ಕಾಶ್ಮೀರದಲ್ಲಿ ಹಿಮಪಾತ. ಎತ್ತ ಕಣ್ಣಾಯಿಸಿದರೂ ಹಿಮರಾಶಿಯೇ!. ಕಾಶ್ಮೀರ ಕಣಿವೆಗೆ ಹಿಮದ ಹೊದಿಕೆ. ಕಾಶ್ಮೀರದ ಹೆಚ್ಚಿನ ಸ್ಥಳಗಳಲ್ಲಿ ಭಾರೀ ಹಿಮ ಮಳೆಯಾಗುವ ಬಗ್ಗೆ ಹವಾಮಾನ ತಜ್ಞರ ಮುನ್ಸೂಚನೆ. ಇಂದು ದಕ್ಷಿಣ ಕಾಶ್ಮೀರ ಮತ್ತು ಸುತ್ತಮುತ್ತಲ ಎತ್ತರ ಪ್ರದೇಶಗಳಲ್ಲಿ ಭಾರಿ ಹಿಮಪಾತ ಸಾಧ್ಯತೆ.. ಹಿಮ ಸೌಂದರ್ಯ ಕಣ್ತುಂಬಿಕೊಳ್ಳುತ್ತಿರುವ ಸ್ಥಳೀಯರು. ಪ್ರವಾಸಿಗರು.. ಜೀವನದಲ್ಲಿ ಒಮ್ಮೆಯಾದರೂ ಭೇಟಿ ಕೊಡಲೇಬೇಕಾದ ಸುಂದರ ತಾಣ ಕಾಶ್ಮೀರ ಅಂತಾರೆ ಪ್ರವಾಸಿಗರು.. ಹಿಮ ಮಳೆಯಲ್ಲಿ ಮಿಂದಿರುವ ಮರಗಳು.. ಹಿಮದ ನಡುವೆ ಪ್ರವಾಸಿಗರ ಹೆಜ್ಜೆ.. ಭೂತಾಯಿಗೆ ಹಿಮದ ತಣ್ಣನೆಯ ಹೊದಿಕೆ. ಹಿಮಾವೃತಗೊಂಡ ಕಾಶ್ಮೀರ.. ಹಿಮಾವೃತಗೊಂಡ ಕಾಶ್ಮೀರ.. ಹಿಮಾವೃತಗೊಂಡ ಕಾಶ್ಮೀರ.. ಹಿಮಾವೃತಗೊಂಡ ಕಾಶ್ಮೀರ.. ಹಿಮಾವೃತಗೊಂಡ ಕಾಶ್ಮೀರ.. ಹಿಮಾವೃತಗೊಂಡ ಕಾಶ್ಮೀರ.. ಹಿಮಾವೃತಗೊಂಡ ಕಾಶ್ಮೀರ.. ಹಿಮಾವೃತಗೊಂಡ ಕಾಶ್ಮೀರ.. ಹಿಮಾವೃತಗೊಂಡ ಕಾಶ್ಮೀರ.. ಹಿಮಾವೃತಗೊಂಡ ಕಾಶ್ಮೀರ.. ಹಿಮಾವೃತಗೊಂಡ ಕಾಶ್ಮೀರ.