ETV Bharat / state

Karnataka News - Karnataka Today Live : ಕರ್ನಾಟಕ ವಾರ್ತೆ Sun Sep 22 2024 ಇತ್ತೀಚಿನ ಸುದ್ದಿ

Etv Bharat
Etv Bharat (Etv Bharat)
author img

By Karnataka Live News Desk

Published : Sep 22, 2024, 8:35 AM IST

Updated : Sep 22, 2024, 10:57 PM IST

10:55 PM, 22 Sep 2024 (IST)

ತಿರುಮಲದಲ್ಲಿ 'ದುಷ್ಟ ಪರಿಣಾಮ' ನಿವಾರಣೆಗೆ ಶಾಂತಿ ಹೋಮ; ಲಡ್ಡು ಅಕ್ರಮದ ತನಿಖೆಗೆ ಎಸ್‌ಐಟಿ ರಚನೆ - ಸಿಎಂ ನಾಯ್ಡು - Laddu Desecration

ತಿರುಪತಿ ದೇವಾಲಯದಲ್ಲಿ ಶ್ರೀವಾರಿಯ ಪವಿತ್ರ ಪ್ರಸಾದ ಲಡ್ಡು ತಯಾರಿಕೆಯಲ್ಲಿ ಕಳಪೆ ಗುಣಮಟ್ಟದ ಕಲಬೆರಕೆ ವಸ್ತುಗಳನ್ನು ಬಳಸಿ ಅಪವಿತ್ರಗೊಳಿಸಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣದ ತನಿಖೆಗೆ ಎಸ್​ಐಟಿ ರಚಿಸಿರುವುದಾಗಿ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ. | Read More

ETV Bharat Live Updates
ETV Bharat Live Updates - SHANTI HOMAM IN TIRUMALA TEMPLE

10:09 PM, 22 Sep 2024 (IST)

ಸದನ ಸಮಿತಿ ನೈಸ್ ಅಕ್ರಮ ವರದಿ ಅಂಗೀಕರಿಸಿ 8 ವರ್ಷವಾದರೂ ಜಾರಿ ಮಾಡಿಲ್ಲವೇಕೆ?: ಸುಪ್ರೀಂ ವಿಶ್ರಾಂತ ನ್ಯಾ. ಗೋಪಾಲಗೌಡ - Supreme Retired Justice Gopal Gowda

ಭಾನುವಾರ ಬೆಂಗಳೂರಿನ ತುಮಕೂರು ರಸ್ತೆಯ ಜಯಸೂರ್ಯ ಸಭಾಂಗಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ನೈಸ್ ಭೂ ಸಂತ್ರಸ್ತ ರೈತರ ಹೋರಾಟ ಸಮಿತಿ ವತಿಯಿಂದ ಬೆಂಗಳೂರು ಜಿಲ್ಲಾ ಮಟ್ಟದ ನೈಸ್ ಸಂತ್ರಸ್ತ ರೈತರ ಸಮಾವೇಶ ನಡೆಯಿತು. | Read More

ETV Bharat Live Updates
ETV Bharat Live Updates - BENGALURU

09:52 PM, 22 Sep 2024 (IST)

ಆನೇಕಲ್ : ರಸ್ತೆ ದುರಸ್ತಿಗಾಗಿ ಒತ್ತಾಯಿಸಿ ಗ್ರಾಮಸ್ಥರಿಂದ ಗ್ರಾಮ ಪಂಚಾಯತ್ ಮುಂಭಾಗ ಪ್ರತಿಭಟನೆ - protest to road repair

ಆನೇಕಲ್ ತಾಲೂಕಿನ ನೆರಿಗಾ-ಚಂಬೇನಹಳ್ಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ದುರಸ್ತಿಗಾಗಿ ಒತ್ತಾಯಿಸಿ ಯಮರೆ ಗ್ರಾಮ ಪಂಚಾಯಿತಿ ಮುಂಭಾಗ ಇಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು. | Read More

ETV Bharat Live Updates
ETV Bharat Live Updates - NERIGA CHAMBENAHALLI ROAD

08:23 PM, 22 Sep 2024 (IST)

ಪಂಚಮಸಾಲಿ ವಕೀಲರ ಪರಿಷತ್​ಗೆ ಮಣಿದ ರಾಜ್ಯ ಸರ್ಕಾರ: ಅ. 15ರಂದು ಚರ್ಚೆಗೆ ಆಹ್ವಾನಿಸಿದ ಸಿಎಂ ಸಿದ್ದರಾಮಯ್ಯ - Panchamasali Advocates Council

ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಶಾಸಕ ವಿನಯ್​ ಕುಲಕರ್ಣಿ ಮಾತನಾಡಿಸಿದ್ದು, ಈ ವೇಳೆ ಅಕ್ಟೋಬರ್​ 15ರಂದು ಮಾತುಕತೆಗೆ ಬರುವಂತೆ ಸಿಎಂ ಆಹ್ವಾನಿಸಿದ್ದಾರೆ. | Read More

