ಹೈದರಾಬಾದ್: ಪ್ರತೀ ಭಾರತೀಯನಿಗೂ 'ಆಗಸ್ಟ್ 15' ಮಹತ್ವದ ದಿನ. ಸ್ವಾತಂತ್ರ್ಯ ಪಡೆದ ಈ ದಿನ ಭಾರತೀಯನ ಮನದಲ್ಲಿ ಮಹತ್ವದ ಸ್ಥಾನ ಹೊಂದಿದೆ. ಹೆಮ್ಮೆ ಮತ್ತು ದೇಶಭಕ್ತಿಯ ಭಾವನೆಗಳು ಹೆಚ್ಚು ವ್ಯಕ್ತವಾಗುವ ಕ್ಷಣಗಳಿವು. ಆಚರಣೆ, ಒಗ್ಗಟ್ಟು ಪ್ರದರ್ಶನದ ಸಂದರ್ಭ ಸಂಗೀತ ಮಹತ್ವದ ಪಾತ್ರ ವಹಿಸುತ್ತದೆ. ಅಂತಹ ಹಾಡುಗಳಲ್ಲಿ ಕೆಲವು ಹಾಡುಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿವೆ.
ಜನಪ್ರಿಯ ಹಾಡುಗಳ ಪಟ್ಟಿ:
- ಮಾ ತುಜೇ ಸಲಾಮ್
- ಜೈ ಹೋ
- ಸಂದೇಸ್ ಆತೇ ಹೈ
- ವಂದೇ ಮಾತರಂ
- ದೇಸ್ ರಂಗೀಲಾ
ಇದನ್ನೂ ಓದಿ:ಆಟೋ ಚಾಲಕರಿಂದ ಅನೌನ್ಸ್ ಆಯ್ತು ವಿನಯ್ ರಾಜ್ಕುಮಾರ್ 'ಪೆಪೆ' ರಿಲೀಸ್ ಡೇಟ್ - PEPE Release Date
ಈ ಹಾಡುಗಳು ದೇಶಭಕ್ತಿಯನ್ನು ಪ್ರಚೋದಿಸುತ್ತವೆ. ಸ್ವಾತಂತ್ರ್ಯದ ಪ್ರಾಮುಖ್ಯತೆ ಮತ್ತು ನಮ್ಮ ರಾಷ್ಟ್ರ ನಿರ್ಮಾಣಕ್ಕೆ ಆದ ಆ ಸಾಮೂಹಿಕ ತ್ಯಾಗ ಬಲಿದಾನಗಳನ್ನು ನಮಗೆ ನೆನಪು ಮಾಡುತ್ತವೆ. ನಮ್ಮ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಈ ದೇಶಭಕ್ತಿ ಗೀತೆಗಳು ಗತಕಾಲವನ್ನು ನೆನಪಿಸುತ್ತವೆ.
ಇದನ್ನೂ ಓದಿ:ಕನ್ನಡ ಚಿತ್ರರಂಗದ ಏಳಿಗೆಗಾಗಿ ಕಲಾವಿದರ ಸಂಘದಲ್ಲಿ ಹೋಮ-ಹವನ: ತಾರೆಯರು ಭಾಗಿ, ವಿಡಿಯೋ ನೋಡಿ - Pooja for Prosperity of Sandalwood