ಕರ್ನಾಟಕ

karnataka

ETV Bharat / state

ಮೈಸೂರು: ನೇಣು ಬಿಗಿದ ಸ್ಥಿತಿಯಲ್ಲಿ ದಂಪತಿ‌ಯ ಶವ ಪತ್ತೆ - COUPLES BODY FOUND HANGING

ಉದ್ಯಮದಲ್ಲಿ ನಷ್ಟ ಹಾಗೂ ಸಾಲಗಾರರ ಕಿರುಕುಳದಿಂದ ಬೇಸತ್ತು ದಂಪತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Suresh and Pallavi
ಸುರೇಶ್​ ಹಾಗೂ ಪಲ್ಲವಿ (ETV Bharat)

By ETV Bharat Karnataka Team

Published : Nov 14, 2024, 10:10 AM IST

ಮೈಸೂರು:ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಹೊನ್ನೂರು ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದಂಪತಿಯ ಶವಗಳು ಇಂದು ಪತ್ತೆಯಾಗಿವೆ. ಕೊಪ್ಪ ಗ್ರಾಮದ ಸುರೇಶ್ (40), ಪತ್ನಿ ಪಲ್ಲವಿ (28) ಮೃತರು. ಸುರೇಶ್ ಅವರ ಜಮೀನಿನ ಹಳೆಯ ಖಾಲಿ ಮನೆಯಲ್ಲಿ ಶವಗಳು ದೊರೆತಿವೆ.

ಸುರೇಶ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಉದ್ಯಮದಲ್ಲಿ ನಷ್ಟ ಹಾಗೂ ಸಾಲಗಾರರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೆಂಗಳೂರು: ಅಪ್ರಾಪ್ತೆ ಆತ್ಮಹತ್ಯೆ, ಮಾವನ ಮಗ ಅರೆಸ್ಟ್​​

ABOUT THE AUTHOR

...view details