ಕರ್ನಾಟಕ

karnataka

By ETV Bharat Karnataka Team

Published : Jan 27, 2024, 7:55 AM IST

ETV Bharat / photos

ಬಿಗ್​ ಬಾಸ್ ಫಿನಾಲೆಗೆ ಕ್ಷಣಗಣನೆ: ಗೆಲುವಿನ ನಗೆ ಬೀರೋರು ಯಾರು?

Bigg Boss Finale: ಕನ್ನಡದ ಜನಪ್ರಿಯ ಕಾರ್ಯಕ್ರಮ ಬಿಗ್​ ಬಾಸ್​ ಸೀಸನ್​ 10ರ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ( ಜನವರಿ 27) ಸಂಜೆ ಫಿನಾಲೆ ಪ್ರೊಗ್ರಾಮ್​ ಪ್ರಸಾರ ಆಗಲಿದೆ. ಭಾನುವಾರ ಸಂಜೆ ವಿಜೇತರ ಹೆಸರು ಘೋಷಣೆಯಾಗಲಿದೆ. ವಿನಯ್, ವರ್ತೂರ್ ಸಂತೋಷ್, ಪ್ರತಾಪ್​​, ಕಾರ್ತಿಕ್​​, ತುಕಾಲಿ ಸಂತೋಷ್​, ಸಂಗೀತಾ ಫೈನಲಿಸ್ಟ್​​ಗಳು. ಈ ಕಿರುತೆರೆ ಕಾರ್ಯಕ್ರಮದ ವಿಜೇತರು ಯಾರಾಗಬಹುದು? ಎಂಬ ಕುತೂಹಲ ಕ್ಷಣಕ್ಷಣಕ್ಕೂ ಹೆಚ್ಚಾಗಲಿದೆ.
ಬಿಗ್​ ಬಾಸ್​ ಸೀಸನ್​ 10.
ಕಿಚ್ಚ ಸುದೀಪ್​ ನಿರೂಪಣೆಯಲ್ಲಿ ಮೂಡಿಬರುವ ಕನ್ನಡದ ಜನಪ್ರಿಯ ಕಾರ್ಯಕ್ರಮ.
ಫಿನಾಲೆಗೆ ಕ್ಷಣಗಣನೆ ಆರಂಭ.
ಶನಿವಾರ ಸಂಜೆ ಫಿನಾಲೆ ಪ್ರೊಗ್ರಾಮ್​ ಪ್ರಸಾರ.
ಭಾನುವಾರ ಸಂಜೆ ವಿಜೇತರ ಹೆಸರು ಘೋಷಣೆ.
ಫಿನಾಲೆ ತಲುಪಿದ್ದಾರೆ ಆರು ಸ್ಪರ್ಧಿಗಳು.
ವಿಜೇತರು ಯಾರಾಗಬಹುದು? ಎಂಬ ಬಗ್ಗೆ ಹೆಚ್ಚಿದ ಕುತೂಹಲ.
16 ವಾರಗಳ ಕಾಲ ಪ್ರಸಾರ ಕಂಡ ಕಾರ್ಯಕ್ರಮ.
19 ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು.
ಫಿನಾಲೆ ಮೆರುಗು ಹೆಚ್ಚಿಸಲಿದ್ದಾರೆ 6 ಫೈನಲಿಸ್ಟ್​​ಗಳು.
ಫೈನಲಿಸ್ಟ್​​ಗಳು - ವಿನಯ್, ವರ್ತೂರ್ ಸಂತೋಷ್, ಪ್ರತಾಪ್​​, ಕಾರ್ತಿಕ್​​, ತುಕಾಲಿ ಸಂತೋಷ್​, ಸಂಗೀತಾ.
ಆರೂ ಸ್ಪರ್ಧಿಗಳು ಪ್ರಬಲರೇ
ತಮ್ಮದೇ ಆದ ಅಭಿಮಾನಿ ಬಳಗ ಸಂಪಾದಿಸಿದ್ದಾರೆ
ವಿಜೇತರು ಯಾರಾಗಬಹುದೆಂಬ ಕುತೂಹಲ ಹೆಚ್ಚಾಗುತ್ತಿದೆ
ವೀಕ್ಷಕರ ಮತ ವಿಜೇತರು ಯಾರೆಂಬುದನ್ನು ನಿರ್ಧರಿಸಲಿದೆ
ತುಕಾಲಿ ಸಂತೋಷ್​
ಸಂಗೀತಾ ಶೃಂಗೇರಿ
ಪ್ರತಾಪ್​​
ವಿನಯ್​​
ವರ್ತೂರ್ ಸಂತೋಷ್
ತುಕಾಲಿ ಸಂತೋಷ್​
ಸಂಗೀತಾ ಶೃಂಗೇರಿ
ವಿನಯ್​​
ಪ್ರತಾಪ್​
ತುಕಾಲಿ ಸಂತೋಷ್​
ಸಂತು-ಪಂತು
ಸಂಗೀತಾ ಶೃಂಗೇರಿ
ವರ್ತೂರ್ ಸಂತೋಷ್

ABOUT THE AUTHOR

...view details