ಕರ್ನಾಟಕ

karnataka

ಈ ಪುಟ್ಟ ಪೋರ ಬಾಡಿ ಬಿಲ್ಡಿಂಗ್​ಗೂ ಸೈ, ಕರಾಟೆ ಸ್ಪರ್ಧೆಗೂ ಸೈ... ಬೆರಗಾಗಿಸುತ್ತೆ ಈತನ ತಾಕತ್ತು!

By

Published : Apr 29, 2019, 9:23 PM IST

ಹಾರ್ಡ್​ವರ್ಕ್​, ಡೆಡಿಕೇಷನ್​ ಇದ್ರೆ ಯಾವ ಸಾಧನೆಯೂ ದೊಡ್ಡದಲ್ಲ. ಅಷ್ಟೇ ಏಕೆ ಇವರೆಡೂ ಇದ್ರೆ ಎಂತಹ ಬಲಾಢ್ಯರ ಜೊತೆಗೂ ಸ್ಪರ್ಧಿಸಬಹುದು ಅನ್ನೋದಕ್ಕೆ ಈ ಎಳೆ ಬಾಲಕ ಸ್ಪಷ್ಟ ನಿದರ್ಶನ. ಹೌದು, 12 ವರ್ಷದ ಈ ಬಾಲಕ ಬಾಡಿ ಬಿಲ್ಡಿಂಗ್​ಗೂ ಸೈ, ಕರಾಟೆ ಸ್ಪರ್ಧೆಗೂ ಸೈ. ಅಷ್ಟೇ ಅಲ್ಲ ಮಾರ್ಷಲ್ ಆರ್ಟ್ಸ್​ನಲ್ಲೂ ಪರಿಣಿತ... ಅರೇ ಯಾರು ಈ ಬಾಲಕ, ಹೇಗಿದೆ ಆತನ ವರ್ಕೌಟ್​​ ಅಂತೀರಾ... ?

For All Latest Updates

TAGGED:

ABOUT THE AUTHOR

...view details