ಕರ್ನಾಟಕ

karnataka

ETV Bharat / state

Karnataka News Live Today - Sat Nov 23 2024 ಕರ್ನಾಟಕ ವಾರ್ತೆ - KARNATAKA NEWS TODAY SAT NOV 23 2024

Etv Bharat
Etv Bharat (Etv Bharat)

By Karnataka Live News Desk

Published : Nov 23, 2024, 8:10 AM IST

Updated : Nov 23, 2024, 3:45 PM IST

03:42 PM, 23 Nov 2024 (IST)

ಒಕ್ಕಲಿಗರ ನಾಯಕತ್ವವನ್ನು ದೇವೇಗೌಡರ ಕುಟುಂಬದಿಂದ ಜನ ಕಿತ್ತುಕೊಂಡಿದ್ದಾರೆ : ಸಿ ಪಿ ಯೋಗೇಶ್ವರ್

ಕಾಂಗ್ರೆಸ್​ ಅಭ್ಯರ್ಥಿ ಸಿ. ಪಿ ಯೋಗೇಶ್ವರ್ ಅವರು ಚನ್ನಪಟ್ಟಣ ಉಪಚುನಾವಣೆಯ ಗೆಲುವಿನ ಕುರಿತು ಮಾತನಾಡಿದ್ದಾರೆ. | Read More

ETV Bharat Live Updates - ASSEMBLY ELECTION 2024

03:21 PM, 23 Nov 2024 (IST)

ರಾಜ್ಯದ ಮೂರು ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವುದು ನಿರಾಸೆ ತಂದಿದೆ : ಬಿ ವೈ ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರು ರಾಜ್ಯದ ಮೂರು ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವ ಕುರಿತು ಮಾತನಾಡಿದ್ದಾರೆ. | Read More

ETV Bharat Live Updates - B Y VIJAYENDRA

03:14 PM, 23 Nov 2024 (IST)

ಉಪಚುನಾವಣೆ ಫಲಿತಾಂಶ 2028ರ ಚುನಾವಣೆಗೆ ರಾಜ್ಯದ ಜನರ ಮುನ್ನುಡಿ: ಡಿಸಿಎಂ ಡಿ.ಕೆ.ಶಿವಕುಮಾರ್

ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಜನ ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ಯೋಜನೆ ಜಾರಿ ಮಾಡಲಾಯಿತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. | Read More

ETV Bharat Live Updates - KARNATAKA BY ELECTIONS 2024

02:35 PM, 23 Nov 2024 (IST)

ವಿದ್ಯಾಸಿರಿ ಯೋಜನೆಯಡಿ ನೀಡುವ ಮೊತ್ತ ಮುಂದಿನ ವರ್ಷದಿಂದ 2 ಸಾವಿರಕ್ಕೆ ಏರಿಕೆ: ಸಿಎಂ ಸಿದ್ದರಾಮಯ್ಯ

ವಿದ್ಯಾಸಿರಿ ವಿದ್ಯಾರ್ಥಿವೇತನವನ್ನು ಮುಂದಿನ ವರ್ಷದಿಂದ ಎರಡು ಸಾವಿರಕ್ಕೆ ಏರಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ. | Read More

ETV Bharat Live Updates - CM SIDDARAMAIAH

02:12 PM, 23 Nov 2024 (IST)

ಈ ರೀತಿಯಲ್ಲಿ ಸೋಲ್ತೆವೆ ಅಂತ ಅಂದುಕೊಂಡಿರಲಿಲ್ಲ; ಮಾಜಿ ಸಚಿವ ಜನಾರ್ದನರೆಡ್ಡಿ

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಸಂಡೂರು ಕ್ಷೇತ್ರದ ಉಪ ಚುನಾವಣೆ ಕುರಿತು ಮಾತನಾಡಿದ್ದಾರೆ. ಈ ರೀತಿಯಲ್ಲಿ ಸೋಲ್ತೆವೆ ಅಂತ ಅಂದುಕೊಂಡಿರಲಿಲ್ಲ ಎಂದಿದ್ದಾರೆ. | Read More

ETV Bharat Live Updates - ASSEMBLY ELECTION 2024

01:20 PM, 23 Nov 2024 (IST)

ಚನ್ನಪಟ್ಟಣದಲ್ಲಿ ಗೆಲುವಿನ ಪತಾಕೆ ಹಾರಿಸಿದ ಸೈನಿಕ; ರಾಜಕೀಯದ ಚಕ್ರವ್ಯೂಹದಲ್ಲಿ ಮತ್ತೆ ಸೋತ ಅಭಿಮನ್ಯು

ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಅವರ ವಿರುದ್ಧ ಕಾಂಗ್ರೆಸ್​ ಅಭ್ಯರ್ಥಿ ಸಿಪಿವೈ ಭರ್ಜರಿ ಜಯಭೇರಿ ಸಾಧಿಸಿದ್ದಾರೆ. | Read More

ETV Bharat Live Updates - ASSEMBLY ELECTION 2024

01:03 PM, 23 Nov 2024 (IST)

ಮೂರು ಕ್ಷೇತ್ರಗಳಲ್ಲಿ ಜನತೆ ವಿಪಕ್ಷಕ್ಕೆ ಉತ್ತರ ಕೊಟ್ಟು, ಅಭಿವೃದ್ಧಿಗೆ ಮನ್ನಣೆ ನೀಡಿದ್ದಾರೆ: ಡಿ.ಕೆ. ಸುರೇಶ್​

ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಜಯಭೇರಿ ಬಾರಿಸಿದೆ. ಈ ಸಂತಸದಲ್ಲಿ ಡಿ.ಕೆ. ಸುರೇಶ್ ಬೆಂಗಳೂರಿನಲ್ಲಿ ಮಾತನಾಡಿದ್ದು, ವಿರೋಧ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ. | Read More

ETV Bharat Live Updates - DK SURESH

12:48 PM, 23 Nov 2024 (IST)

ಶಿಗ್ಗಾಂವಿ ಉಪಚುನಾವಣೆ : ಜಯದತ್ತ ಯಾಸಿರ್​ ಪಠಾಣ್​, ಕಾಂಗ್ರೆಸ್ ಹಣದ ಹೊಳೆ ಹರಿಸಿದೆ ಎಂದ ಭರತ್ ಬೊಮ್ಮಾಯಿ

ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ 13478 ಮತಗಳ ಅಂತರದಿಂದ ಬಹುತೇಕ ಗೆಲುವು ಸಾದಿಸಿದ್ದಾರೆ. | Read More

ETV Bharat Live Updates - ASSEMBLY ELECTION 2024

12:14 PM, 23 Nov 2024 (IST)

ಸಂಡೂರು ಬೈ ಎಲೆಕ್ಷನ್​ : ಕಾಂಗ್ರೆಸ್​ ಅಭ್ಯರ್ಥಿಗೆ ಬಹುತೇಕ ಗೆಲುವು, ಸೋಲಿನ ಹೊಣೆ ಹೊರುತ್ತೇನೆಂದ ಬಿಜೆಪಿ ಅಭ್ಯರ್ಥಿ

ಸಂಡೂರು ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯ ಗೆಲುವು ಬಹುತೇಕ ಖಚಿತವಾಗಿದೆ. ಫಲಿತಾಂಶ ಪ್ರಕಟಣೆ ಮಾತ್ರ ಬಾಕಿ ಇದೆ. | Read More

ETV Bharat Live Updates - ASSEMBLY ELECTION 2024

10:54 AM, 23 Nov 2024 (IST)

ಸಂಡೂರಿನಲ್ಲಿ ಕಾಂಗ್ರೆಸ್​ ಅಭ್ಯರ್ಥಿಗೆ ಮುನ್ನಡೆ: ಶ್ರೀ ಕನಕ ದುರ್ಗಮ್ಮ ಆಶೀರ್ವಾದ ಪಡೆದ ಅನ್ನಪೂರ್ಣ ತುಕಾರಾಂ

ಕಾಂಗ್ರೆಸ್​ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರಿಂದ 3,488 ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ. | Read More

ETV Bharat Live Updates - BALLARI

10:31 AM, 23 Nov 2024 (IST)

ಭೋವಿ ಅಭಿವೃದ್ಧಿ ನಿಗಮದ ಅಕ್ರಮದ ತನಿಖೆ ಎದುರಿಸಿದ್ದ ಯುವತಿ ಆತ್ಮಹತ್ಯೆ: ತನಿಖಾಧಿಕಾರಿಗಳಿಂದ ಕಿರುಕುಳದ ಆರೋಪ

ಭೋವಿ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಮೆಟಿರಿಯಲ್ಸ್​​ ಪೂರೈಸುತ್ತಿದ್ದ ಯುವತಿ ಡೆತ್​ ನೋಟ್​​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. | Read More

ETV Bharat Live Updates - BHOVI DEVELOPMENT

09:49 AM, 23 Nov 2024 (IST)

