ಮೈಸೂರು : ಲೋಕಸಭಾ ಚುನಾವಣೆಯ ಹಿನ್ನೆಲೆ ಮೈಸೂರು ಜಿಲ್ಲೆಗೆ ಸ್ವೀಪ್ ಐಕಾನ್ಗಳಾಗಿ ಮಾಜಿ ಭಾರತೀಯ ಕ್ರಿಕೇಟ್ ಆಟಗಾರರಾದ ಜಾವಗಲ್ ಶ್ರೀನಾಥ್ ಹಾಗೂ ಪ್ಯಾರಾ ಅಥ್ಲೆಟಿಕ್ಸ್ ಆಟಗಾರರಾದ ಮಹೇಂದ್ರ. ಎಂ ಅವರನ್ನು ನೇಮಕ ಮಾಡಲಾಗಿದೆ.
ಲೋಕಸಭಾ ಎಲೆಕ್ಷನ್: ಮೈಸೂರು ಜಿಲ್ಲೆಗೆ ಸ್ವೀಪ್ ಐಕಾನ್ಗಳಾಗಿ ಜಾವಗಲ್ ಶ್ರೀನಾಥ್, ಎಂ.ಮಹೇಂದ್ರ ನೇಮಕ - Sweep icons - SWEEP ICONS
ಮೈಸೂರು ಜಿಲ್ಲೆಗೆ ಸ್ವೀಪ್ ಐಕಾನ್ಗಳಾಗಿ ಜಾವಗಲ್ ಶ್ರೀನಾಥ್, ಮಹೇಂದ್ರ. ಎಂ ಅವರನ್ನು ಚುನಾವಣಾ ಆಯೋಗ ನೇಮಕ ಮಾಡಿದೆ.
ಜಾವಗಲ್ ಶ್ರೀನಾಥ್
Published : Mar 23, 2024, 6:22 PM IST
ಮತದಾನ ಪ್ರಮಾಣ ಹೆಚ್ಚಳ, ಮತದಾರರ ನೋಂದಣಿ ಮತ್ತು ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲು ಮೈಸೂರು ಜಿಲ್ಲೆಗೆ ಜಾವಗಲ್ ಶ್ರೀನಾಥ್ ಹಾಗೂ ಮಹೇಂದ್ರ. ಎಂ ಅವರನ್ನು ಜಿಲ್ಲಾ ಸ್ವೀಪ್ ಐಕಾನ್ ಗಳಾಗಿ ಅನುಮೋದಿಸಲಾಗಿದೆ ಎಂದು ಡಿಪಿಎಆರ್ (ಚುನಾವಣೆ) ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ಕೂರ್ಮಾ ರಾವ್ ಎಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ :ಲೋಕಸಮರಕ್ಕೆ ರಾಜ್ಯ ಕಾಂಗ್ರೆಸ್ನಿಂದ ಗ್ಯಾರಂಟಿ ಅಸ್ತ್ರ: ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು? - Congress guarantees