ಹುಬ್ಬಳ್ಳಿ:ಧಾರವಾಡ ಮತ್ತು ಹುಬ್ಬಳ್ಳಿ ನಗರದ ವಿವಿಧ ಬಡಾವಣೆಗಳಿಗೆ ಇಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಹುಬ್ಬಳ್ಳಿ ನಗರದಲ್ಲಿ ಇಂದು ನೀರು ಬರುವ ಪ್ರದೇಶಗಳ ವಿವರ:ನೆಹರೂ ನಗರ ಇಎಲ್‌ಎಸ್‌ಆರ್ ಟ್ಯಾಂಕ್ ಸಪ್ಲಾಯ್ ಝೋನ್ 7: ವಿವೇಕಾನಂದ ನಗರ, ರಾಮಕೃಷ್ಣ ನಗರ, ಮಾನಸಗಿರಿ ಲೇಔಟ್, ಗಾಂಧಿ ನಗರ ಓಂ ಶಾಂತಿ ಲೈನ್, ಗಾಂಧಿ ನಗರ ಈಶ್ವರ ಟೆಂಪಲ್ ಲೈನ್.
ನೆಹರೂ ನಗರ ಇಎಲ್‌ಎಸ್‌ಆರ್ ಆನ್‌ಲೈನ್ ಸಪ್ಲಾಯ್:ವಕ್ಕಲಿಗರ ಓಣಿ, ಓಲ್ಡ್ ಶೆಟ್ಟರ್ ಪ್ಲಾಟ್, ಮಸೂತಿ ಓಣಿ, ಹರಿಜನ ಓಣಿ, ಓಲ್ಡ್ ಜನತಾ ಪ್ಲಾಟ್
ತಬಿಬಲ್ಯಾಂಡ್ ಝೋನ್-08:ಅರಳಿಕಟ್ಟಿ ಕಾಲೋನಿ, ಮೌಲಾಲಿ, ಬುದ್ಧವಿಹಾರ
ಹೆಚ್‌ಡಿಎಂಸಿ ಝೋನ್-9: ಓಲ್ಡ್ ಪೊಲೀಸ್ ಕ್ವಾಟರ್ಸ, ನ್ಯೂ ಪೊಲೀಸ್ ಕ್ವಾಟರ್ಸ, ಮಿಷನ್ ಕಂಪೌಂಡ್, ಗವಿ ಓಣಿ, ಕಮರಿಪೇಟೆ, ಕರಡಿ ಓಣಿ, ಶಿರೂರ ಚಾಳ, ಸಕ್ಕರಿ ಚಾಳ, ಕೌಲಪೇಟೆ, ಬ್ಯಾಳಿ ಓಣಿ, ಪಿಬಿ ರೋಡ್ ಶೆಟ್ಟರ್ ಹೌಸ್ ಲೈನ್, ಪಿಬಿ ರೋಡ್ ಅವಲಕ್ಕಿ ಫ್ಯಾಕ್ಟರಿ ಲೈನ್, ತಾಡಪತ್ರಿ ಓಣಿ, ಮೂರುಸಾವಿರ ಮಠ, ಜನತಾ ಬಜಾರ್, ಅಮರೇಶ್ವರ ಗುಡಿ ಲೈನ್, ಗುರುಸಿದ್ದೇಶ್ವರ ಓಣಿ
ಹೊಸೂರ ಝೋನ್-9: ಫತೇಹ ನಗರ 1ನೇ ಕ್ರಾಸ್, ಫತೇಹ ನಗರ 2ನೇ ಕ್ರಾಸ್, ಜಯ ನಗರ, ಜಗದೀಶ ನಗರ, ಬಸವ ನಗರ ಅಪ್ಪರ್ ಪಾರ್ಟ್, ಬಸವ ನಗರ ಲೋವರ್ ಪಾರ್ಟ್, ಗುಡಿ ಪ್ಲಾಟ್ ಲೋವರ್ ಪಾರ್ಟ್, ಆರ್‌ಎಸ್‌ಎಸ್ ಬಿಲ್ಡಿಂಗ್, ಕಟಗಿ ಅಡ್ಡೆ, ನೇತಾಜಿ ಕಾಲೊನಿ, ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ.