ETV Bharat Live Updates
ETV Bharat Live Updates - BELAGAVI

08:17 PM, 22 Sep 2024 (IST)

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶ್ರಮಿಸಿದ್ದವರಿಗೆ ಸಿಗದ ಗೌರವಧನ; ಕಲಾವಿದರ ಅಳಲು - No payment to artists

ಹಾವೇರಿಯಲ್ಲಿ ಕಳೆದ ಬಾರಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆದಿತ್ತು. ಆದರೆ ಈ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ್ದ ಕಲಾವಿದರಿಗೆ ಇನ್ನೂ ಗೌರವಧನ ಸಿಕ್ಕಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. | Read More

ETV Bharat Live Updates
ETV Bharat Live Updates - KANNADA SAHITYA SAMMELANA

08:06 PM, 22 Sep 2024 (IST)

ದಾವಣಗೆರೆ ಸೈಬರ್ ಕ್ರೈಂ ಠಾಣೆಯಲ್ಲಿ 82 ಪ್ರಕರಣ ದಾಖಲು: 8 ತಿಂಗಳಲ್ಲಿ ₹ 19.69 ಕೋಟಿ ವಂಚನೆ! - Cyber Fraud Cases

ಇತ್ತೀಚಿಗೆ ಸೈಬರ್​ ವಂಚನೆ ಪ್ರಕರಗಳು ದೇಶಾದ್ಯಂತ ಹೆಚ್ಚಾಗುತ್ತಿದೆ. ಮತ್ತೊಂದೆಡೆ, ದಾವಣಗೆರೆ ಜಿಲ್ಲೆಯೊಂದರಲ್ಲೇ ಕಳೆದ ಎಂಟು ತಿಂಗಳಲ್ಲಿ 82 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಈ ಕುರಿತ ವರದಿ ಇಲ್ಲಿದೆ. | Read More

ETV Bharat Live Updates
ETV Bharat Live Updates - DAVANAGERE

07:42 PM, 22 Sep 2024 (IST)

ಮರುಜೀವ ಪಡೆದ ಅರ್ಕಾವತಿ ರೀಡೂ ಅಕ್ರಮ; ಏನಿದು ಸಿಎಂ ಸಿದ್ದರಾಮಯ್ಯ ವಿರುದ್ಧದ ಅರ್ಕಾವತಿ ಡಿನೋಟಿಫಿಕೇಷನ್ ಅಸ್ತ್ರ? - Arkavati Redo

ಕಳೆದ ಒಂದು ತಿಂಗಳಿಂದ ವಿಪಕ್ಷ ಹಾಗೂ ಆಡಳಿತ ಪಕ್ಷ ಪರಸ್ಪರ ಅಕ್ರಮ ಆರೋಪಗಳ ಸಂಬಂಧ ದಾಖಲೆಗಳನ್ನು ಬಿಡುಗಡೆ ಮಾಡಿ ಸಂಘರ್ಷಕ್ಕೆ ಇಳಿದಿವೆ.‌ ಇತ್ತೀಚೆಗೆ ಆಡಳಿತ ಪಕ್ಷ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಗಂಗೇನಹಳ್ಳಿ ಡಿನೋಟಿಫಿಕೇಷನ್ ಅಕ್ರಮದ ಆರೋಪ ಮಾಡಿ, ದಾಖಲೆಗಳನ್ನು ಬಿಡುಗಡೆ ಮಾಡಿದೆ. | Read More

ETV Bharat Live Updates
ETV Bharat Live Updates - ARKAVATI REDO ILLEGAL

07:30 PM, 22 Sep 2024 (IST)

'ರಾಜ್ಯದ ನೆಲ ಮತ್ತು ಜಲದ ಬಗ್ಗೆ ದಿ.ಅನಂತ್​​ ಕುಮಾರ್ ಅವರಿಗೆ ಅಪಾರ ಕಾಳಜಿಯಿತ್ತು': ಜನ್ಮದಿನದಂದು ನೆನೆದ ಆರ್​​​. ಅಶೋಕ್ - Late Ananth Kumar birthday

ಇಂದು ಕೇಂದ್ರದ ಮಾಜಿ ಸಚಿವ ದಿ.ಅನಂತ್ ಕುಮಾರ್ ಅವರ 65ನೇ ವರ್ಷದ ಜನ್ಮ ದಿನಾಚರಣೆ. ಈ ಹಿನ್ನೆಲೆ ರಾಜ್ಯದ ಹಲವೆಡೆ ಅವರ ನೆನಪಿನಲ್ಲಿ ಉತ್ತಮ ಸಮಾಜ ಕಾರ್ಯ ನಡೆದಿದೆ. ಈ ಕುರಿತು ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್‌ ಮಾಹಿತಿ ನೀಡಿದ್ದಾರೆ. | Read More

