ಟಾಲಿವುಡ್ ಚಿತ್ರರಂಗದಲ್ಲಿ ಬೆಳೆಯುತ್ತಿರುವ ಕನ್ನಡ ನಟಿ ಶ್ರೀಲೀಲಾ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಪ್ರೋಮೋ ಅನಾವರಣಗೊಂಡಿದೆ. ನಿರೂಪಕಿ ಸೌಮ್ಯ ಅವರು ನಟಿ ಬಳಿ, ನಿಮಗೆ ಬ್ರೈನ್ ವಿತ್ ಬಾಯ್ ಬೇಕೆ ಅಥವಾ ಫನ್ನಿ ಬಾಯ್ ಬೇಕೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ನಟಿ, ಫನ್ನಿ ಆ್ಯಂಡ್ ಜೋವಿಯಲ್ ಬಾಯ್ ಬೇಕು. ಬ್ರೈನ್ ವಿಚಾರಗಳನ್ನು ನಾನು ನೋಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.