ಅಯೋಧ್ಯಾ ನಗರ:ಕೋಳೇಕರ ಪ್ಲಾಟ್ ಪಾರ್ಟ್-2, ಬಾವಿಕಟ್ಟಿ ಕ್ರಾಸ್
ಕಾರವಾರ ರೋಡ್:ಸಂಗಮ ಕಾಲೊನಿ ಮೇನ್ ರೋಡ್, ಗುರುನಾಥ ನಗರ ಓಲ್ಡ್ 1, 2ನೇ ಕ್ರಾಸ್, ಗುರುನಾಥ ನಗರ ನ್ಯೂ ಲೈನ್, ಮ್ಯಾದಾರ ಓಣಿ, ಗೋಡ್ಕೆ ಪ್ಲಾಟ್ 1, 2ನೇ ಸೈಡ್, ಸಾಲಿ ಪ್ಲಾಟ್ 1,2ನೇ ಸೈಡ್, ಬ್ಯಾಹಟ್ಟಿ ಪ್ಲಾಟ್ 1ನೇ ಸೈಡ್, ಮಲ್ಲೇಶ್ವರ ನಗರ, ಆರೂಢ ನಗರ 1, 2ನೇ ಸೈಡ್, ಅಂಬಣ್ಣವರ ಪ್ಲಾಟ್, ಮಿಲನ ಕಾಲೊನಿ ಮುಲ್ಲಾ ಹೌಸ್ ಲೈನ್, ಏಕತಾ ಕಾಲೊನಿ ಪಾರ್ಟ್ 1&2, ಬಸಣ್ಣ ನಗರ, ಪ್ರತಿಭಾ ನಗರ, ಸಾಯಿ ಲೇಔಟ್
ಸೋನಿಯಾ ಗಾಂಧಿ ನಗರ: ಸೋನಿಯಾ ಗಾಂಧಿ ನಗರ, ಹನುಮಾನ್ ಟೆಂಪಲ್
ಗಬ್ಬೂರ: ಲಕ್ಷ್ಮಿ ನಗರ ಕ್ರಾಸ್, ಪಾದಗಟ್ಟಿ, ಚವಗಾ, ರಾಮು ಮನೆ ಲೈನ್
ಕೇಶ್ವಾಪುರ: ರಾಮ ನಗರ, ಗೌಳಿ ಗಲ್ಲಿ, ಸಿದ್ದವೀರಂ ಗಾರ್ಡನ್, ಬನಶಂಕರಿ ಗಾರ್ಡನ್, ರಿಷಭ್ ಪಾರ್ಕ್, ಗ್ರೀನ್ ವ್ಯಾಲೆ, ದೇಶಪಾಂಡೆ ಲೇಔಟ್, ಕೊಠಾರಿ ನಗರ, ಶಾಲಿನಿ ಪಾರ್ಕ್
ಉಣಕಲ್ ಝೋನ್-5 : ಏಕತಾ ನಗರ, ಕಲಮೇಶ್ವರ ನಗರ, ತಾಜ ನಗರ, ಕಬಡಗಿ, ಹನುಮಾನ ದೇವರ ಗುಡಿ ಬೈಲ್, ಅಂಬಿಕಾ ನಗರ, ರವೀಂದ್ರ ನಗರ, ಶ್ರೀ ನಗರ, ಧರ್ಮಾಪುರಿ ಬಡಾವಣೆ, ಶಿವಮೊಗ್ಗ ಕಾಲೊನಿ, ಬ್ರಹ್ಮಗಿರಿ ಕಾಲೊನಿ, ಲಿಂಬುವಾಲೆ, ಅಂಬಾಭವಾನಿ ಗುಡಿ ಲೈನ್, ತಾಶೀಲ್ದಾರ್ ಕಾಲೋನಿ, ಮೊರಬದ ಪ್ಲಾಟ್.
ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ..
ಡಿ.ಸಿ.ಕಂಪೌಂಡ್ : ಸಿಐಟಿಎಬಿ, ಕೆಐಟಿಎಬಿ, ದೇಸಾಯಿ ಕಾಲೋನಿ, ಹೆಗ್ಗೇರಿ ಕಾಲೋನಿ, ಶಕ್ತಿ ಕಾಲೋನಿ, ಓಲ್ಡ್ ಶ್ರೀನಗರ, ಬಸವ ನಗರ ಪಾರ್ಟ್-1, ವಿಜಯ ನಗರ, ರಾಧಾಕೃಷ್ಣ ನಗರ, ನೆಹರೂ ನಗರ ಎಮ್‌ಬಿ/ ಕೆಬಿ, ಸರೋವರ ನಗರ, ವ್ಯಾಸ ವಿಹಾರ, ಆಯುಷ್ ವಿಹಾರ, ಸಿದ್ದಾರೂಢ ಕಾಲೋನಿ, ಕುಸುಮ ನಗರ ಪಾರ್ಟ್-1, ಸಂತೋಷ ನಗರ, ಕುಸುಮ ನಗರ ಪಾರ್ಟ್-2, ಸನ್ಮತಿ ನಗರ 1 ರಿಂದ 5ನೇ ಕ್ರಾಸ್, ಶಾಖಾಂಬರಿ ಅಪಾರ್ಟಮೆಂಟ್, ಕೆಲಗೇರಿ ಆಂಜನೇಯ ನಗರ 3 ರಿಂದ 9ನೇ ಕ್ರಾಸ್