ETV Bharat Live Updates
ETV Bharat Live Updates - X UNION MINISTER LATE ANANTH KUMAR

07:20 PM, 22 Sep 2024 (IST)

ಬಿಬಿಎಂಪಿ ಮೈದಾನದ ಗೇಟ್ ಬಿದ್ದು 11 ವರ್ಷದ ಬಾಲಕ ಸಾವು - Gate Fell on Boy

ಆಟದ ಮೈದಾನದ ಕಬ್ಬಿಣದ ಗೇಟ್ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. | Read More

ETV Bharat Live Updates
ETV Bharat Live Updates - BBMP GROUND GATE FELL DOWN

07:17 PM, 22 Sep 2024 (IST)

ಗಂಗೊಳ್ಳಿ ದೇವಸ್ಥಾನದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು: ಆರೋಪಿ ಅರ್ಚಕ ಬಂಧನ - Temple Gold Theft

ಆರೋಪಿ ದೇವಸ್ಥಾನದ ಅರ್ಚಕನನ್ನು ಪೊಲೀಸರು ಬಂಧಿಸಿದ್ದು, ದೇವಸ್ಥಾನದ ಚಿನ್ನಾಭರಣಗಳನ್ನು ವೈಯಕ್ತಿಕವಾಗಿ ಬಳಸಿಕೊಂಡಿರುವುದಾಗಿ ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. | Read More

ETV Bharat Live Updates
ETV Bharat Live Updates - UDUPI

07:12 PM, 22 Sep 2024 (IST)

ಕಡಿಮೆ ಬೆಲೆಗೆ ಈರುಳ್ಳಿ ಕೈಗೆಟುಕುವಂತೆ ಕೇಂದ್ರ ಸರ್ಕಾರದಿಂದ ಕ್ರಮ : ಪ್ರಲ್ಹಾದ್ ಜೋಶಿ - Pralhad Joshi

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಈರುಳ್ಳಿ ಬೆಲೆಯ ಕುರಿತು ಮಾತನಾಡಿದ್ದಾರೆ. ದೇಶಾದ್ಯಂತ ಕಡಿಮೆ ಬೆಲೆಗೆ ಈರುಳ್ಳಿ ಕೈಗೆಟುಕುವಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದಿದ್ದಾರೆ. | Read More

ETV Bharat Live Updates
ETV Bharat Live Updates - ONION PRICE

07:04 PM, 22 Sep 2024 (IST)

ಗಂಡುಗಲಿ ಹಿರೇಮದಕರಿನಾಯಕನ ಸಮಾಧಿಗೆ ಇಲ್ಲ ರಕ್ಷಣೆ: ಸ್ಥಳದ ಅಭಿವೃದ್ಧಿಗೆ ಗ್ರಾಮಸ್ಥರ ಆಗ್ರಹ - HIREMADAKARI NAYAKA GRAVE

ಮಾಯಕೊಂಡದಲ್ಲಿ ಐತಿಹಾಸಿಕ ಮಹತ್ವ ಪಡೆದ ಹಲವು ಸ್ಮಾರಕಗಳಿವೆ. ಅದರಲ್ಲಿ ರಾಜ ಹಿರೇಮದಕರಿ ನಾಯಕ ಸಮಾಧಿಯು ಒಂದು. ಆದರೆ ಸಮಾಧಿಗೆ ಅಭಿವೃದ್ಧಿ ಕಾಣದೆ ಮತ್ತು ಸೂಕ್ತ ರಕ್ಷಣೆ ಇಲ್ಲದ ಕಾರಣ ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಈ ಕುರಿತ ವರದಿ ಇಲ್ಲಿದೆ. | Read More

ETV Bharat Live Updates
ETV Bharat Live Updates - DAVANGERE

06:10 PM, 22 Sep 2024 (IST)

ತಿರುಮಲ ಸನ್ನಿಧಿಯಲ್ಲಿ ನಡೆದ ಲಡ್ಡು ಪ್ರಸಾದ ಘಟನೆ ಅತ್ಯಂತ ಖಂಡನೀಯ: ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು - TIRUPATI LADDU CONTROVERSY

ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿರುಮಲ ಸನ್ನಿಧಿಯಲ್ಲಿ ಲಡ್ಡು ಪ್ರಸಾದಕ್ಕೆ ಕೃತಕ ತುಪ್ಪ ಬೆರಕೆಯಾಗಿರುವ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಬಹುದೊಡ್ಡ ಧಾರ್ಮಿಕ ಸಮಾಜವನ್ನು ಘಾಸಿಗೊಳಿಸಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. | Read More

ETV Bharat Live Updates
ETV Bharat Live Updates - MEAT FAT IN TIRUPATI LADDU

06:06 PM, 22 Sep 2024 (IST)

