ಕರ್ನಾಟಕ

karnataka

ETV Bharat / business

ಮೊನ್ನೆ ಇಳಿಕೆ, ನಿನ್ನೆ ಏರಿಕೆ ಇಂದು ಮತ್ತೆ ಇಳಿಕೆ: ಬೆಂಗಳೂರಿನಲ್ಲಿ ಪ್ರಸ್ತುತ ದರ ಎಷ್ಟಿದೆ ಗೊತ್ತಾ? - Gold Rate in Karnataka - GOLD RATE IN KARNATAKA

Gold Rate Today May 3, 2024: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಬೆಂಗಳೂರಿನಲ್ಲಿ ತುಸು ಇಳಿಕೆ ಕಂಡಿದೆ. ಆದರೆ, ಹೈದರಾಬಾದ್​​ ಸೇರಿದಂತೆ ಇತರ ಪ್ರಮುಖ ನಗರಗಳಲ್ಲಿ ಪ್ರಸ್ತುತ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಗೊತ್ತಾ?

Gold Rate in Karnataka
ಸಂಗ್ರಹ ಚಿತ್ರ (File Photo: IANS)

By ETV Bharat Karnataka Team

Published : May 3, 2024, 2:10 PM IST

ಬೆಂಗಳೂರು/ಹೈದರಾಬಾದ್: ಚಿನ್ನವು ಮದುವೆ, ಮುಂಜಿ, ಹಬ್ಬ- ಹರಿದಿನ ಮುಂತಾದ ಶುಭಕಾರ್ಯ ಮತ್ತು ದೈನಂದಿನ ಜೀವನದ ಅವಿಭಾಜ್ಯ ಅಂಗ. ಕರ್ನಾಟಕ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

Gold Rate Today May 3, 2024: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಸ್ವಲ್ಪ ಏರಿಕೆ ಕಂಡಿವೆ. ಗುರುವಾರ 10 ಗ್ರಾಂ ಚಿನ್ನದ ಬೆಲೆ ರೂ.73,390 ಆಗಿದ್ದರೆ, ಶುಕ್ರವಾರ 51 ರೂ. ಏರಿಕೆಯಾಗುವ ಮೂಲಕ 73,441 ರೂ. ತಲುಪಿದೆ. ಗುರುವಾರ ಪ್ರತಿ ಕೆ.ಜಿ ಬೆಳ್ಳಿ ಬೆಲೆ ರೂ. 82,480ರಷ್ಟಿದ್ದರೆ, ಶುಕ್ರವಾರದ ವೇಳೆಗೆ ರೂ.539 ರಷ್ಟು ಏರಿಕೆಯಾಗಿ ರೂ. 83,019ಕ್ಕೆ ತಲುಪಿದೆ. ಆದರೆ, ಗುರುವಾರಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಶುಕ್ರವಾರ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದೆ.

Gold Price In Bengaluru May 3, 2024: ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹ 6,575 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹ 7,173 (ಇದನ್ನು 999 ಚಿನ್ನ ಎಂದೂ ಕರೆಯಲಾಗುತ್ತದೆ).

Gold Price In Hyderabad May 3, 2024: ಹೈದರಾಬಾದ್​ನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.73,441 ಆಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 83,019 ರೂ. ಇದೆ.

Gold Price In Vijayawada May 3, 2024:ವಿಜಯವಾಡದಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.73,441 ಆಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 83,019 ರೂ. ಇದೆ.

Gold Price In Vishakhapatnam May 3, 2024: ವಿಶಾಖಪಟ್ಟಣಂನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.73,441 ಆಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 83,019 ರೂ. ಇದೆ.

Gold Price In Proddatur May 3, 2024: ಪ್ರದ್ದತ್ತೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.73,441 ಆಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 83,019 ರೂ. ಇದೆ.

ಗಮನಿಸಿ: ಈ ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾಗುತ್ತಿರುತ್ತವೆ.

Spot Gold Price May 3, 2024:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಕಡಿಮೆಯಾಗಿದೆ. ಗುರುವಾರ, ಒಂದು ಔನ್ಸ್ ಸ್ಪಾಟ್ ಚಿನ್ನದ ಬೆಲೆ 2,319 ಡಾಲರ್‌ಗಳಷ್ಟಿತ್ತು. ಆದರೆ, ಶುಕ್ರವಾರದ ಹೊತ್ತಿಗೆ ಅದು 17 ಡಾಲರ್‌ಗಳಷ್ಟು ಕಡಿಮೆಯಾಗಿ 2,302 ಡಾಲರ್‌ಗೆ ತಲುಪಿತು. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 26.66 ಡಾಲರ್ ಆಗಿದೆ.

Petrol And Diesel Prices May 3, 2024: ತೆಲುಗು ರಾಜ್ಯಗಳಾದ ಎಪಿ ಮತ್ತು ತೆಲಂಗಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ಹೈದರಾಬಾದ್ ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.39 ರೂ. ಡೀಸೆಲ್ ಬೆಲೆ 95.63 ರೂ. ವಿಶಾಖಪಟ್ಟಣಂನಲ್ಲಿ ಲೀಟರ್ ಪೆಟ್ರೋಲ್ ಬೆಲೆ 108.27 ರೂ. ಡೀಸೆಲ್ ಬೆಲೆ 96.16 ರೂ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ.94.76 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ರೂ.87.66 ಆಗಿದೆ.

ABOUT THE AUTHOR

...view details