ಕರ್ನಾಟಕ

karnataka

ETV Bharat / videos

ಸಾಮಾಜಿಕ ಅಂತರದಿಂದಲೇ ದೂರ ಸರಿದ ವೈಎಸ್​ಆರ್​ಸಿಪಿ ಜನಪ್ರತಿನಿಧಿಗಳು..! - ಆಂಧ್ರ ಪ್ರವಾಸೋದ್ಯಮ ಸಚಿವ

By

Published : Jun 9, 2020, 10:50 AM IST

ಆಂಧ್ರಪ್ರದೇಶದಲ್ಲಿ ವೈಎಸ್​ಆರ್ ಕಾಂಗ್ರೆಸ್ ಪಕ್ಷ ಒಂದು ವರ್ಷದ ಸರ್ಕಾರದ ಅವಧಿ ಪೂರೈಸಿದ ಹಿನ್ನೆಲೆಯಲ್ಲಿ ವಿಶಾಖಪಟ್ಟಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ವೇಳೆ, ಆಂಧ್ರ ಪ್ರವಾಸೋದ್ಯಮ ಸಚಿವ ಮುಟ್ಟಂಸೆಟ್ಟಿ ಶ್ರೀನಿವಾಸರಾವ್​ ಹಾಗೂ ವಿಶಾಖಪಟ್ಟಣ ಸಂಸದ ಎಂವಿವಿ ಸತ್ಯನಾರಾಯಣ ಪಾಲ್ಗೊಂಡಿದ್ದರು. ಆದರೆ, ಕಾರ್ಯಕ್ರಮದಲ್ಲಿ ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಗಾಳಿಗೆ ತೂರಲಾಗಿದೆ.

ABOUT THE AUTHOR

...view details