ಕರ್ನಾಟಕ

karnataka

ETV Bharat / photos

ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಸಿದ್​ ಕಿಯಾರಾ: ಲವ್​​ ಬರ್ಡ್ಸ್​​​ಗೆ ಶುಭಾಶಯಗಳ ಮಹಾಪೂರ - Sidharth Malhotra

ಬಾಲಿವುಡ್​ನ ಪಾಪ್ಯುಲರ್ ತಾರಾಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಕಳೆದ ವರ್ಷ ಇದೇ ದಿನದಂದು ವೈವಾಹಿಕ ಜೀವನ ಆರಂಭಿಸಿದ್ದರು. ಇದೀಗ ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಲವ್​ ಬರ್ಡ್ಸ್​ಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.

By ETV Bharat Karnataka Team

Published : Feb 7, 2024, 12:22 PM IST

ಬಾಲಿವುಡ್ ಬಹುಬೇಡಿಕೆ ತಾರಾಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ.
ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಸಿದ್​ ಕಿಯಾರಾ.
ಲವ್​​ ಬರ್ಡ್ಸ್​​​ಗೆ ಶುಭಾಶಯಗಳ ಮಹಾಪೂರ.
ರಾಜಸ್ಥಾನದ ಜೈಸಲ್ಮೇರ್‌ನ ಸೂರ್ಯಗಢ ಪ್ಯಾಲೆಸ್ ಹೋಟೆಲ್‌ನಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆದಿತ್ತು.
ತಾರಾಜೋಡಿ ತಮ್ಮ ಕುಟುಂಬಸ್ಥರೊಂದಿಗೆ ಫೆಬ್ರವರಿ 4ರಂದು ಜೈಸಲ್ಮೇರ್‌ ತಲುಪಿ ವಿವಾಹ ಕಾರ್ಯಗಳಲ್ಲಿ ತೊಡಗಿಕೊಂಡರು.
ಫೆಬ್ರವರಿ 6ರಂದು ಮೆಹೆಂದಿ, ಸಂಗೀತ ಸಂಜೆ ಕಾರ್ಯಕ್ರಮಗಳು ನಡೆದರೆ, ಮದುವೆ ದಿನ ಅಂದರೆ ಫೆ.7ರಂದು ಮುಂಜಾನೆ ಹಳದಿ ಶಾಸ್ತ್ರ ನಡೆದಿತ್ತು.
ಫೆ. 7ರ ಸಂಜೆ ವಿವಾಹ ಶಾಸ್ತ್ರ ಸುಸೂತ್ರವಾಗಿ ನೆರವೇರಿ, ಬಹುಕಾಲದ ಪ್ರೀತಿಗೆ ಮದುವೆ ಮುದ್ರೆ ಒತ್ತಿದರು.
ಸದ್ಯ ಮಾದರಿ ದಂಪತಿಯಾಗಿ ಗುರುತಿಸಿಕೊಂಡಿದ್ದಾರೆ.
ಚಿತ್ರರಂಗದಲ್ಲೂ ತಮ್ಮದೇ ಆದ ಬೇಡಿಕೆ ಹೊಂದಿದ್ದಾರೆ.
ತಾರಾ ಜೋಡಿಯ ಮುಂದಿನ ಚಿತ್ರಗಳ ಮೇಲಿದೆ ಬೆಟ್ಟದಷ್ಟು ನಿರೀಕ್ಷೆ.
ಕಿಯಾರಾ ಅಡ್ವಾಣಿ - ಸಿದ್ಧಾರ್ಥ್ ಮಲ್ಹೋತ್ರಾ
ಕಿಯಾರಾ ಅಡ್ವಾಣಿ - ಸಿದ್ಧಾರ್ಥ್ ಮಲ್ಹೋತ್ರಾ
ಕಿಯಾರಾ ಅಡ್ವಾಣಿ - ಸಿದ್ಧಾರ್ಥ್ ಮಲ್ಹೋತ್ರಾ
ಕಿಯಾರಾ ಅಡ್ವಾಣಿ - ಸಿದ್ಧಾರ್ಥ್ ಮಲ್ಹೋತ್ರಾ
ಕಿಯಾರಾ ಅಡ್ವಾಣಿ - ಸಿದ್ಧಾರ್ಥ್ ಮಲ್ಹೋತ್ರಾ
ಕಿಯಾರಾ ಅಡ್ವಾಣಿ - ಸಿದ್ಧಾರ್ಥ್ ಮಲ್ಹೋತ್ರಾ

ABOUT THE AUTHOR

...view details