ಗಣೇಶೋತ್ಸವದಲ್ಲಿ ಭಾಗಿಯಾಗಲು ವಿದ್ಯಾರ್ಥಿಗಳನ್ನು ನಿರ್ಬಂಧಿಸಿದ್ದ ಕುಲಸಚಿವ, ಇನ್‍ಸ್ಪೆಕ್ಟರ್​ನ್ನು ವಜಾ ಮಾಡಿ: ಡಾ.ಅಶ್ವತ್ಥನಾರಾಯಣ - CN Ashwath Narayan

ಗಣೇಶೋತ್ಸವದಲ್ಲಿ ವಿದ್ಯಾರ್ಥಿಗಳು ಭಾಗವಹಿಸದಂತೆ ಸುತ್ತೋಲೆ ಹೊರಡಿಸಿದ್ದ ತುಮಕೂರು ವಿಶ್ವವಿದ್ಯಾಲಯದ ಕುಲಸಚಿವ ಮತ್ತು ಇನ್‍ಸ್ಪೆಕ್ಟರ್​ನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಡಾ. ಸಿ.ಎನ್​. ಅಶ್ವತ್ಥನಾರಾಯಣ ಅವರು ಆಗ್ರಹಿಸಿದ್ದಾರೆ. | Read More

ETV Bharat Live Updates
ETV Bharat Live Updates - BENGALURU

05:58 PM, 22 Sep 2024 (IST)

ಎರಡೂ ಬೆಳೆಗಳಿಗೆ ನೀರು ಲಭ್ಯ, ರೈತರು ಆತಂಕ ಪಡಬೇಕಾಗಿಲ್ಲ: ಸಿಎಂ ಸಿದ್ದರಾಮಯ್ಯ - CM Siaddaramaiah

ತುಂಗಭದ್ರಾ ಜಲಾಶಯದ ಎಲ್ಲಾ ಗೇಟ್​ಗಳನ್ನು ಬದಲಾವಣೆ ಮಾಡುವ ಕುರಿತು ತಜ್ಞರ ಸಮಿತಿ ರಚಿಸಲಾಗಿದ್ದು, ಸಮಿತಿ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. | Read More

ETV Bharat Live Updates
ETV Bharat Live Updates - KOPPAL

05:49 PM, 22 Sep 2024 (IST)

ಯಡಿಯೂರಪ್ಪ, ಸಿದ್ಧರಾಮಯ್ಯನವರ ಮೇಲೆ ಆರೋಪ ಸರಿಯಲ್; ಗುಣಧರನಂದಿ ಮಹಾರಾಜ - Shri Gunadhara Nandi Maharaj

ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಿ. ಎಸ್​ ಯಡಿಯೂರಪ್ಪ ವಿರುದ್ಧದ ಆರೋಪದ ಕುರಿತು ವರೂರು ನವಗ್ರಹ ತೀರ್ಥ ಕ್ಷೇತ್ರದ ಶ್ರೀ ಗುಣಧರನಂದಿ ಮಹಾರಾಜ ಮಾತನಾಡಿದರು. ಕೊನೆ ಗಳಿಗೆಯಲ್ಲಿ ಇವರ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಇದೊಂದು ನಿಜಕ್ಕೂ ಬೇಸರದ ಸಂಗತಿ ಎಂದರು. | Read More

ETV Bharat Live Updates
ETV Bharat Live Updates - MUDA SCAM

05:49 PM, 22 Sep 2024 (IST)

ವಾರದಿಂದ ತಗ್ಗಿದ್ದ ಮಳೆ ಮತ್ತೆ ಚುರುಕು: ರಾಜ್ಯದ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ - Karnataka Rain Forecast

ರಾಜ್ಯದ ಹಲವೆಡೆ ಮತ್ತೆ ನೈರುತ್ಯ ಮುಂಗಾರು ಮಳೆ ಜೋರಾಗಿದೆ. ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. | Read More

ETV Bharat Live Updates
ETV Bharat Live Updates - RAIN UPDATE

05:36 PM, 22 Sep 2024 (IST)

ಸಿಎಂ ಸಿದ್ದರಾಮಯ್ಯರಿಂದ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ: ರೈತರಲ್ಲಿ ಮೂಡಿದ ಸಂತಸ - CM Siddaramaiah

ಮೊದಲ ಬಾರಿ ಇಂದು ಕೊಪ್ಪಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. | Read More

ETV Bharat Live Updates
ETV Bharat Live Updates - KOPPAL

05:09 PM, 22 Sep 2024 (IST)

ಕೃಷಿಮೇಳದ ವೇದಿಕೆಯಲ್ಲಿ ಕೃಷಿ ವಿವಿ ಕುಲಪತಿಗೆ ಕ್ಲಾಸ್ ತೆಗೆದುಕೊಂಡ ಸಚಿವ ಸಂತೋಷ್ ಲಾಡ್ - santosh lad

