ಕರ್ನಾಟಕ

karnataka

By ETV Bharat Karnataka Team

Published : Feb 3, 2024, 7:32 AM IST

ETV Bharat / photos

ನೀಲಿ ಬಟ್ಟೆಯಲ್ಲಿ ಮನಮೋಹಕ ಫೋಟೋ ಹಂಚಿಕೊಂಡ ನಟಿ ಮಾಧುರಿ ದೀಕ್ಷಿತ್

Madhuri Dixit In Blue Outfit : ಬಾಲಿವುಡ್​ ತಾರೆ ಮಾಧುರಿ ದೀಕ್ಷಿತ್ ನಟನೆಗೆ ಅಷ್ಟೇ ಅಲ್ಲ, ತಮ್ಮ ಸೌಂದರ್ಯದಿಂದಲೂ ಗಮನ ಸೆಳೆಯುವ ನಟಿಯರಲ್ಲಿ ಒಬ್ಬರು. ಸದ್ಯ ಆಕರ್ಷಕ ನೀಲಿ ಬಟ್ಟೆಯಲ್ಲಿ ಕಾಣಿಸಿಕೊಂಡಿರುವ ಅವರು ನೆಟಿಜನ್​ಗಳ ಮನ ಸೆಳೆಯುತ್ತಿದ್ದಾರೆ. ಆ ಮನಮೋಹಕ ಫೋಟೋಗಳನ್ನು ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ನಟಿಯ ಫೋಟೋಗಳು ಜಾಲತಾಣದಲ್ಲಿ ಜಾಗ ಪಡೆದಿವೆ.
ನಟಿ ಮಾಧುರಿ ದೀಕ್ಷಿತ್, ತಮ್ಮ ಇತ್ತೀಚಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನೀಲಿ ಬಟ್ಟೆಯಲ್ಲಿ ಮನಮೋಹಕ ಫೋಟೋ ಹಂಚಿಕೊಂಡಿದ್ದು ಜಾಲತಾಣದಲ್ಲಿ ಜಾಗ ಪಡೆದಿವೆ.
ನಟಿಯ ಮನಮೋಹಕ ಫೋಟೋಗಳಿಗೆ ನೆಟಿಜನ್​ಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ನೀಲಿ ವರ್ಣದ ಸೀರೆಗೆ ತಕ್ಕಂತೆ ಕಿವಿಯೋಲೆ ಧರಿಸಿ ಫೋಟೋಕ್ಕೆ ಪೋಸ್ ನೀಡಿದ್ದಾರೆ.
ಹೀಗೆ ಸೀರೆಯಲ್ಲಿನ ಒಂದು ಗೊಂಚಲು ಫೋಟೋವನ್ನು ಇನ್ಸ್​ಟಾದಲ್ಲಿ ಹಂಚಿಕೊಂಡಿದ್ದಾರೆ.
ನಟಿಯ ಸೀರೆ ಅವತಾರಕ್ಕೆ ನೆಟ್ಟಿಗರು ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ನಿಮ್ಮ ರಿಯಲ್ ಏಜ್ ಗೆಸ್ ಮಾಡೋದು ಕಷ್ಟ ಎಂದು ನಟಿಯ ವಯಸ್ಸಿನ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಕೆಲವು ಹೃದಯದ ಎಮೋಜಿ ಶೇರ್‌ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ABOUT THE AUTHOR

...view details