವಿತರಿಸಲು ನಿರ್ಧಾರ: ಜಿಲ್ಲಾಧಿಕಾರಿ - Hasanamba Mahotsava

ಈ ಸಲದ ಹಾಸನಾಂಬ ಜಾತ್ರಾ ಮಹೋತ್ಸವದ ವೇಳೆ ಇಸ್ಕಾನ್ ಲಡ್ಡು ವಿತರಿಸಲು ನಿರ್ಧರಿಸಲಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದ್ದಾರೆ. | Read More

ETV Bharat Live Updates - ISKCON LADDU

08:42 AM, 25 Sep 2024 (IST)

ಮಂಗಳೂರಿನ ಶ್ರೀಮತಿ ಶೆಟ್ಟಿ ಹತ್ಯೆ ಪ್ರಕರಣ: ಅಪರಾಧಿ ದಂಪತಿಗೆ ದಂಡಸಹಿತ ಜೀವಾವಧಿ ಶಿಕ್ಷೆ - Shrimati Shetty Murder Case

ದಕ್ಷಿಣ ಕನ್ನಡ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಮಂಗಳೂರು ನಗರದ ಅತ್ತಾವರದ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣದ ಅಪರಾಧಿಗಳಿಗೆ ಇಲ್ಲಿನ ನ್ಯಾಯಾಲಯ ಶಿಕ್ಷೆ ವಿಧಿಸಿದೆ. | Read More

ETV Bharat Live Updates - SHRIMATI SHETTY CASE CONVICTS

08:35 AM, 25 Sep 2024 (IST)

ನಾಲ್ಕು ದಿನಗಳ ಧಾರವಾಡ ಕೃಷಿಮೇಳ ಮುಕ್ತಾಯ: ಗಮನ ಸೆಳೆದ ಜಾನುವಾರು ಮೇಳ - Dharwad Krishi Mela

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸೆ.21ರಂದು ಆರಂಭವಾಗಿದ್ದ ಕೃಷಿಮೇಳ ನಿನ್ನೆ ಸಮಾಪನಗೊಂಡಿತು. | Read More

ETV Bharat Live Updates - DHARWAD AGRICULTURAL UNIVERSITY

08:28 AM, 25 Sep 2024 (IST)

ಶೀಘ್ರದಲ್ಲೇ 'ಮುಖ್ಯಮಂತ್ರಿ ಬಹುಮಹಡಿ ವಸತಿ ಯೋಜನೆ'ಯಡಿ ವಸತಿ ಸೌಲಭ್ಯ: ಎಲ್ಲೆಲ್ಲಿ ಜಾರಿ? - CM Multistorey Housing Scheme

ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳು ಸೂರು ಹೊಂದುವ ಕನಸನ್ನು ನನಸಾಗಿಸಲು ರಾಜ್ಯ ಸರ್ಕಾರ, ಒಂದು ಲಕ್ಷ ಮನೆ ನಿರ್ಮಿಸುವ ಯೋಜನೆ ಕೈಗೊಂಡಿದೆ. ಇತ್ತೀಚಿಗೆ 'ಮುಖ್ಯಮಂತ್ರಿ ಬಹುಮಹಡಿ ವಸತಿ ಯೋಜನೆ' ಎಂದು ಇದರ ಹೆಸರು ಬದಲಿಸಲಾಗಿದೆ‌. | Read More

ETV Bharat Live Updates - HOUSING FACILITY

08:22 AM, 25 Sep 2024 (IST)

ಆರ್ಥಿಕ ವರ್ಷದ 5 ತಿಂಗಳಲ್ಲಿ ಪಂಚ ಗ್ಯಾರಂಟಿಗಳಿಗೆ ಬಿಡುಗಡೆಯಾದ ಹಣವೆಷ್ಟು? - Five Guarantee Scheme

ರಾಜ್ಯ ಸರ್ಕಾರ ಆರ್ಥಿಕ‌ ಹೊರೆ ಮಧ್ಯೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.‌ ಕೆಡಿಪಿ ಪ್ರಗತಿ ಅಂಕಿ-ಅಂಶದ ಪ್ರಕಾರ, ಕಳೆದ ಐದು ತಿಂಗಳಲ್ಲಿ ಗ್ಯಾರಂಟಿಗೆ ಬಿಡುಗಡೆಯಾದ ಅನುದಾನ ಹಾಗೂ ವೆಚ್ಚದ ಸ್ಥಿತಿಗತಿಯ ವರದಿ ಇಲ್ಲಿದೆ. | Read More