ಧಾರವಾಡದಲ್ಲಿ ನಡೆದ ಕೃಷಿಮೇಳದ ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್​ ಅವರು ಕೃಷಿ ವಿವಿ ಕುಲಪತಿ ಪಿ. ಎಲ್​ ಪಾಟೀಲ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. | Read More

ETV Bharat Live Updates
ETV Bharat Live Updates - AGRICULTURAL FAIR

04:56 PM, 22 Sep 2024 (IST)

ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ: ಡಾ.ಶರಣಪ್ರಕಾಶ್ ಪಾಟೀಲ್ ರಾಜೀನಾಮೆ ಆಗ್ರಹ - Medical Equipment Scam Allegations

ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ 117 ಕೋಟಿ ರೂ. ಅವ್ಯವಹಾರ ಆಗಿದ್ದು, ಇದರ ನೈತಿಕ ಹೊಣೆ ಹೊತ್ತು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ರಾಜೀನಾಮೆ ಕೊಡಬೇಕು ಎಂದು ಎಂಎಲ್​ಸಿ ಎನ್. ರವಿಕುಮಾರ್ ಆಗ್ರಹಿಸಿದರು. | Read More

ETV Bharat Live Updates
ETV Bharat Live Updates - SHARAN PRAKASH PATIL

04:48 PM, 22 Sep 2024 (IST)

ಹಾವೇರಿ: ಕಾಂಗ್ರೆಸ್​ ಬೂತ್​ಮಟ್ಟದ ಸದಸ್ಯರ ಸಮಾವೇಶ, ಸಚಿವರಿಂದ ಕಾರ್ಯಕರ್ತರಿಗೆ ಒಗ್ಗಟ್ಟಿನ ಕರೆ - Congress members Convention

ಮುಂಬರುವ ಉಪ ಚುನಾವಣೆಗೆ ಟಿಕೆಟ್​ ಕೊಟ್ಟಿಲ್ಲವೆಂದು ಮುಖಂಡರು ಪಕ್ಷದ ವಿರುದ್ಧ ನಿಲ್ಲುವ ಬದಲು, ಟಿಕೆಟ್​ ಸಿಗದೇ ಇದ್ದರೂ ಪಕ್ಷನಿಷ್ಠೆಯಿಂದ ಕಾರ್ಯಕರ್ತರ ಜೊತೆಗೂಡಿ ಕಾಂಗ್ರೆಸ್​ ಪಕ್ಷವನ್ನು ಗೆಲ್ಲಿಸುವಲ್ಲಿ ಕೆಲಸ ಮಾಡಬೇಕು ಎಂದು ಸಚಿವರಾದ ಈಶ್ವರ್​ ಖಂಡ್ರೆ, ಶಿವಾನಂದ್​ ಪಾಟೀಲ್​, ಮಾಜಿ ಸಚಿವ ವಿನಯ್​ ಕುಲಕರ್ಣಿ ಕಿವಿಮಾತು ಹೇಳಿದರು. | Read More

ETV Bharat Live Updates
ETV Bharat Live Updates - HAVERI

04:42 PM, 22 Sep 2024 (IST)

"ಸಾರಿಗೆ ಸಂಜೀವಿನಿ" ಮೂಲಕ ಉಚಿತ ಹೃದಯ ತಪಾಸಣಾ ಯೋಜನೆ: ಕೆಎಸ್ಆರ್​ಟಿಸಿಗೆ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ - KSRTC GOT SKOCH NATIONAL AWARD

"ಸಾರಿಗೆ ಸಂಜೀವಿನಿ" ಯೋಜನೆಯಡಿಯಲ್ಲಿ ಉಚಿತವಾಗಿ ಸಿಬ್ಬಂದಿಯ ಹೃದಯ ತಪಾಸಣೆ ಮಾಡುತ್ತಿದ್ದ ಕೆಎಸ್ಆರ್​ಟಿಸಿ ಕಾರ್ಯಕ್ಕೆ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ-2024 ದೊರಕಿದೆ. | Read More

ETV Bharat Live Updates
ETV Bharat Live Updates - SARIGE SANJEEVINI PROJECT

04:02 PM, 22 Sep 2024 (IST)

ಮೆರವಣಿಗೆ ತೆರಳುವಾಗ ಹಿಂದೂಗಳು ಮುಂಜಾಗ್ರತೆ ವಹಿಸಬೇಕು: ಪ್ರತಾಪ್​ ಸಿಂಹ - Pratap Simha

ನಾಗಮಂಗಲದ ಘಟನೆ ನಂತರವೂ ಕಲ್ಲು ತೂರಾಟ ಮಡುವ ಪ್ರಕರಣಗಳು ಸಂಭವಿಸುತ್ತಿವೆ ಎಂದರೆ ರಾಜ್ಯ ಸರ್ಕಾರಕ್ಕೆ ಭದ್ರತೆ ಕೊಡಬೇಕೆಂಬ ಕನಿಷ್ಠ ಜವಾಬ್ದಾರಿ ಇಲ್ಲ. ಹಾಗಾಗಿ ಹಿಂದೂಗಳು ಮುಂಜಾಗ್ರತೆ ವಹಿಸಬೇಕು ಎಂದು ಮಾಜಿ ಸಂಸದ ಪ್ರತಾಪ್​ ಸಿಂಹ ಹೇಳಿದರು. | Read More

