ಕರ್ನಾಟಕ

karnataka

ETV Bharat / photos

ಮತ್ತೊಮ್ಮೆ ಕ್ರಿಶ್ಚಿಯನ್​ ಶೈಲಿಯಲ್ಲಿ ತರುಣ್ ಸುಧೀರ್-ಸೋನಾಲ್ ಮೊಂತೆರೋ ಮದುವೆ: ಆಕರ್ಷಕ ಫೋಟೋಗಳನ್ನು ನೋಡಿ - Tharun Sonal Wedding Photos - THARUN SONAL WEDDING PHOTOS

ಆಗಸ್ಟ್​​ 10, 11, 12ರಂದು ಬೆಂಗಳೂರಿನಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮೊಂತೆರೋ ಜೋಡಿಯ ಮದುವೆ ಅದ್ಧೂರಿಯಾಗಿ ಜರುಗಿತ್ತು. ಇದೀಗ, ಮಂಗಳೂರಿನಲ್ಲಿ ಕ್ರಿಶ್ಚಿಯನ್​ ಶೈಲಿಯ ವೆಡ್ಡಿಂಗ್​​ ಪ್ರೋಗ್ರಾಮ್ ನಡೆದಿದ್ದು, ಫೋಟೋ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸದ್ದು ಮಾಡುತ್ತಿವೆ. (ETV Bharat)

By ETV Bharat Karnataka Team

Published : Sep 3, 2024, 1:50 PM IST

ತರುಣ್ ಸುಧೀರ್-ಸೋನಾಲ್ ಮೊಂತೆರೋ. (ETV Bharat)
ಮತ್ತೊಮ್ಮೆ ಕ್ರಿಶ್ಚಿಯನ್​ ಶೈಲಿಯಲ್ಲಿ ನಡೆಯಿತು ತರುಣ್ ಸುಧೀರ್-ಸೋನಾಲ್ ಮೊಂತೆರೋ ಮದುವೆ. (ETV Bharat)
ಆಗಸ್ಟ್​​ 10, 11, 12ರಂದು ಬೆಂಗಳೂರಿನಲ್ಲಿ ಹಿಂದೂ ಸಂಪ್ರದಾಯಯದ ಪ್ರಕಾರ ನಡೆದಿತ್ತು ಮದುವೆ. (ETV Bharat)
ಮಂಗಳೂರಿನಲ್ಲಿ ನಡೆಯಿತು ಕ್ರಿಶ್ಚಿಯನ್​ ಸ್ಟೈಲ್​ನ ಮದುವೆ. (ETV Bharat)
ಮದುವೆ ಸಂಭ್ರಮದಲ್ಲಿ ನವದಂಪತಿ. (ETV Bharat)
ಪತ್ನಿಗೆ ಮುತ್ತಿಟ್ಟು ಪ್ರೀತಿ ವ್ಯಕ್ತಪಡಿಸಿದ ಪತಿ. (ETV Bharat)
ಪರಸ್ಪರ ಉಂಗುರ ತೊಡಿಸಿದ ಪ್ರೇಮಪಕ್ಷಿಗಳು. (ETV Bharat)
ಕುಣಿದು ಕುಪ್ಪಳಿಸಿದ ನವಜೋಡಿ. (ETV Bharat)
ಪ್ರೀತಿಯ ಅಪ್ಪುಗೆಯಲ್ಲಿ ಪತಿ ಪತ್ನಿ. (ETV Bharat)
ತರುಣ್ ಸುಧೀರ್-ಸೋನಾಲ್ ಮೊಂತೆರೋ. (ETV Bharat)
ನಟಿ ಸೋನಾಲ್ ಮೊಂತೆರೋ ಮನೆಯ ಕಾರ್ಯಕ್ರಮದ ಕ್ಷಣ. (ETV Bharat)

ABOUT THE AUTHOR

...view details