COLORFUL SUGAR DOLLS; ಗೌರಿ ಹುಣ್ಣಿಮೆಯ ಈ ಸಂದರ್ಭ ಉತ್ತರ ಕರ್ನಾಟಕ ಭಾಗದಲ್ಲಿ ಸಕ್ಕರೆ ಗೊಂಬೆಗಳ ತಯಾರಿಕೆ ಮತ್ತು ಮಾರಾಟ ಜೋರಾಗಿರುತ್ತೆ. ಅಂತೆಯೇ ಏಲಕ್ಕಿ ನಗರಿಯಲ್ಲಿ ಸಕ್ಕರೆ ಗೊಂಬೆಗಳು ಗಮನ ಸೆಳೆಯುತ್ತಿವೆ. | Read More
Karnataka News Live Today - Sat Nov 16 2024 ಕರ್ನಾಟಕ ವಾರ್ತೆ
Published : 4 hours ago
|Updated : 47 minutes ago
ಗೌರಿ ಹುಣ್ಣಿಮೆ ಸಂಭ್ರಮ; ಮಾರುಕಟ್ಟೆಯಲ್ಲಿ ಕಣ್ಮನ ಸೆಳೆಯುತ್ತಿರುವ ಕಲರ್ಫುಲ್ ಸಕ್ಕರೆ ಬೊಂಬೆಗಳು
ಸಿಬಿಐ ಅಧಿಕಾರಿ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣ: ಮಂಗಳೂರಲ್ಲಿ 68 ಲಕ್ಷ ವಂಚಿಸಿದ ಆರೋಪಿ ಅರೆಸ್ಟ್
ಡಿಜಿಟಲ್ ಅರೆಸ್ಟ್ ಮೂಲಕ 68 ಲಕ್ಷ ರೂ. ವಂಚಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. | Read More
ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣ: ಸಿಗದ ಕಳ್ಳರು, ಅಡವಿಟ್ಟ ಚಿನ್ನಾಭರಣಕ್ಕಾಗಿ ಪಟ್ಟು ಹಿಡಿದ ಗ್ರಾಹಕರು!
ನ್ಯಾಮತಿಯ ಎಸ್ಬಿಐ ಬ್ಯಾಂಕ್ ಘಟಕದಲ್ಲಿ ಕಳ್ಳತನವಾಗಿ 17 ದಿನ ಕಳೆದರೂ ದರೋಡೆಕೋರರು ಮಾತ್ರ ಪತ್ತೆಯಾಗಿಲ್ಲ. ಇತ್ತ ಚಿನ್ನ ಅಡವಿಟ್ಟ ಗ್ರಾಹಕರು, ತಮ್ಮ ಚಿನ್ನಾಭರಣಕ್ಕಾಗಿ ಪಟ್ಟು ಹಿಡಿದಿದ್ದಾರೆ. | Read More
ಮ್ಯಾಟ್ರಿಮೋನಿಯಲ್ ಸ್ನೇಹಿತನ ಬಗ್ಗೆ ಹುಷಾರ್! ಹಲವು ಯುವತಿಯರಿಗೆ 62 ಲಕ್ಷ ವಂಚಿಸಿದ ಆರೋಪಿ ಸೆರೆ
ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಪರಿಚಯ ಆಗುವವರ ಬಗ್ಗೆ ಹುಷಾರಾಗಿರಿ. ಏಕೆಂದರೆ ಯುವಕನೋರ್ವ, ಸುಳ್ಳು ಹೇಳಿ ನಂಬಿಸಿ ಹಲವು ಯುವತಿಯರಿಗೆ ಮೋಸ ಮಾಡಿದ್ದಾನೆ. | Read More
ರೈತರ ಜೀವ ಕಾಪಾಡಲು ದಾಮಿನಿ, ವಾತಾವರಣದ ಬಗ್ಗೆ ಮೇಘದೂತ್ ಆ್ಯಪ್ : ಡಾ. ಮಂಜುನಾಥ್
ಸಿಡಿಲ ಬಡಿತದಿಂದ ರೈತರ ಜೀವ ಕಾಪಾಡಲು ದಾಮಿನಿ ಆ್ಯಪ್ ಹಾಗೂ ವಾತಾವರಣದ ಬಗ್ಗೆ ಸಮಗ್ರ ಮಾಹಿತಿ ನೀಡುವ ಮೇಘದೂತ್ ಆ್ಯಪ್ ಬಗ್ಗೆ ವಿಜ್ಞಾನಿ ಡಾ. ಮಂಜುನಾಥ್ ಎಂ. ಹೆಚ್ ಅವರು ಮಾಹಿತಿ ನೀಡಿದ್ದಾರೆ. | Read More
ಸರ್ಕಾರಿ ಪಿಯು ವಿದ್ಯಾರ್ಥಿಗಳಿಗೆ 'ಸಿಇಟಿ-ಸಕ್ಷಮ': ಬೆಳಗಾವಿ ಜಿಪಂ ಸಿಇಒ ವಿನೂತನ ಕಾರ್ಯಕ್ರಮ ರಾಜ್ಯಕ್ಕೆ ಮಾದರಿ
ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ಪರೀಕ್ಷೆಗಳಿಗೆ 'ಸಿಇಟಿ ಸಕ್ಷಮ' ತರಬೇತಿ ನೀಡಲಾಗುತ್ತಿದೆ. ಈ ಕುರಿತು 'ಈಟಿವಿ ಭಾರತ ಕನ್ನಡ' ಬೆಳಗಾವಿ ಪ್ರತಿನಿಧಿ ಸಿದ್ದನಗೌಡ ಪಾಟೀಲ್ ಮಾಡಿರುವ ವಿಶೇಷ ವರದಿ ಇಲ್ಲಿದೆ. | Read More
ಮಧ್ಯವರ್ತಿಗಳ ಕಮಿಷನ್, ಚೌಕಾಶಿಯಿಂದ ರೈತರಿಗೆ ಮುಕ್ತಿ: ಬಿತ್ತನೆ ಬೀಜಗಳು ಆನ್ಲೈನ್ ಮೂಲಕ ಮನೆ ಬಾಗಿಲಿಗೆ!
ಅಮೆಜಾನ್, ಫ್ಲಿಪ್ಕಾರ್ಟ್ಗಳಂತೆ ರೈತರು ಕೂಡ ಹೊಲದಲ್ಲೇ ಕುಳಿತು ಕೈಗೆಟುವ ಬೆಲೆಯಲ್ಲಿ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪಡೆಯಬಹುದು. ಅದಕ್ಕಾಗಿ Www.Uasgkvkseeds.Org ಗೆ ಕ್ಲಿಕ್ ಮಾಡಿ. 28 ಬೆಳೆಗಳ 100ಕ್ಕೂ ಹೆಚ್ಚು ತಳಿಗಳ ಬೀಜಗಳು ಇಲ್ಲಿ ಲಭ್ಯವಿದೆ. | Read More