ETV Bharat Live Updates
ETV Bharat Live Updates - GANESHA PROCESSION SECURITY

03:49 PM, 22 Sep 2024 (IST)

ನ್ಯಾ. ಕೆಂಪಣ್ಣ ಆಯೋಗದ ವರದಿ ಬಹಿರಂಗಕ್ಕೆ ಸರ್ಕಾರಕ್ಕೆ ನಿರ್ದೇಶನ ನೀಡಿ : ರಾಜ್ಯಪಾಲರಿಗೆ ಪತ್ರ ಬರೆದ ಸಿ ಟಿ ರವಿ - C T Ravi wrote letter to governer

ನ್ಯಾಯಮೂರ್ತಿ ಕೆಂಪಣ್ಣ ಅವರ ನ್ಯಾಯಾಂಗ ತನಿಖಾ ಆಯೋಗದ ವರದಿಯನ್ನು ಬಹಿರಂಗಪಡಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಎಂಎಲ್​ಸಿ ಸಿ. ಟಿ ರವಿ ರಾಜ್ಯಪಾಲ ಥಾವರ್ ಚಂದ್​ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದಾರೆ. | Read More

ETV Bharat Live Updates
ETV Bharat Live Updates - KEMPANNA COMMISSION REPORT

03:39 PM, 22 Sep 2024 (IST)

ಉಡುಪಿ ದಕ್ಷಿಣ ಕನ್ನಡ ವಿಧಾನ ಪರಿಷತ್ ಉಪ ಸಮರ: ಕಟೀಲ್​ಗೆ ಸಿಗುತ್ತಾ ಬಿಜೆಪಿ ಟಿಕೆಟ್? - Legislative Council Re election

ಅ.21 ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್‌ ಸ್ಥಾನದ ಮರು ಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ಹೆಚ್ಚು ಟಿಕೆಟ್ ಆಕಾಂಕ್ಷಿಗಳ ಹೆಸರುಗಳು ಕೇಳಿಬರುತ್ತಿವೆ. | Read More

ETV Bharat Live Updates
ETV Bharat Live Updates - DAKSHINA KANNADA

03:19 PM, 22 Sep 2024 (IST)

ನೀರಾವರಿ ಪಂಪ್​ಸೆಟ್ ಆಧಾರ್ ಜೋಡಣೆ ಪ್ರಕ್ರಿಯೆ ಸೆ.23ಕ್ಕೆ ಪೂರ್ಣಗೊಳಿಸಿ ವರದಿ ನೀಡಲು ಸೂಚನೆ - AADHAAR LINKING FOR PUMP SETS

ಸೆ. 23ರ ಒಳಗೆ ನೀರಾವರಿ ಪಂಪ್‌ಸೆಟ್​​ ಸ್ಥಾವರಗಳ ಆಧಾರ್​ ಜೋಡಣೆ ಪ್ರಕ್ರಿಯೆ ಪೂರ್ಣಗೊಳಿಸಲು ಹಾಗೂ ಸೆ.24ರ ಒಳಗೆ ಸರ್ಕಾರಕ್ಕೆ ವರದಿ ನೀಡಲು ಇಂಧನ ಇಲಾಖೆ ಎಸ್ಕಾಂಗಳಿಗೆ ಸೂಚಿಸಿದೆ. | Read More

ETV Bharat Live Updates
ETV Bharat Live Updates - AADHAAR LINKING FOR PUMP SETS

02:23 PM, 22 Sep 2024 (IST)

ಚಿಕ್ಕಬಳ್ಳಾಪುರದಲ್ಲಿ ಅಪಘಾತ: ಮೂವರು ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ - Chikkaballapur Road Accident

ಕುಟುಂಬಸಮೇತ ಕೋಲಾರದಿಂದ ಆಂಧ್ರ ಪ್ರದೇಶದ ಪೆನುಗೊಂಡ ದರ್ಗಾಗೆ ಹೋಗುವ ವೇಳೆ ಟಾಟಾ ಸುಮೋ ಲಾರಿಗೆ ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. | Read More

ETV Bharat Live Updates
ETV Bharat Live Updates - CHIKKABALLAPUR

02:17 PM, 22 Sep 2024 (IST)