ETV Bharat Live Updates - FUND FOR GUARANTEES

07:22 AM, 25 Sep 2024 (IST)

ಏಕಕಾಲದಲ್ಲಿ 2 ಹುದ್ದೆ ಪಡೆದು ಭ್ರಷ್ಟಾಚಾರ: ಶಿರಸಿ ಗ್ರಾಮೀಣ ಬಿಜೆಪಿ ಅಧ್ಯಕ್ಷೆಗೆ ಜೈಲು ಶಿಕ್ಷೆ - Corruption Case

ಅಂಗನವಾಡಿ ಕಾರ್ಯಕರ್ತೆ ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಸದಸ್ಯೆಯಾಗಿ ಏಕಕಾಲದಲ್ಲಿ ಎರಡು ಹುದ್ದೆಗಳನ್ನು ಅನುಭವಿಸಿದ ಆಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಜಿ.ಪಂ ಬಿಜೆಪಿ ಮಾಜಿ ಸದಸ್ಯೆಗೆ ನ್ಯಾಯಾಲಯ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ. | Read More

ETV Bharat Live Updates - KARWAR COURT ORDER

07:03 AM, 25 Sep 2024 (IST)

ರಾಜ್ಯದಲ್ಲಿ ಸಿನಿಮಾ, ಸಾಂಸ್ಕೃತಿಕ ಕಾರ್ಯಕರ್ತರ ಕಾಯ್ದೆ ಜಾರಿ: ಯಾರಿಗೆ ಅನ್ವಯ, ಪ್ರಯೋಜನಗಳೇನು? - Cinema And Cultural Workers Act

ಕರ್ನಾಟಕ ಸಿನಿಮಾ ಮಂದಿಗೆ ಸಾಮಾಜಿಕ‌ ಭದ್ರತೆ ಕಲ್ಪಿಸುವ ಕಾಯ್ದೆ ಜಾರಿಗೊಳಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಕಾಯ್ದೆಯು ಯಾರಿಗೆಲ್ಲ ಅನ್ವಯವಾಗಲಿದೆ ಎಂಬ ಮಾಹಿತಿ ಇಲ್ಲಿದೆ. | Read More

ETV Bharat Live Updates - KARNATAKA GOVERNMENT NOTIFICATION

06:40 AM, 25 Sep 2024 (IST)

ಕೆಸರೆ ಗ್ರಾಮದ ಜಮೀನಿಗೆ ಮೈಸೂರು ನಗರದಲ್ಲಿ ಬದಲಿ ನಿವೇಶನ ನೀಡಿರುವ ಬಗ್ಗೆ ತನಿಖೆ ಅಗತ್ಯ: ಹೈಕೋರ್ಟ್ - MUDA Scam

ಮುಡಾ ಪ್ರಕರಣದಲ್ಲಿ 15 ಕಿ.ಮೀ ದೂರದ ಕೆಸರೆ ಗ್ರಾಮದ ಜಮೀನಿಗೆ ಮೈಸೂರು ನಗರದಲ್ಲಿ ಬದಲಿ ನಿವೇಶನ ನೀಡಿರುವ ಬಗ್ಗೆ ತನಿಖೆ ಅಗತ್ಯವಿದೆ. ಹಾಗೆಯೇ, ಕಾನೂನುಬಾಹಿರ ನಿರ್ಣಯದ ಆಧಾರದ ಮೇಲೆ ನೀಡಲಾಗಿರುವ 14 ಸೈಟ್‌ಗಳಿಗೆ ಏನಾಗಿದೆ ಎಂಬುದೂ ತನಿಖೆಯಾಗಲಿ ಎಂದು ಹೈಕೋರ್ಟ್ ಹೇಳಿದೆ. | Read More

ETV Bharat Live Updates - HIGH COURT
Last Updated : 6 minutes ago

ABOUT THE AUTHOR

...view details