ಕರ್ನಾಟಕ

karnataka

ETV Bharat / photos

ಚಿಲಿ ಕಾಡ್ಗಿಚ್ಚು: 46ಕ್ಕೂ ಹೆಚ್ಚು ಜನ ಸಾವು, ಬದುಕು ನರಕಸದೃಶ್ಯ- ಮನಕಲಕುವ ಫೋಟೋಗಳು

ಏರುತ್ತಿರುವ ತಾಪಮಾನ ಹಿನ್ನೆಲೆ ಚಿಲಿಯಲ್ಲಿ ಕಾಡ್ಗಿಚ್ಚು ಸಂಭವಿಸಿದೆ. ಶರವೇಗದಲ್ಲಿ ಅಗ್ನಿಯ ಕೆನ್ನಾಲಿಗೆ ಚಾಚುತ್ತಿದ್ದು, ಕನಿಷ್ಠ 46ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರೆ, ಅನೇಕರು ಗಾಯಗೊಂಡಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದೆ. 1,100 ಮನೆಗಳು ಅಗ್ನಿಗಾಹುತಿಯಾಗಿವೆ ಎಂದು ಚಿಲಿ ಅಧ್ಯಕ್ಷ ಬೋರಿಕ್ ಗೇಬ್ರಿಯಲ್ ಮಾಹಿತಿ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

By ETV Bharat Karnataka Team

Published : Feb 4, 2024, 2:57 PM IST

ಚಿಲಿಯಲ್ಲಿ ಕಾಡ್ಗಿಚ್ಚು.
ದಿನೇ-ದಿನೆ ಏರುತ್ತಿರುವ ತಾಪಮಾನ ಹಿನ್ನೆಲೆ ಸಂಭವಿಸಿದ ಕಾಡ್ಗಿಚ್ಚು.
46ಕ್ಕೂ ಹೆಚ್ಚು ಮಂದಿ ಸಾವು.
ಸಾವಿನ ಸಂಖ್ಯೆ ಏರುವ ಸಾಧ್ಯತೆ.
ಮುಂದುವರಿದ ರಕ್ಷಣಾ ಕಾರ್ಯಾಚರಣೆ.
ಗಾಯಗೊಂಡ ಅನೇಕರು. ಹಲವರ ಪರಿಸ್ಥಿತಿ ಗಂಭೀರ.
1,100 ಮನೆಗಳು ಅಗ್ನಿಗಾಹುತಿ.
ಬೆಂಕಿಯ ತೀವ್ರತೆ ಹೆಚ್ಚಿರುವ ಪ್ರದೇಶಗಳಿಂದ ಜನರ ಸ್ಥಳಾಂತರ.
ಮಧ್ಯ ಮತ್ತು ದಕ್ಷಿಣ ಪ್ರದೇಶಗಳ ಸುಮಾರು 92 ಕಡೆಗಳಲ್ಲಿ ಅಗ್ನಿಯ ನರ್ತನ.
ರಸ್ತೆಗಳಲ್ಲಿ ಬೀಡುಬಿಟ್ಟ ಅಗ್ನಿಶಾಮಕ ವಾಹನಗಳು, ಆಂಬ್ಯುಲೆನ್ಸ್‌ಗಳು ಮತ್ತು ಇತರೆ ತುರ್ತು ವಾಹನಗಳು.
ವಾಲ್ಪಾರಾಸೊ ಪ್ರದೇಶದಲ್ಲಿ ಮೂರು ಶೆಲ್ಟರ್‌ ಸ್ಥಾಪಿಸಲಾಗಿದೆ. 19 ಹೆಲಿಕಾಪ್ಟರ್‌ಗಳು, 450ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ.
ಹಲವು ಪ್ರದೇಶಗಳು ಸುಟ್ಟು ಕರಕಲು.
ತಮ್ಮವರನ್ನು ಕಳೆದುಕೊಂಡ ದುಃಖದಲ್ಲಿ ಜನರು.
ಪರಿಸ್ಥಿತಿ ಸುಧಾರಿಸಲು ಎಲ್ಲೆಡೆ ಪ್ರಾರ್ಥನೆ.
ಚಿಲಿ ಕಾಡ್ಗಿಚ್ಚಿನಿಂದ ಹಾನಿಗೀಡಾದ ಕಾರುಗಳು.
ಚಿಲಿ ಕಾಡ್ಗಿಚ್ಚು.
ಸುಟ್ಟು ಬೂದಿಯಾದ ಮನೆ.

ABOUT THE AUTHOR

...view details