ಬೆಂಗಳೂರಿನಲ್ಲಿ ಮಹಿಳೆಯ ಭೀಕರ ಕೊಲೆ ಪ್ರಕರಣ: ಹಂತಕನ ಪತ್ತೆಗೆ 6 ವಿಶೇಷ ಪೊಲೀಸ್ ತಂಡ ರಚನೆ - Bengaluru Woman Murder Case Update

ಮಹಿಳೆಯನ್ನು ಹತ್ಯೆಗೈದು ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟ ಪ್ರಕರಣದ ಆರೋಪಿಯ ಪತ್ತೆಗೆ 6 ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ. | Read More

ETV Bharat Live Updates
ETV Bharat Live Updates - BENGALURU

01:28 PM, 22 Sep 2024 (IST)

ಶಿರೂರು ಬಳಿ ಮುಂದುವರಿದ ಕಾರ್ಯಾಚರಣೆ: ಮಣ್ಣಿನಡಿ ಲಾರಿ ಇಂಜಿನ್, ಕ್ಯಾಬಿನ್ ಪತ್ತೆ - Shiruru Hill Collapse Operation

ಅಂಕೋಲಾದ ಶಿರೂರು ಬಳಿ ಹೆದ್ದಾರಿ ಕುಸಿದ ಸ್ಥಳದಲ್ಲಿ ಮತ್ತೆ ಶೋಧ ಕಾರ್ಯಾಚರಣೆ ಆರಂಭವಾಗಿದ್ದು, ಮೂರನೇ ದಿನಕ್ಕೆ ಕಾಲಿಟ್ಟಿದೆ. ಇಂದು ನದಿ ನೀರಿನಡಿ ಮಣ್ಣಿನಲ್ಲಿ ಸಿಲುಕಿದ್ದ ಲಾರಿಯ ಇಂಜಿನ್ ಮತ್ತು ಕ್ಯಾಬಿನ್​ ಪತ್ತೆಯಾಗಿದೆ. | Read More

ETV Bharat Live Updates
ETV Bharat Live Updates - KARWAR

12:20 PM, 22 Sep 2024 (IST)

ಸಿಸಿಎಫ್ ಕಚೇರಿ ಆವರಣದಲ್ಲೇ ಮರಗಳ ಕಡಿತ: ಕಾರಣ ಕೇಳಿ ಸಚಿವ ಈಶ್ವರ್ ಖಂಡ್ರೆ ನೋಟಿಸ್ - Trees Cut In CCF Office Premises

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿರುವ ಬೃಹತ್ ಮರಗಳನ್ನು ಕಡಿದು ಹಾಕಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಶಿವಮೊಗ್ಗ ಸಿಸಿಎಫ್‌ಗೆ ಕಾರಣ ಕೇಳಿ ನೋಟಿಸ್‌ ನೀಡಿದ್ದಾರೆ. | Read More

ETV Bharat Live Updates
ETV Bharat Live Updates - SHIVAMOGGA

11:47 AM, 22 Sep 2024 (IST)

ಪ್ರಚೋದನಕಾರಿ ಭಾಷಣ ಆರೋಪ: ಹಿಂದೂ ಮುಖಂಡ ಸತೀಶ್ ಪೂಜಾರಿ ಬಂಧನ - Hindu Organization Leader Arrest

ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪದಲ್ಲಿ ಹಿಂದೂ ಮುಖಂಡ ಸತೀಶ್ ಪೂಜಾರಿ ಎಂಬವರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. | Read More

ETV Bharat Live Updates
ETV Bharat Live Updates - DAVANAGERE

11:42 AM, 22 Sep 2024 (IST)

ಶ್ರೀರಂಗಪಟ್ಟಣ ದಸರಾಗೆ ಸಿದ್ಧತೆ: ಮಹೇಂದ್ರ ಆನೆಗೆ ಮರದ ಅಂಬಾರಿ ಹೊರಿಸಿ ತಾಲೀಮು - Srirangapattana Dasara Preparation

42 ವರ್ಷದ ಮಹೇಂದ್ರ ಆನೆಯನ್ನು ಶ್ರೀರಂಗಪಟ್ಟಣ ದಸರಾದಲ್ಲಿ ಅಂಬಾರಿ ಹೊರಲು ಅಣಿಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಮರದ ಅಂಬಾರಿ ಹೊರುವ ತಾಲೀಮು ನಡೆಸಲಾಯಿತು. | Read More

ETV Bharat Live Updates
ETV Bharat Live Updates - MYSURU

10:52 AM, 22 Sep 2024 (IST)

ಕಾರವಾರ: ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಉದ್ಯಮಿ ಕೊಲೆ, ಪತ್ನಿ ಗಂಭೀರ - Businessman Killed

ಕಾರವಾರ ತಾಲೂಕಿನಲ್ಲಿ ಇಂದು ಬೆಳಗ್ಗೆ ದುಷ್ಕರ್ಮಿಗಳು ಮನೆಗೆ ನುಗ್ಗಿ ಉದ್ಯಮಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. | Read More

