ಬಿಗ್ ಬಾಸ್ 5ನೇ ರನ್ನರ್ ಅಪ್ ತುಕಾಲಿ ಸಂತೋಷ್ - tukali santhosh
Bigg Boss Finale: ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಸೀಸನ್ 10ರ ಫಿನಾಲೆಯ ಒಂದು ಭಾಗ ನಿನ್ನೆ ಸಂಜೆ ಪ್ರಸಾರವಾಗಿದೆ. ಅಂತಿಮ ಭಾಗ ಇಂದು ಸಂಜೆ ಪ್ರಸಾರವಾಗುತ್ತದೆ. ಫೈನಲಿಸ್ಟ್ಗಳಾಗಿ ಕಾರ್ತಿಕ್ ಮಹೇಶ್, ವಿನಯ್ ಗೌಡ, ವರ್ತೂರ್ ಸಂತೋಷ್, ಡ್ರೋಣ್ ಪ್ರತಾಪ್, ತುಕಾಲಿ ಸಂತೋಷ್, ಸಂಗೀತಾ ಶೃಂಗೇರಿ ವೇದಿಕೆಯಲ್ಲಿ ಕುಳಿತಿದ್ದರು. ತುಕಾಲಿ ಸಂತೋಷ್ 5ನೇ ರನ್ನರ್ ಅಪ್ ಆಗಿದ್ದಾರೆ.