ಶಿವಮೊಗ್ಗದಿಂದ ಅಯೋಧ್ಯೆ, ಕಾಶಿಗೆ 1500 ಯಾತ್ರಿಗಳನ್ನು ಕರೆದೊಯ್ದ ವಿಶೇಷ ರೈಲು

ಇಂದು ಶಿವಮೊಗ್ಗದಿಂದ ಪ್ರಯಾಣ ಪ್ರಾರಂಭಿಸಿರುವ ವಿಶೇಷ ರೈಲು, ಎರಡು ದಿನಗಳಲ್ಲಿ ಆಯೋಧ್ಯೆಗೆ ತಲುಪಿ, ಅಲ್ಲಿಂದ ನಂತರ ಕಾಶಿಗೆ ಹೋಗಿ ಮತ್ತೆ ಶಿವಮೊಗ್ಗಕ್ಕೆ ಮರಳಲಿದೆ. | Read More

ETV Bharat Live Updates - KSE SPLTRIAN

09:16 AM, 23 Nov 2024 (IST)

ಚನ್ನಪಟ್ಟಣ, ಸಂಡೂರು, ಶಿಗ್ಗಾವಿ ಉಪಚುನಾವಣೆ ಮತ ಎಣಿಕೆ: ಯಾರಿಗೆ ಮುನ್ನಡೆ, ಯಾರಿಗೆ ಹಿನ್ನಡೆ?

ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ. | Read More

ETV Bharat Live Updates - ASSEMBLY BYELECTION 2024

08:54 AM, 23 Nov 2024 (IST)

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಸಂಸದ ಕೋಟ ಶ್ರೀನಿವಾಸ್​ ಪುಜಾರಿ ವಿರುದ್ಧದ ಪ್ರಕರಣ ರದ್ದು

ಲೋಕಸಭೆ ಚುನಾವಣೆ ಸಂದರ್ಭ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ದಾಖಲಾಗಿದ್ದ ದೂರು ರದ್ದುಗೊಂಡಿದೆ. | Read More

ETV Bharat Live Updates - MP KOTA SRINIVAS POOJARY

07:58 AM, 23 Nov 2024 (IST)

ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಎಜಿಗೆ ಮನವಿ

ವಿಧಾನ ಪರಿಷತ್​​ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯೊಂದರ ವಿರುದ್ಧ ನ್ಯಾಯಾಂಗ ನಿಂದನೆ ದೂರು ಸಲ್ಲಿಸಲು ಅನುಮತಿ ನೀಡಬೇಕು ಎಂದು ವಕೀಲರೊಬ್ಬರು ರಾಜ್ಯದ ಅಡ್ವೊಕೇಟ್​​ ಜನರಲ್​​ ಅವರ ಅನುಮತಿ ಕೇಳಿ ಅರ್ಜಿ ಸಲ್ಲಿಸಿದ್ದಾರೆ. | Read More

ETV Bharat Live Updates - MLC YATHINDRA SIDDARAMAIAH

07:15 AM, 23 Nov 2024 (IST)

ನಾಳೆ ಕೆ-ಸೆಟ್, ರಾಯಚೂರು ವಿವಿ ಪರೀಕ್ಷೆ: 'ಕೆಇಎ'ಯಿಂದ ಸಕಲ ಸಿದ್ಧತೆ

ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆ ಕೆ-ಸೆಟ್ ಮತ್ತು ರಾಯಚೂರು ವಿವಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಗೆ ಬಿಗಿ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಮಾಹಿತಿ ನೀಡಿದ್ದಾರೆ. | Read More

ETV Bharat Live Updates - RAICHUR UNIVERSITY EXAMS

06:41 AM, 23 Nov 2024 (IST)

ಸಂಡೂರು ಬೈ ಎಲೆಕ್ಷನ್​​: ಫಲಿತಾಂಶಕ್ಕೆ ಕ್ಷಣಗಣನೆ: ಇತಿಹಾಸ ಬರೆಯುತ್ತಾ ಬಿಜೆಪಿ, ಮುಂದುವರೆಯುತ್ತಾ ಕೈ ಪ್ರಾಬಲ್ಯ?

ಸಂಡೂರು ವಿಧಾನಸಭಾ ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಕೇವಲ ಅಭ್ಯರ್ಥಿಗಳು ಮಾತ್ರವಲ್ಲದೇ, ಕಾರ್ಯಕರ್ತರಲ್ಲೂ ಫಲಿತಾಂಶದ ಕುತೂಹಲ ಹೆಚ್ಚಿದೆ. | Read More

ETV Bharat Live Updates - SANDUR BY ELECTION 2024

06:25 AM, 23 Nov 2024 (IST)

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ; ಮತ ಎಣಿಕೆಗೆ ಕ್ಷಣಗಣನೆ - ಯಾರಿಗೆ ವಿಜಯಮಾಲೆ?

ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ನಡೆದಿದೆ. | Read More

ETV Bharat Live Updates - CHANNAPATTANA BY ELECTION 2024
Last Updated : Nov 23, 2024, 3:45 PM IST

ABOUT THE AUTHOR

...view details