ಕರ್ನಾಟಕ

karnataka

ETV Bharat / photos

ಅಯೋಧ್ಯೆ ಶ್ರೀರಾಮನಿಗೆ ಪ್ರಸಿದ್ಧ ದುಬ್ಬಾಕ ಕೈಮಗ್ಗ ವಸ್ತ್ರ ಅರ್ಪಣೆ - Dubbaka Handloom Saree - DUBBAKA HANDLOOM SAREE

ದುಬ್ಬಾಕ ತೆಲಂಗಾಣದ ಒಂದು ಸಣ್ಣ ಪಟ್ಟಣ. ಸಿದ್ದಿಪೇಟ್​​ ಜಿಲ್ಲೆಯ ಈ ಊರು ದೇವಾಲಯ ಹಾಗೂ ಶತಮಾನಗಳಷ್ಟು ಹಳೆಯ ಸಾಂಪ್ರದಾಯಿಕ ಮಗ್ಗಗಳಿಗೆ ಹೆಸರುವಾಸಿಯಾಗಿದೆ. ಇದೀಗ ಅಯೋಧ್ಯೆ ಶ್ರೀರಾಮನಿಗೆ ಪ್ರಸಿದ್ಧ ದುಬ್ಬಾಕ ಕೈಮಗ್ಗ ವಸ್ತ್ರವನ್ನು ಅರ್ಪಿಸಲಾಗಿದೆ. (ETV Bharat)

By ETV Bharat Karnataka Team

Published : May 29, 2024, 1:31 PM IST

ಅಯೋಧ್ಯೆ ಶ್ರೀರಾಮ. (ETV Bharat)
ಇತ್ತೀಚೆಗೆ ಸಿದ್ದಿಪೇಟ್​ ಜಿಲ್ಲೆಯ ದುಬ್ಬಾಕದಲ್ಲಿ ನೇಯ್ದ ವಸ್ತ್ರವನ್ನು ಅಯೋಧ್ಯೆಯ ಬಾಲರಾಮನಿಗೆ ಅರ್ಪಿಸಲಾಯಿತು. (ETV Bharat)
ಐದು ಮಗ್ಗಗಳಲ್ಲಿ ಐವರು ಕೆಲಸಗಾರರು ಸೇರಿ ಬಟ್ಟೆಯನ್ನು ತಯಾರಿಸಿದ್ದಾರೆ. (ETV Bharat)
ಬಾಲರಾಮನನ್ನು ಅಲಂಕರಿಸಲು ಈ ಕೈಮಗ್ಗ ವಸ್ತ್ರ ಅರ್ಪಿಸಲಾಯಿತು. (ETV Bharat)
ಅಲ್ಲದೇ, ಇತರೆ ವಿಗ್ರಹಗಳಿಗೂ ಗುಲಾಬಿ ಬಣ್ಣದ ವಸ್ತ್ರಗಳನ್ನು ಅರ್ಪಿಸಲಾಗಿದೆ. (ETV Bharat)
ಕೈಮಗ್ಗ ಮತ್ತು ಜವಳಿ ಸಚಿವಾಲಯದ ಆಶ್ರಯದಲ್ಲಿ ದೆಹಲಿಯಲ್ಲಿ 75 ಸೀರೆಗಳ ಪ್ರದರ್ಶನ ಏರ್ಪಡಿಸಲಾಗಿದೆ. ದುಬ್ಬಾಕ ಕೈಮಗ್ಗ ವಸ್ತ್ರವನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟಕರು ಬಹಿರಂಗಪಡಿಸಿದರು. (ETV Bharat)
ದುಬ್ಬಾಕ ತೆಲಂಗಾಣದ ಒಂದು ಸಣ್ಣ ಪಟ್ಟಣ. (ETV Bharat)
ಸಿದ್ದಿಪೇಟ್​​ ಜಿಲ್ಲೆಯ ಈ ಊರು ದೇವಾಲಯ ಹಾಗೂ ಶತಮಾನಗಳಷ್ಟು ಹಳೆಯ ಸಾಂಪ್ರದಾಯಿಕ ಮಗ್ಗಗಳಿಗೆ ಹೆಸರುವಾಸಿಯಾಗಿದೆ. (ETV Bharat)
ಇದೀಗ ಅಯೋಧ್ಯೆ ಶ್ರೀರಾಮನಿಗೆ ಪ್ರಸಿದ್ಧ ದುಬ್ಬಾಕ ಕೈಮಗ್ಗ ವಸ್ತ್ರವನ್ನು ಅರ್ಪಿಸಲಾಗಿದೆ. (ETV Bharat)

ABOUT THE AUTHOR

...view details