ETV Bharat Live Updates
ETV Bharat Live Updates - KARWAR MURDER

09:54 AM, 22 Sep 2024 (IST)

ಚನ್ನಪಟ್ಟಣವನ್ನು ಚಿನ್ನದ ನಾಡು ಮಾಡಲು ತೀರ್ಮಾನಿಸಿದ್ದೇವೆ: ಡಿಸಿಎಂ ಡಿಕೆಶಿ - D K Shivakumar

ಚನ್ನಪಟ್ಟಣದಲ್ಲಿ ವಿವಿಧ ಯೋಜನೆಗಳಿಗೆ ಶನಿವಾರ ಡಿಸಿಎಂ ಡಿ.ಕೆ.ಶಿವಕುಮಾರ್ ಗುದ್ದಲಿ ಪೂಜೆ ನೆರವೇರಿಸಿದರು. ಚನ್ನಪಟ್ಟಣವನ್ನು ಚಿನ್ನದ ನಾಡು ಮಾಡಲು ತೀರ್ಮಾನಿಸಿದ್ದಾಗಿ ಈ ಸಂದರ್ಭದಲ್ಲಿ ಅವರು ತಿಳಿಸಿದರು. | Read More

ETV Bharat Live Updates
ETV Bharat Live Updates - CHANNAPATTANA BYELECTION

09:45 AM, 22 Sep 2024 (IST)

ಟ್ಯಾಂಕರ್ ಚೆಸ್ಸಿ ಸಿಕ್ಕರೂ ಪತ್ತೆಯಾಗದ ಮೃತದೇಹಗಳು: ಕಾದು ಕುಳಿತ ಕುಟುಂಬಸ್ಥರಿಗೆ ನಿರಾಸೆ - Shiruru Hill Collapse Operation

ಮರು ಕಾರ್ಯಾಚರಣೆ ಪ್ರಾರಂಭಿಸಿ ಎರಡು ದಿನಗಳಾದರೂ ವಾಹನಗಳ ಭಾಗಗಳು ದೊರೆಯುತ್ತಿವೆಯೇ ಹೊರತು ಮೃತದೇಹಗಳ ಪತ್ತೆ ಇಲ್ಲ. ಹೀಗಿದ್ದರೂ ಕುಟುಂಬಸ್ಥರು ಕಾರ್ಯಾಚರಣೆ ನಡೆಯುತ್ತಿರುವ ಸ್ಥಳದಲ್ಲಿ ಆಶಾಭಾವನೆಯಿಂದ ಕಾದು ಕುಳಿತಿದ್ದಾರೆ. | Read More

ETV Bharat Live Updates
ETV Bharat Live Updates - UTTARA KANNADA

08:44 AM, 22 Sep 2024 (IST)

ಕುಂದಾನಗರಿಯಲ್ಲಿ ಈದ್-ಮಿಲಾದ್ ಸಂಭ್ರಮ: ಮೆಕ್ಕಾ, ಮದೀನಾ ಪ್ರತಿರೂಪಗಳ ಆಕರ್ಷಣೆ, ವಿದ್ಯುತ್ ದೀಪಾಲಂಕಾರ - Eid Milad Celebration

ಈದ್-ಮಿಲಾದ್ ಭವ್ಯ ಮೆರವಣಿಗೆ ಅಂಗವಾಗಿ ಕುಂದಾನಗರಿ ಬೆಳಗಾವಿ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. | Read More

ETV Bharat Live Updates
ETV Bharat Live Updates - BELAGAVI

08:25 AM, 22 Sep 2024 (IST)

ಮಂಗಳೂರು: ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಸಂಬಂಧಿಗೆ 20 ವರ್ಷ ಕಠಿಣ ಶಿಕ್ಷೆ - Rape Case Sentence

ಮದುವೆ ನೆಪದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಸಂಬಂಧಿಕನಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂ ದಂಡ ವಿಧಿಸಿ ಮಂಗಳೂರಿನ ಕೋರ್ಟ್ ಆದೇಶಿಸಿದೆ. | Read More

08:13 AM, 22 Sep 2024 (IST)

ಕೃಷಿ ಪಂಪ್‌ಸೆಟ್​​ಗೆ ಆಧಾರ್ ಲಿಂಕ್ ಮಾಡುವುದರಿಂದ ಸಹಾಯಧನ ಕಡಿತ ಆಗಲ್ಲ: ಸಚಿವ ಕೆ.ಜೆ.ಜಾರ್ಜ್ - Aadhar Link To Pump Sets

ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡುವುದರಿಂದ ಸಹಾಯಧನ ಕಡಿತಗೊಳ್ಳುವ ಬಗೆಗಿನ ಹಲವರ ಆತಂಕದ ವಿಚಾರವಾಗಿ ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ. | Read More

Last Updated : Sep 22, 2024, 10:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.